ಕರ್ನಾಟಕದ ಸಾರಿಗೆ
ಬದಲಾವಣೆ ೧೧:೪೧, ೮ ನವೆಂಬರ್ ೨೦೧೩ ರಂತೆ Mallikarjunkawali (ಚರ್ಚೆ | ಕಾಣಿಕೆಗಳು) ಇವರಿಂದ (→ಬೋಧನೆಯ ರೂಪರೇಶಗಳು)
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕ :- ಕರ್ನಾಟಕ ರಾಜ್ಯ ಸರಕಾರವು ಅಂದರೆ DSERT ಯವರು ನಿಗದಿಪಡಿಸಿರುವ ೯ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಅರ್ಥಶಾಸ್ತ್ರ ವಿಭಾಗದಲ್ಲಿ ಬರುವ ಕರ್ನಾಟಕದ ಸಾರಿಗೆ ಎಂಬ ಪಾಠವನ್ನು ಶಿಕ್ಷಕರು ಮಕ್ಕಳಿಗೆ ವಿವರಮಾಹಿತಿಯೊಂದಿಗೆ ಹೇಗೆ ಭೋಧಿಸುವುದು ಎಂಬುದನ್ನು ತಿಳಿಯಬಹುದು.
ಮತ್ತಷ್ಟು ಮಾಹಿತಿ
೧) ಚಕ್ರಗಳು ನಾಗರಿಕತೆಯನ್ನು ಸೃಷ್ಟಿಸುತ್ತವೆ. ೨) ಸಾರಿಗೆಯನ್ನು ನರ ಮಂಡಲಕಕ್ಕೆ ಹೋಲಿಸಿರುವರು .
ಬೋಧನೆಯ ರೂಪರೇಶಗಳು
ಸಾರಿಗೆ ಎಂದರೇನು ? ಸಾರಿಗೆಯು ಕಾಲಕಾಲಕ್ಕೆ ಹೇಗೆ ಬದಲಾವಣೆ ಹೊಂದಿದೆ ? ಸಾರಿಗೆಯ ವಿವಿಧ ಪ್ರಕಾರಗಳು ಯಾವವು? ಸಾರಿಗೆ ಯ ಮಹತ್ವವೇನು? ಸಾರಿಗೆರಹಿತ ಬದುಕಿನ ಹಾನಿಗಳಾವವು? ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಸಹಾಯಕವೆ ? ಸಾರಿಗೆಯಿಂದ ಕೃಷಿ ಕೈಗಾರಿಕೆ ಬೆಳವಣಿಗೆ ಹೊಂದುತ್ತವೆಯೆ?
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ