ಕನ್ನಡದ ಪ್ರಸಿದ್ಧ ಕವಿಗಳ ಮತ್ತು ಕಲಾವಿದರ ಜನ್ಮದಿನಾಂಕದ ವಿವರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಜನವರಿ

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ಪ್ರೊ. ಲಕ್ಷ್ಮಣ್ ತೆಲಗಾವಿ
1 ಸಾಹಿತಿಗಳು ಅರವಿಂದ ನಾಡಕರ್ಣಿ
1 ಕಲಾವಿದರು ಟಿ.ಚೌಡಯ್ಯ
1 ಸಾಹಿತಿಗಳು ಚದುರಂಗ
2 ಸಾಹಿತಿಗಳು ಡಾ.ಲಕ್ಷ್ಮೀನಾರಾಯಣ ಹೆಗಡೆ (ಡಾ.ಎಲ್.ಆರ್. ಹೆಗಡೆ)
2 ಕಲಾವಿದರು ಅರ್ಜುನ ಸಾ. ನಾಕೋಡ್
2 ಸಾಹಿತಿಗಳು ಡಾ. ಚಂದ್ರಶೇಖರ ಕಂಬಾರ
3 ಸಾಹಿತಿಗಳು ಕಂಚ್ಯಾಣಿ ಶರಣಪ್ಪ
3 ಕಲಾವಿದರು ವನಮಾಲ ಕುಲಕರ್ಣಿ
3 ಸಾಹಿತಿಗಳು ಬಿ.ಎಂ. ಶ್ರೀಕಂಠಯ್ಯ
4 ಕಲಾವಿದರು ಡಾ. ಆರ್. ಗೋಪಾಲಕೃಷ್ಣ
4 ಸಾಹಿತಿಗಳು ಶಂಬಾ ಜೋಶಿ
5 ಸಾಹಿತಿಗಳು ಎಂ.ಕೆ. ಇಂದಿರಾ
5 ಕಲಾವಿದರು ಗೀತಾ ಎಸ್. ಹೆಬ್ಳೀಕರ್
5 ಸಾಹಿತಿಗಳು ಗಳಗನಾಥ
6 ಸಾಹಿತಿಗಳು ಎಂ.ಕೆ. ಜಯಲಕ್ಷ್ಮೀ
6 ಕಲಾವಿದರು ರಂಜಾಳ ಗೋಪಾಲ ಶೆಣೈ
6 ಸಾಹಿತಿಗಳು ಪಂಚಾಕ್ಷರಿ ಹಿರೇಮಠ
7 ಸಾಹಿತಿಗಳು ಡಾ. ಬಿ.ಎಸ್. ಗದ್ದಗಿಮಠ
7 ಕಲಾವಿದರು ಪಂ. ಆರ್.ಕೆ. ಬಿಜಾಪುರೆ
7 ಸಾಹಿತಿಗಳು ಬಿ.ಎಸ್. ಚಂದ್ರಶೇಖರ್
8 ಸಾಹಿತಿಗಳು ಶ್ರೀನಿವಾಸ ಉಡುಪ
8 ಸಾಹಿತಿಗಳು ಎಲ್. ಗುಂಡಪ್ಪ
8 ಕಲಾವಿದರು ಅಶೋಕ್ ಕುಮಾರ್
8 ಸಾಹಿತಿಗಳು ಕೆ.ವಿ. ಅಯ್ಯರ್
9 ಸಾಹಿತಿಗಳು ಎಂ. ಜಿ. ವೆಂಕಟೇಶಯ್ಯ
9 ಕಲಾವಿದರು ಎಸ್. ಬಾಲಸುಬ್ರಹ್ಮಣ್ಯಂ (ಎಸ್. ಬಾಲಿ)
9 ಸಾಹಿತಿಗಳು ಎಚ್.ಆರ್. ಶಂಕರನಾರಾಯಣ
10 ಕಲಾವಿದರು ವತ್ಸಲಾ ಮಾಪಾರಿ
10 ಸಾಹಿತಿಗಳು ಎಂ.ಎಸ್. ಸುಂಕಾಪುರ
11 ಕಲಾವಿದರು ಕಂದಗಲ್ಲ ಹನುಮಂತರಾಯರು
12 ಸಾಹಿತಿಗಳು ಆರ್. ಶಾಮಾಶಾಸ್ತ್ರಿ
12 ಕಲಾವಿದರು ಮಾನ್‌ಸಿಂಗ್ ಆರ್. ರಜಪೂತ್
12 ಸಾಹಿತಿಗಳು ಶಾಂತಾದೇವಿ ಕಣವಿ
13 ಸಾಹಿತಿಗಳು ಟಿ. ಎಂ. ಸುಬ್ಬರಾಯ
13 ಕಲಾವಿದರು ಜಿ. ಅಶೋಕಬಾಬು
13 ಸಾಹಿತಿಗಳು ಸಂಸ
14 ಸಾಹಿತಿಗಳು ಸುದರ್ಶನ ದೇಸಾಯಿ
14 ಸಾಹಿತಿಗಳು ಡಾ. ವೈ.ಸಿ. ಭಾನುಮತಿ
14 ಸಾಹಿತಿಗಳು ಸಾ.ಕೃ. ಪ್ರಕಾಶ್
14 ಕಲಾವಿದರು ಆರ್.ಕೆ. ಶ್ರೀಕಂಠನ್
14 ಸಾಹಿತಿಗಳು ಪಾಟೀಲ ಪುಟ್ಟಪ್ಪ
15 ಸಾಹಿತಿಗಳು ಡಾ. ಆರ್.ಸಿ. ಹಿರೇಮಠ
15 ಕಲಾವಿದರು ಹೊನ್ನಪ್ಪ ಭಾಗವತರು
15 ಸಾಹಿತಿಗಳು ಶಾಂತಕವಿ
16 ಕಲಾವಿದರು ಸೂತ್ರದಾರ ರಾಮಯ್ಯ
16 ಸಾಹಿತಿಗಳು ರಾಜಶೇಖರ ಭೂಸನೂರ ಮಠ
17 ಕಲಾವಿದರು ಪಂ. ರಘುನಾಥ್ ನಾಕೋಡ್
17 ಸಾಹಿತಿಗಳು ಡಾ. ಎನ್. ಗಾಯತ್ರಿ
18 ಸಾಹಿತಿಗಳು ಎಸ್. ಜಗನ್ನಾಥರಾವ್ ಬಹುಳೆ
18 ಸಾಹಿತಿಗಳು ದಾಶರಥಿ ದೀಕ್ಷಿತ್
18 ಕಲಾವಿದರು ವಿದ್ಯಾ ರವಿಶಂಕರ್
18 ಸಾಹಿತಿಗಳು ಚಿಂತಾಮಣಿ ಕೊಡ್ಲೆಕೆರೆ
19 ಕಲಾವಿದರು ಎಸ್. ವಿಶ್ವೇಶ್ವರರಾಜು
19 ಸಾಹಿತಿಗಳು ಮಮತಾ. ಜಿ. ಸಾಗರ
20 ಸಾಹಿತಿಗಳು ಡಾ. ಗುಂಡ್ಮಿ ಚಂದ್ರಶೇಖರ ಐತಾಳ
20 ಸಾಹಿತಿಗಳು ಆನಂದಿ ಸದಾಶಿವರಾವ್
20 ಕಲಾವಿದರು ಧನಂಜಯ ಶಿಲ್ಪಿ
20 ಸಾಹಿತಿಗಳು ಸುಬ್ಬಣ ರಂಗನಾಥ ಎಕ್ಕುಂಡಿ
21 ಸಾಹಿತಿಗಳು ಸರಿತಾ ಜ್ಞಾನಾನಂದ
21 ಸಾಹಿತಿಗಳು ಜೆ.ಆರ್. ಲಕ್ಷ್ಮಣರಾವ್
21 ಕಲಾವಿದರು ಪಂ. ನರಸಿಂಹಲು ವಡವಾಟಿ
21 ಸಾಹಿತಿಗಳು ಎಂ.ಡಿ. ಗೋಗೇರಿ
23 ಕಲಾವಿದರು ರಾಳ್ಲಪಲ್ಲಿ ಅನಂತಕೃಷ್ಣಶರ್ಮ
24 ಸಾಹಿತಿಗಳು ಜಯಂತ ಕಾಯ್ಕಿಣಿ
24 ಸಾಹಿತಿಗಳು ಡಾ. ಜೋತ್ಸ್ನಾ ಕಾಮತ
24 ಕಲಾವಿದರು ಸಂ.ಗೋ. ಬಿಂದೂರಾಯರು
24 ಸಾಹಿತಿಗಳು ಮುದ್ದಣ
25 ಕಲಾವಿದರು ದಿನೇಶ್
25 ಸಾಹಿತಿಗಳು ನಾಡಿಗ ಕೃಷ್ಣಮೂರ್ತಿ
26 ಸಾಹಿತಿಗಳು ಸೇವ ನಮಿರಾಜ ಮಲ್ಲ
26 ಸಾಹಿತಿಗಳು ಅ.ರಾ.ಸೇ (ಅ.ರಾ. ಸೇತುರಾಮರಾವ್)
26 ಕಲಾವಿದರು ಜಡೆ ಮಂಜುನಾಥಪ್ಪ
26 ಸಾಹಿತಿಗಳು ಕೆ.ಎಸ್. ನರಸಿಂಹಸ್ವಾಮಿ
27 ಸಾಹಿತಿಗಳು ಕಾಕೆಮಾನಿ (ಬಿ.ಡಿ. ಸುಬ್ಬಯ್ಯ)
27 ಕಲಾವಿದರು ವಿದ್ವಾನ್ ಬಿ.ಎನ್. ಭೀಮರಾವ್
27 ಸಾಹಿತಿಗಳು ಎಂ.ಎನ್. ವ್ಯಾಸರಾವ್
28 ಕಲಾವಿದರು ರಾಜಶೇಖರ ಕದಂಬ
28 ಸಾಹಿತಿಗಳು ಸಾ.ಶಿ. ಮರುಳಯ್ಯ
29 ಕಲಾವಿದರು ಪ್ರತಿಭಾ ಪ್ರಹ್ಲಾದ್
29 ಸಾಹಿತಿಗಳು ಶಾಂತಾ ಜಗದೀಶ್
30 ಸಾಹಿತಿಗಳು ಎಚ್.ಜಿ. ರಾಧಾದೇವಿ
30 ಸಾಹಿತಿಗಳು ಡಾ.ಎಂ.ಎ. ಜಯಚಂದ್ರ
30 ಕಲಾವಿದರು ಮಡಿವಾಳಪ್ಪ ವೀರಪ್ಪ ಮಿಣಜಿಗಿ
30 ಸಾಹಿತಿಗಳು ಸೂರಿ ಹಾರ್ದಳ್ಳಿ
31 ಕಲಾವಿದರು ಬೆಂಗಳೂರು ಎಸ್. ಮುಕುಂದ್
31 ಸಾಹಿತಿಗಳು ದತ್ತಾತ್ರೇಯ ರಾಮಚಂದ್ರ ಬೇಂದ್ರೆ

ಫೆಬ್ರವರಿ

ಜನ್ಮ ದಿನಾಂಕ ಸಾಹಿತಿಗಳು/ಕಲಾವಿದರು ಹೆಸರು
1 ಸಾಹಿತಿಗಳು ಡಾ. ವಿಜಯಶ್ರೀ ಸಬರದ
1 ಕಲಾವಿದರು ಕಂಠಿ ಹನುಮಂತರಾಯರು
1 ಸಾಹಿತಿಗಳು ಪ್ರೊ. ರಾಮದಾಸ್ (ಉಡುಪಿ)
2 ಸಾಹಿತಿಗಳು ಪ್ರೊ. ಟಿ. ಕೇಶವಭಟ್ಟ
2 ಕಲಾವಿದರು ಎ.ವಿ. ವರದಾಚಾರ್
2 ಸಾಹಿತಿಗಳು ಪ್ರೊ. ನಾ. ಗೀತಾಚಾರ‍್ಯ
3 ಸಾಹಿತಿಗಳು ಡಾ. ಸಿದ್ಧಲಿಂಗಯ್ಯ
3 ಸಾಹಿತಿಗಳು ಎಚ್.ಎಸ್. ಪಾರ್ವತಿ
3 ಕಲಾವಿದರು ಅನಂತರಾಮ್ (ಜೆರ್ರಿ‍)
3 ಸಾಹಿತಿಗಳು ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ
4 ಕಲಾವಿದರು ಭಾರ್ಗವಿ ನಾರಾಯಣ್
4 ಸಾಹಿತಿಗಳು ಮಾ.ಭ. ಪೆರ್ಲ (ಎಸ್.ಮಾಧವಭಟ್)
5 ಸಾಹಿತಿಗಳು ಡಾ. ಬಿ.ಜಿ.ಎಲ್. ಸ್ವಾಮಿ
5 ಸಾಹಿತಿಗಳು ಬಿದರಹಳ್ಳಿ ನರಸಿಂಹಮೂರ್ತಿ
5 ಸಾಹಿತಿಗಳು ಪ್ರೊ. ಕೆ.ಎಸ್. ನಿಸಾರ್ ಅಹಮದ್
5 ಕಲಾವಿದರು ಆರ್.ಎನ್. ಈಶ್ವರಪ್ಪ
6 ಸಾಹಿತಿಗಳು ಡಾ. ಆ.ನೇ. ಉಪಾಧ್ಯೆ
6 ಕಲಾವಿದರು ಅಶೋಕ ಬಾದರ ದಿನ್ನಿ
6 ಸಾಹಿತಿಗಳು ಪಾ. ವೆಂ. ಆಚಾರ‍್ಯ
7 ಸಾಹಿತಿಗಳು ಡಾ. ಜಿ.ಎನ್. ಉಪಾಧ್ಯ
7 ಸಾಹಿತಿಗಳು ಡಾ. ದೊಡ್ಡ ರಂಗೇಗೌಡ
7 ಕಲಾವಿದರು ಹರಿಕೃಷ್ಣ
7 ಸಾಹಿತಿಗಳು ಡಾ. ಜಿ.ಎಸ್. ಶಿವರುದ್ರಪ್ಪ
8 ಕಲಾವಿದರು ಎಚ್.ಆರ್. ಲೀಲಾವತಿ
8 ಸಾಹಿತಿಗಳು ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ
9 ಸಾಹಿತಿಗಳು ಪ್ರೊ. ಎಸ್.ಕೆ. ರಾಮಚಂದ್ರರಾವ್
9 ಸಾಹಿತಿಗಳು ಎಸ್.ಎನ್. ಶಿವಸ್ವಾಮಿ
9 ಕಲಾವಿದರು ಹುಣಸೂರು ಕೃಷ್ಣಮೂರ್ತಿ
9 ಸಾಹಿತಿಗಳು ಯರ್ಮುಂಜ ರಾಮಚಂದ್ರ
10 ಕಲಾವಿದರು ಎಚ್.ಟಿ. ಅರಸ್
10 ಸಾಹಿತಿಗಳು ಪ್ರೊ. ಬೆಳ್ಳಾವೆ ವೆಂಕಟನಾರಣಪ್ಪ
11 ಸಾಹಿತಿಗಳು ಎಚ್.ಎಲ್. ನಾಗೇಗೌಡ
11 ಸಾಹಿತಿಗಳು ಸಿಂಪಿ ಲಿಂಗಣ್ಣ
11 ಕಲಾವಿದರು ಗಣೇಶ್ ಎಲ್. ಭಟ್
11 ಸಾಹಿತಿಗಳು ಹಟ್ಟಿಯಂಗಡಿ ನಾರಾಯಣರಾಯರು
12 ಸಾಹಿತಿಗಳು ವೈದೇಹಿ
12 ಕಲಾವಿದರು ವಿ.ಟಿ. ಕಾಳೆ
12 ಸಾಹಿತಿಗಳು ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ
13 ಕಲಾವಿದರು ಶ್ರೀನಿವಾಸ್ ಜಿ. ಕಪ್ಪಣ್ಣ
13 ಸಾಹಿತಿಗಳು ಸೂರ‍್ಯನಾರಾಯಣರಾವ್
14 ಸಾಹಿತಿಗಳು ಡಾ. ಸೋಮಶೇಖರ ಇಮ್ರಾಪೂರ
14 ಕಲಾವಿದರು ಪಂ. ಭೀಮಸೇನ ಜೋಶಿ
14 ಸಾಹಿತಿಗಳು ಡಾ. ಶಾಲಿನಿ ರಘುನಾಥ್
15 ಸಾಹಿತಿಗಳು ಪ್ರೊ. ಲಲಿತಾಂಬ ಚಂದ್ರಶೇಖರ್
15 ಸಾಹಿತಿಗಳು ಡಾ. ವಸಂತ ಅನಂತ ದಿವಾಣಜಿ (ಕುಸುಮಾಕರ ದೇವರ ಗೆಣ್ಣೂರ)
15 ಕಲಾವಿದರು ಮಾಸ್ಟರ್ ಹಿರಣ್ಣಯ್ಯ
15 ಸಾಹಿತಿಗಳು ಡಾ. ಪ್ರಭುಶಂಕರ್
16 ಕಲಾವಿದರು ವೈ.ಎಸ್. ಕೃಷ್ಣಮೂರ್ತಿ
16 ಸಾಹಿತಿಗಳು ಪ್ರೊ. ಎಲ್.ಎಸ್. ಶೇಷಗಿರಿರಾವ್
17 ಕಲಾವಿದರು ಫಯಾಜ್ ಖಾನ್
17 ಸಾಹಿತಿಗಳು ಡಾ. ದ್ವಾರಕಾನಾಥ್ ಎಚ್. ಕಬಾಡಿ
18 ಸಾಹಿತಿಗಳು ಹರ್ಡೇಕರ್ ಮಂಜಪ್ಪ
18 ಸಾಹಿತಿಗಳು ಪ್ರೊ. ಎಂ. ಗೋಪಾಲಕೃಷ್ಣ ಅಡಿಗ
19 ಕಲಾವಿದರು ಅನು ಪಾವಂಜೆ
19 ಸಾಹಿತಿಗಳು ಪ್ರೊ. ಸಿ.ಕೆ.ಎನ್. ರಾಜ
20 ಸಾಹಿತಿಗಳು ಎನ್. ಬಸವಾರಾಧ್ಯ
20 ಕಲಾವಿದರು ಕೆ.ವಿ. ಸುಬ್ಬಣ್ಣ
20 ಸಾಹಿತಿಗಳು ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
21 ಕಲಾವಿದರು ಕಿಕ್ಕೇರಿ ಕೃಷ್ಣಮೂರ್ತಿ
21 ಸಾಹಿತಿಗಳು ಡಾ. ಶಿವಾನಂದ ಬೇಕಲ್
22 ಸಾಹಿತಿಗಳು ಡಾ. ವೀಣಾ ಶಾಂತೇಶ್ವರ
22 ಕಲಾವಿದರು ಕಲಾಮಂದಿರದ ಸುಬ್ಬರಾಯರು
22 ಸಾಹಿತಿಗಳು ಪಂಜೆ ಮಂಗೇಶರಾವ್
23 ಸಾಹಿತಿಗಳು ಪ್ರೊ. ಎಚ್.ಎಂ. ಚನ್ನಯ್ಯ
23 ಕಲಾವಿದರು ಎಂ.ಎನ್. ಶೇಷಗಿರಿ
23 ಸಾಹಿತಿಗಳು ಬಿ. ಶಿವಮೂರ್ತಿಶಾಸ್ತ್ರಿ
24 ಸಾಹಿತಿಗಳು ಕಾಶಿ ವಿಶ್ವನಾಥ ಶೆಟ್ಟಿ
24 ಕಲಾವಿದರು ರಾವ್. ವಿ.ಟಿ.ಎಸ್.
24 ಸಾಹಿತಿಗಳು ಡಾ. ನಳಿನಿಮೂರ್ತಿ
25 ಕಲಾವಿದರು ದತ್ತಾತ್ರೇಯ ಅರಳೀಕಟ್ಟೆ
25 ಸಾಹಿತಿಗಳು ಪ್ರೊ. ಅ.ರಾ. ಮಿತ್ರ
26 ಕಲಾವಿದರು ಮಹೇಶ್ ನಾ. ಕುಲಕರ್ಣಿ
26 ಸಾಹಿತಿಗಳು ನ್ಯಾ. ಬೆನಗಲ್ ನರಸಿಂಗರಾವ್
27 ಕಲಾವಿದರು ಸಂತ ಸಚ್ಚಿದಾನಂದ ದಾಸ್
27 ಸಾಹಿತಿಗಳು ನ್ಯಾ.ಕೋ. ಚನ್ನಬಸಪ್ಪ
28 ಸಾಹಿತಿಗಳು ಸರಸ್ವತಿದೇವಿ ಗೌಡರ
28 ಸಾಹಿತಿಗಳು ಸಂಪಟೂರು ವಿಶ್ವನಾಥ್
28 ಸಾಹಿತಿಗಳು ಬಾಗಲೋಡಿ ದೇವರಾಯರು
28 ಕಲಾವಿದರು ನಾಗೇಂದ್ರ ಸ್ಥಪತಿ
28 ಸಾಹಿತಿಗಳು ಹೊ. ರಾ. ಸತ್ಯನಾರಾಯಣರಾವ್
29 ಸಾಹಿತಿಗಳು ಕೈವಾರ ರಾಜಾರಾವ್‌

ಮಾರ್ಚಿ

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ಶ್ರೀಮತಿ ಸುಕನ್ಯಾಮಾರುತಿ
1 ಕಲಾವಿದರು ಆರ್.ಎಂ. ಹಡಪದ
2 ಸಾಹಿತಿಗಳು ರಾಘವೇಂದ್ರ ಖಾಸನೀಸ
2 ಸಾಹಿತಿಗಳು ಸತ್ಯಕಾಮ
2 ಕಲಾವಿದರು ಅ.ನ. ರಾಮಣ್ಣ
3 ಸಾಹಿತಿಗಳು ಡಾ. ಸರೋಜಿನಿ ಮಹಿಷಿ
3 ಸಾಹಿತಿಗಳು ಡಾ.ಎಂ.ಅಕಬರ ಅಲಿ
3 ಸಾಹಿತಿಗಳು ಡಾ.ಜಿ. ಎಸ್.ಗಾಯಿ
3 ಸಾಹಿತಿಗಳು ಮುಳಿಯ ತಿಮ್ಮಪ್ಪಯ್ಯ
3 ಕಲಾವಿದರು ಪುಟ್ಟರಾಜ ಗವಾಯಿ
4 ಸಾಹಿತಿಗಳು ಟಿ.ಎಲ್. ಸುಬ್ರಹ್ಮಣ್ಯ ಅಡಿಗ
4 ಕಲಾವಿದರು ಆರ್.ಎಸ್. ಕೇಶವಮೂರ್ತಿ
5 ಸಾಹಿತಿಗಳು ಕೊಡಗಿನ ಗೌರಮ್ಮ
5 ಕಲಾವಿದರು ಗಂಗೂಬಾಯಿ ಹಾನಗಲ್
6 ಸಾಹಿತಿಗಳು ಮೇವುಂಡಿ ಮಲ್ಲಾರಿ
6 ಕಲಾವಿದರು ಯಶವಂತ ಈರಯ್ಯಶೆಟ್ಟಿ
7 ಸಾಹಿತಿಗಳು ಬಿ. ಪುರಂದರಭಟ್
7 ಕಲಾವಿದರು ಶಂಕರರಾವ್ ಆಳಂದಕರ
8 ಸಾಹಿತಿಗಳು ಪೇಜಾವರ ಸದಾಶಿವರಾಯರು
8 ಸಾಹಿತಿಗಳು ಸಿ.ಎನ್.ಜಯಲಕ್ಷ್ಮೀ ದೇವಿ
8 ಸಾಹಿತಿಗಳು ಪಿ. ಲಂಕೇಶ್
8 ಕಲಾವಿದರು ನಿಂಗಾಭಟ್ ಶಿವಭಟ್ ಜೋಶಿ
9 ಸಾಹಿತಿಗಳು ಸರಿತಾ ಕುಸುಮಾಕರ ದೇಸಾಯಿ
9 ಸಾಹಿತಿಗಳು ಬಿಳುಮನೆ ರಾಮದಾಸ್
9 ಕಲಾವಿದರು ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್
10 ಸಾಹಿತಿಗಳು ಡಾ.ವಿಜಯಾ
10 ಸಾಹಿತಿಗಳು ಬಿ.ಆರ್. ವಾಡಪ್ಪಿ
10 ಕಲಾವಿದರು ಎಂ.ವಿ. ರಾಜಮ್ಮ
11 ಸಾಹಿತಿಗಳು ಮ.ರಾಮಮೂರ್ತಿ
11 ಸಾಹಿತಿಗಳು ಎಸ್.ಕೆ. ಹರಿಹರೇಶ್ವರ
12 ಸಾಹಿತಿಗಳು ರಾಮಚಂದ್ರ ಭಾವೆ
12 ಸಾಹಿತಿಗಳು ಆರ್ಯಾಂಬ ಪಟ್ಟಾಭಿ
12 ಸಾಹಿತಿಗಳು ಡಾ. ಚೆನ್ನಕ್ಕ ಪಾವಟೆ
12 ಕಲಾವಿದರು ಬಿ. ಗಣೇಶ ಸೋಮಯಾಜಿ
13 ಸಾಹಿತಿಗಳು ಪಂ. ಕೇಶವಶರ್ಮ ಗಲಗಲಿ
13 ಸಾಹಿತಿಗಳು ಹ.ಮ. ಪೂಜಾರ
13 ಸಾಹಿತಿಗಳು ಪ್ರೊ. ಜಿ.ಎಚ್. ಹನ್ನೆರಡುಮಠ
13 ಕಲಾವಿದರು ಆರ್. ನಾಗೇಶ್
14 ಸಾಹಿತಿಗಳು ಇಂದಿರಾ ಹೆಗ್ಗಡೆ
14 ಕಲಾವಿದರು ಶ್ಯಾಮಲ ಜಿ. ಭಾವೆ
15 ಸಾಹಿತಿಗಳು ಅಡ್ಯನಡ್ಕ ಕೃಷ್ಣಭಟ್
15 ಸಾಹಿತಿಗಳು ಡಾ. ಎಚ್.ಎಸ್. ಸುಜಾತ
15 ಕಲಾವಿದರು ರಾ. ವಿಶ್ವೇಶ್ವರನ್
16 ಸಾಹಿತಿಗಳು ಪಿ.ಕೆ. ನಾರಾಯಣ
16 ಸಾಹಿತಿಗಳು ಸುಶೀಲಾ ಕೊಪ್ಪರ
16 ಸಾಹಿತಿಗಳು ಎ.ಕೆ. ರಾಮಾನುಜನ್
16 ಕಲಾವಿದರು ಜಿ.ವಿ. ಶಿವಾನಂದ್
17 ಸಾಹಿತಿಗಳು ಮುದೇನೂರು ಸಂಗಣ್ಣ
17 ಸಾಹಿತಿಗಳು ಬಳ್ಕೂರು ಸುಬ್ರಾಯ ಅಡಿಗ
17 ಸಾಹಿತಿಗಳು ಪ್ರೊ. ಕು.ಶಿ. ಹರಿದಾಸಭಟ್ಟ
17 ಸಾಹಿತಿಗಳು ಡಿ.ವಿ.ಗುಂಡಪ್ಪ
17 ಸಾಹಿತಿಗಳು ಪು.ತಿ. ನರಸಿಂಹಾಚಾರ್
17 ಸಾಹಿತಿಗಳು ಎಂ.ಎನ್. ಕಾಮತ್
17 ಕಲಾವಿದರು ಜ್ಯೋತಿ ಜಿ. ಹೆಗಡೆ
18 ಸಾಹಿತಿಗಳು ರಾಘವೇಂದ್ರ ಗುರೂಜಿ
18 ಸಾಹಿತಿಗಳು ಡಾ. ಯು. ಮಹೇಶ್ವರಿ
19 ಸಾಹಿತಿಗಳು ಏರ್ಯ ಲಕ್ಷ್ಮೀನಾರಾಯಣ ಆಳ್ವ
19 ಕಲಾವಿದರು ವಾಸುದೇವ ಗಿರಿಮಾಜಿ
20 ಸಾಹಿತಿಗಳು ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)
20 ಸಾಹಿತಿಗಳು ಸೋಸಲೆ ಅಯ್ಯಾಶಾಸ್ತ್ರಿಗಳು
20 ಕಲಾವಿದರು ದೇವಲಕುಂದ ವಾದಿರಾಜ್
21 ಸಾಹಿತಿಗಳು ಬಿ.ಎಸ್. ಚಂದ್ರಕಲಾ
21 ಕಲಾವಿದರು ಪಂ. ಆರ್.ವಿ. ಶೇಷಾದ್ರಿ ಗವಾಯಿ
22 ಸಾಹಿತಿಗಳು ಅರಳುಮಲ್ಲಿಗೆ ಪಾರ್ಥಸಾರಥಿ
22 ಕಲಾವಿದರು ಗುರುದಾಸ
23 ಸಾಹಿತಿಗಳು ದ. ಬಾ. ಕುಲಕರ್ಣಿ
23 ಸಾಹಿತಿಗಳು ರಾಷ್ಟ್ರಕವಿ ಗೋವಿಂದ ಪೈ
23 ಕಲಾವಿದರು ಪ್ರಸನ್ನ
24 ಸಾಹಿತಿಗಳು ಅನಂತ ಕಲ್ಲೋಳ
24 ಕಲಾವಿದರು ಲಲಿತಾ ಶ್ರೀನಿವಾಸನ್
25 ಸಾಹಿತಿಗಳು ಗೀತಾ ನಾಗಭೂಷಣ
25 ಸಾಹಿತಿಗಳು ನಾಡಿಗೇರ್‌ ಕೃಷ್ಣರಾವ್
25 ಸಾಹಿತಿಗಳು ತಿರುಮಲಾಂಬ
25 ಕಲಾವಿದರು ಎಂ.ಎಸ್. ಪಂಡಿತ್
26 ಸಾಹಿತಿಗಳು ಬ.ನ. ಸುಂದರರಾವ್
26 ಕಲಾವಿದರು ಎಸ್. ನಂಜುಂಡಸ್ವಾಮಿ
27 ಸಾಹಿತಿಗಳು ಡಾ. ಎಸ್. ರಾಮಸ್ವಾಮಿ
27 ಸಾಹಿತಿಗಳು ಎಂ.ಆರ್. ಕಮಲ
28 ಸಾಹಿತಿಗಳು ಟಿ.ಜಿ. ರಾಘವ
28 ಕಲಾವಿದರು ಕಾಳಪ್ಪ ಪತ್ತಾರ
29 ಸಾಹಿತಿಗಳು ಹುಲ್ಲೂರು ಶ್ರೀನಿವಾಸ ಜೋಯಿಸರು
29 ಕಲಾವಿದರು ಆನೂರು ಅನಂತಕೃಷ್ಣಶರ್ಮ
30 ಸಾಹಿತಿಗಳು ಡಾ. ಲೀಲಾವತಿ ದೇವದಾಸ್
30 ಸಾಹಿತಿಗಳು ದು.ನಿಂ. ಬೆಳಗಲಿ
30 ಕಲಾವಿದರು ಎ.ಎಸ್. ಶಿವರುದ್ರಪ್ಪ
31 ಸಾಹಿತಿಗಳು ಎಂ.ಎಸ್. ಅನಂತರಾವ್
31 ಕಲಾವಿದರು ಡಾ. ಸರ್ವಮಂಗಳಾ ಶಂಕರ್

ಏಪ್ರಿಲ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ಮಹಾಬಲ ಮೂರ್ತಿ ಕೊಡ್ಲೆಕೆರೆ
1 ಸಾಹಿತಿಗಳು ಎಸ್.ಡಿ. ಇಂಚಲ
1 ಕಲಾವಿದರು ವಿ.ಬಿ. ಹಿರೇಗೌಡರ್
1 ಸಾಹಿತಿಗಳು ಡಾ. ಸಂಗಮೇಶ ಸವದತ್ತಿ ಮಠ
2 ಕಲಾವಿದರು ಸಿ.ಎಸ್.ಉಷಾ
2 ಸಾಹಿತಿಗಳು ಮಾನ್ವಿ ನರಸಿಂಗರಾವ್
3 ಸಾಹಿತಿಗಳು ಪ್ರೊ. ಡಿ.ಕೆ. ರಾಜೇಂದ್ರ
3 ಸಾಹಿತಿಗಳು ಕೃಷ್ಣ ಆಲನಹಳ್ಳಿ
3 ಕಲಾವಿದರು ಎಂ.ಎನ್.ಗಂಗಾಧರ ರಾಯರು
3 ಸಾಹಿತಿಗಳು ಬೆನಗಲ್ ರಾಮರಾವ್
4 ಸಾಹಿತಿಗಳು ಶ್ರೀನಿವಾಸ ವೈದ್ಯ
4 ಸಾಹಿತಿಗಳು ಬಿ.ಟಿ. ಲಲಿತಾನಾಯಕ್
5 ಸಾಹಿತಿಗಳು ಗೋವಿಂದಮೂರ್ತಿ ದೇಸಾಯಿ
5 ಕಲಾವಿದರು ಜಿ.ವಿ. ಹಿರೇಮಠ
6 ಸಾಹಿತಿಗಳು ಪ್ರೊ. ಟಿ. ಎಸ್. ನಾಗರಾಜಶೆಟ್ಟಿ
6 ಸಾಹಿತಿಗಳು ರಾಘವೇಂದ್ರ ಇಟಗಿ
6 ಕಲಾವಿದರು ಹು.ಮ. ರಾಮಾರಾಧ್ಯ
6 ಸಾಹಿತಿಗಳು ಡಾ. ಚೆನ್ನಣ್ಣ ವಾಲೀಕಾರ
7 ಸಾಹಿತಿಗಳು ಶಾಂತರಸ
7 ಸಾಹಿತಿಗಳು ಫರ್ಡಿನೆಂಡ್ ಕಿಟೆಲ್
7 ಕಲಾವಿದರು ಶೇಣಿಗೋಪಾಲ ಕೃಷ್ಣಭಟ್
7 ಸಾಹಿತಿಗಳು ವಿದ್ವಾನ್ ಎನ್. ರಂಗನಾಥಶರ್ಮ
8 ಸಾಹಿತಿಗಳು ಡಾ. ಸಿ.ಪಿ. ಕೃಷ್ಣಕುಮಾರ್
8 ಕಲಾವಿದರು ಕುಮಾರ ಗಂಧರ್ವ
8 ಸಾಹಿತಿಗಳು ಡಿ.ಕೆ. ಭೀಮಸೇನರಾವ್
9 ಕಲಾವಿದರು ಲಕ್ಷ್ಮೀ ಎನ್.ಮೂರ್ತಿ
9 ಸಾಹಿತಿಗಳು ಆರ್. ನರಸಿಂಹಾಚಾರ್
10 ಸಾಹಿತಿಗಳು ಮಂಗಳಾ ಸತ್ಯನ್‌
10 ಸಾಹಿತಿಗಳು ಜಿ. ವೆಂಕಟಯ್ಯ
10 ಕಲಾವಿದರು ಬಿ.ಆರ್‌.ಗೋವಿಂದಸ್ವಾಮಿ
10 ಸಾಹಿತಿಗಳು ಚಿ.ನ. ಮಂಗಳಾ
11 ಕಲಾವಿದರು ಎಂ.ಶ್ರೀನಾಥ್ ಮರಾಠೆ
11 ಸಾಹಿತಿಗಳು ಮುಜಾವರ ಅಸಿಫ ಅಲಿ
12 ಸಾಹಿತಿಗಳು ನೀರ್ಪಾಜೆ ಭೀಮಭಟ್ಟ
12 ಕಲಾವಿದರು ಎಸ್.ಎಂ.ವೀರಭದ್ರಪ್ಪ
12 ಸಾಹಿತಿಗಳು ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ
13 ಸಾಹಿತಿಗಳು ಸೂರ್ಯನಾರಾಯಣ ಚಡಗ
13 ಕಲಾವಿದರು ಭಾಗ್ಯಮೂರ್ತಿ
13 ಸಾಹಿತಿಗಳು ಸುಜನಾ
14 ಸಾಹಿತಿಗಳು ವಿಜಯ ಸಾಸನೂರ
14 ಕಲಾವಿದರು ಶಂಕರಗೌಡ ಬೆಟ್ಟದೂರು
14 ಸಾಹಿತಿಗಳು ಡಾ. ದೇವೇಂದ್ರಕುಮಾರ ಹಕಾರಿ
15 ಕಲಾವಿದರು ಎಂ.ಪ್ರಭಾಕರ್
15 ಸಾಹಿತಿಗಳು ಡಾ. ಅಬ್ದುಲ್ ಹಮೀದ್
16 ಸಾಹಿತಿಗಳು ಆನಂದಕಂದ
17 ಸಾಹಿತಿಗಳು ಅಜ್ಜಂಪುರ ಜಿ. ಸೂರಿ
17 ಕಲಾವಿದರು ಬಸವಲಿಂಗಶಾಸ್ತ್ರಿ ಬಾಳೀಮಠ
17 ಸಾಹಿತಿಗಳು ಡಾ. ಮಲ್ಲಿಕಾಘಂಟಿ
18 ಕಲಾವಿದರು ಕೆ.ಎಲ್.ನಾಗರಾಜಶಾಸ್ತ್ರಿ
18 ಸಾಹಿತಿಗಳು ವಸುಮತಿ ಉಡುಪ
19 ಕಲಾವಿದರು ಜಿ. ಚನ್ನಮ್ಮ
19 ಸಾಹಿತಿಗಳು ಡಾ. ಶ್ರೀಕೃಷ್ಣಭಟ್ ಅರ್ತಿಕಜೆ
20 ಸಾಹಿತಿಗಳು ಎ. ಪಂಕಜ
20 ಕಲಾವಿದರು ಎಚ್.ಜಿ. ದತ್ತಾತ್ರೇಯ
20 ಸಾಹಿತಿಗಳು ಡಾ. ವಿಜಯಾ ಸುಬ್ಬರಾಜ್
21 ಕಲಾವಿದರು ಪದ್ಮಚರಣ್
21 ಸಾಹಿತಿಗಳು ತ.ರಾ.ಸು.
22 ಕಲಾವಿದರು ಎಂ.ಎಸ್.ಉಮೇಶ್
22 ಸಾಹಿತಿಗಳು ಸರೋಜ ನಾರಾಯಣರಾವ್
23 ಸಾಹಿತಿಗಳು ಕೈವಾರ ಗೋಪಿನಾಥ್‌
23 ಕಲಾವಿದರು ವೀರೇಶ ಗುತ್ತಲ
23 ಸಾಹಿತಿಗಳು ಬೀchi
24 ಕಲಾವಿದರು ಜಯವಂತಿ ದೇವಿ ಹಿರೇಬೆಟ್
24 ಸಾಹಿತಿಗಳು ಪ್ರೊ. ಬಿ.ಎಚ್. ಶ್ರೀಧರ
25 ಕಲಾವಿದರು ಬಿ.ಎಸ್.ಎಸ್. ಕೌಶಿಕ್
25 ಸಾಹಿತಿಗಳು ಲಕ್ಷ್ಮಣ ಕೊಡಸೆ
26 ಸಾಹಿತಿಗಳು ಇ.ಪಿ. ರೈಸ್‌ (ಎಡ್ವರ್ಡ್ ಪೀಟರ್ ರೈಸ್‌)
26 ಕಲಾವಿದರು ವೀಣೆ ವೆಂಕಟಗಿರಿಯಪ್ಪ
26 ಸಾಹಿತಿಗಳು ಡಾ. ಸೂರ್ಯನಾಥ ಕಾಮತ್
27 ಸಾಹಿತಿಗಳು ತಿ.ತಾ. ಶರ್ಮ
28 ಕಲಾವಿದರು ರಾಜಮ್ಮ ಕೇಶವಮೂರ್ತಿ
28 ಸಾಹಿತಿಗಳು ಪ್ರೊ. ಎ.ವಿ. ನಾವಡ
29 ಕಲಾವಿದರು ಕನ್ನೆಪ್ಪಾಡಿ ರಾಮಕೃಷ್ಣ
29 ಸಾಹಿತಿಗಳು ‘ಸಿಸು’ ಸಂಗಮೇಶ
30 ಸಾಹಿತಿಗಳು ಡಾ. ಬಿ.ಪಿ. ರಾಧಾಕೃಷ್ಣ
30 ಸಾಹಿತಿಗಳು ಸಿ.ಎನ್‌ ‌. ಮುಕ್ತಾ
30 ಕಲಾವಿದರು ಕೆ.ಎಸ್.ಹಡಪದ
30 ಸಾಹಿತಿಗಳು ಕ್ಷೀರಸಾಗರ

ಮೇ

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಕಲಾವಿದರು ಟಿ.ಆರ್‌. ಶ್ರೀನಾಥ್‌
1 ಸಾಹಿತಿಗಳು ಶಶಿಕಲಾ ವೀರಯ್ಯ ಸ್ವಾಮಿ
2 ಸಾಹಿತಿಗಳು ಬಸವಪ್ಪ ಶಾಸ್ತ್ರೀ
2 ಕಲಾವಿದರು ಮಾಯಾರಾವ್
2 ಸಾಹಿತಿಗಳು ಎಚ್.ವಿ. ಸಾವಿತ್ರಮ್ಮ
3 ಸಾಹಿತಿಗಳು ಡಾ. ಭುಜೇಂದ್ರ ಮಹಿಷವಾಡಿ
3 ಕಲಾವಿದರು ಎಂ.ಎಸ್.ಜಯಮ್ಮ
3 ಸಾಹಿತಿಗಳು ಡಿ.ವಿ. ಬಡಿಗೇರ
4 ಸಾಹಿತಿಗಳು ಗಾಯತ್ರಿ ಮೂರ್ತಿ
4 ಕಲಾವಿದರು ಎಚ್.ಕೆ. ನರಸಿಂಹಮೂರ್ತಿ
4 ಸಾಹಿತಿಗಳು ಡಾ. ಸುಮತೀಂದ್ರನಾಡಿಗ್
5 ಸಾಹಿತಿಗಳು ಬಿ.ಎಲ್‌. ವೇಣು
5 ಕಲಾವಿದರು ಗೀತಾ ಬಾಲಸುಬ್ರಹ್ಮಣ್ಯಂ
5 ಸಾಹಿತಿಗಳು ಪ್ರೊ. ಎನ್.ಎ. ನಿಕ್ಕಂ
6 ಸಾಹಿತಿಗಳು ಭುವನೇಶ್ವರಿ ಹೆಗಡೆ
6 ಸಾಹಿತಿಗಳು ಎ.ಪಿ. ಮಾಲತಿ
6 ಕಲಾವಿದರು ಎಸ್.ಕೆ.ನಾಡಿಗ್‌
6 ಸಾಹಿತಿಗಳು ಪ್ರೊ. ಜಿ. ಅಬ್ದುಲ್ ಬಷೀರ್
7 ಸಾಹಿತಿಗಳು ಶಿವೇಶ್ವರ ದೊಡ್ಡಮನಿ
7 ಸಾಹಿತಿಗಳು ಟಿ.ಎಸ್‌. ರುಕ್ಮಾಯಿ. (ಮಿಸ್‌. ಸಂಪತ್‌)
7 ಸಾಹಿತಿಗಳು ಹೊಯಿಸಳ (ಅರಗ ಲಕ್ಷ್ಮಣರಾಯರು)
7 ಕಲಾವಿದರು ಡಾ. ರಮಣಕುಮಾರ್‌ ಎಸ್.ವಿ.
7 ಸಾಹಿತಿಗಳು ಪ್ರೊ. ಹಿರಿಯಣ್ಣ. ಎಂ.
8 ಸಾಹಿತಿಗಳು ಡಾ. ಎಚ್‌.ಜೆ. ಲಕ್ಕಪ್ಪಗೌಡ
8 ಸಾಹಿತಿಗಳು ರಘುಸುತ
8 ಸಾಹಿತಿಗಳು ಹ.ವೆಂ. ನಾಗರಾಜರಾವ್‌
8 ಸಾಹಿತಿಗಳು ಡಾ. ಜಿ.ಎಸ್‌. ಆಮೂರ
8 ಕಲಾವಿದರು ರಾ. ಸತ್ಯನಾರಾಯಣ
8 ಸಾಹಿತಿಗಳು ಶಂಕರ ಮೊಕಾಶಿ ಪುಣೇಕರ
9 ಸಾಹಿತಿಗಳು ಅ.ನ.ಕೃ.
10 ಸಾಹಿತಿಗಳು ಈಶ್ವರ ಚಂದ್ರ ಚಿಂತಾಮಣಿ
10 ಕಲಾವಿದರು ಎಂ.ಆರ್‌. ರಂಗನಾಥರಾವ್
10 ಸಾಹಿತಿಗಳು ಡಾ. ಎಂ. ಚಿದಾನಂದಮೂರ್ತಿ
11 ಸಾಹಿತಿಗಳು ಜಿ.ಎನ್‌. ಲಕ್ಷ್ಮಣ ಪೈ
11 ಕಲಾವಿದರು ಪಲ್ಲವಿ ಎಸ್. ಚಂದ್ರಪ್ಪ
11 ಸಾಹಿತಿಗಳು ಬಾಬು ಕೃಷ್ಣಮೂರ್ತಿ
12 ಸಾಹಿತಿಗಳು ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ
12 ಸಾಹಿತಿಗಳು ವಾಣಿ (ಬಿ.ಎನ್‌. ಸುಬ್ಬಮ್ಮ)
12 ಕಲಾವಿದರು ಮೂಗೂರು ಜೇಜಮ್ಮ
12 ಸಾಹಿತಿಗಳು ಕೆ. ನರಸಿಂಹಮೂರ್ತಿ
13 ಕಲಾವಿದರು ಅಖಂಡೇಶ್ವರ ಎಂ. ಪತ್ತಾರ
13 ಸಾಹಿತಿಗಳು ಸುಕನ್ಯಾ ಕಳಸ
14 ಕಲಾವಿದರು ಎಚ್.ಕೆ. ನಾರಾಯಣ
15 ಸಾಹಿತಿಗಳು ಪ್ರೊ. ಡಿ.ಎ. ಶಂಕರ್
15 ಸಾಹಿತಿಗಳು ಡಾ. ಬಿ.ವಿ. ವೈಕುಂಠರಾಜು
15 ಕಲಾವಿದರು ಪಲ್ಲವಿ ಆರ್‌. ಚಂದ್ರಸಿಂಗ್‌
15 ಕಲಾವಿದರು ಎನ್.ಮರಿಶಾಮಾಚಾರ್
15 ಸಾಹಿತಿಗಳು ಭಾರತೀಸುತ
16 ಕಲಾವಿದರು ಪ್ರೊ. ಬಿ. ಚಂದ್ರಶೇಖರ್
16 ಸಾಹಿತಿಗಳು ವೈ.ಎನ್.ಕೆ.
17 ಸಾಹಿತಿಗಳು ಶಂ.ಗು. ಬಿರಾದಾರ
17 ಕಲಾವಿದರು ಎಚ್. ಯೋಗಾನರಸಿಂಹಂ
17 ಸಾಹಿತಿಗಳು ಡಾ. ಅನುಪಮಾ ನಿರಂಜನ
18 ಸಾಹಿತಿಗಳು ಡಾ. ಶ್ಯಾಮಸುಂದರ ಬಿದರಕುಂದಿ
18 ಕಲಾವಿದರು ಎಸ್. ಕೃಷ್ಣಪ್ಪ
18 ಸಾಹಿತಿಗಳು ಗೊ.ರು. ಚನ್ನಬಸಪ್ಪ
19 ಕಲಾವಿದರು ಲೋಕೇಶ್‌
19 ಸಾಹಿತಿಗಳು ಗಿರೀಶ್ ಕಾರ್ನಾಡ್
20 ಕಲಾವಿದರು ಎಂ.ಜೆ. ಶ್ರೀನಿವಾಸ ಅಯ್ಯಂಗಾರ್‌
20 ಕಲಾವಿದರು ಎನ್.ಬಿ. ಜಯಪ್ರಕಾಶ್ (ಜೆ.ಪಿ.)
21 ಕಲಾವಿದರು ಜಿ.ವಿ. ಅತ್ರಿ
21 ಸಾಹಿತಿಗಳು ಸುನೀತಿ ಕೃಷ್ಣಸ್ವಾಮಿ
22 ಸಾಹಿತಿಗಳು ದೇವಕಿ ಮೂರ್ತಿ
22 ಕಲಾವಿದರು ಕೊಣನೂರು ಸೀತಾರಾಮಶಾಸ್ತ್ರಿ
22 ಸಾಹಿತಿಗಳು ಬೆಳಗೆರೆ ಕೃಷ್ಣಶಾಸ್ತ್ರಿ
23 ಸಾಹಿತಿಗಳು ಉಷಾ ಪಿ. ರೈ.
23 ಸಾಹಿತಿಗಳು ಡಾ. ಎ.ಎನ್‌. ನರಸಿಂಹಯ್ಯ
23 ಕಲಾವಿದರು ಕೆ.ಎನ್. ಕೃಷ್ಣಮೂರ್ತಿ
23 ಸಾಹಿತಿಗಳು ಎನ್. ಅನಂತರಂಗಾಚಾರ್
24 ಕಲಾವಿದರು ಎಂ.ಎಸ್. ರಾಮಯ್ಯ
24 ಸಾಹಿತಿಗಳು ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ
25 ಕಲಾವಿದರು ಯಶವಂತ ಹಳಿಬಂಡಿ
25 ಸಾಹಿತಿಗಳು ವಾಸಂತಿ ಪಡುಕೋಣೆ
26 ಕಲಾವಿದರು ಗುರುರಾಜ ಹೊಸಕೋಟೆ
26 ಸಾಹಿತಿಗಳು ಹೊ.ವೆ. ಶೇಷಾದ್ರಿ
27 ಕಲಾವಿದರು ಆರ್‌.ಆರ್‌. ಕೇಶವಮೂರ್ತಿ
27 ಸಾಹಿತಿಗಳು ಬಿ. ಪುಟ್ಟಸ್ವಾಮಯ್ಯ
28 ಕಲಾವಿದರು ಮೈಸೂರು ವಾಸುದೇವಾಚಾರ್ಯ
28 ಸಾಹಿತಿಗಳು ಕೆ. ವೆಂಕಟರಾಮಪ್ಪ
29 ಸಾಹಿತಿಗಳು ಡಾ. ಟಿ. ಎನ್. ನಾಗರತ್ನ
29 ಕಲಾವಿದರು ಡಾ.ಕೆ. ವೆಂಕಟಲಕ್ಷ್ಮಮ್ಮ
29 ಸಾಹಿತಿಗಳು ನವರತ್ನರಾಮರಾವ್
30 ಕಲಾವಿದರು ಪಂಕಜ ಸಿಂಹ
30 ಸಾಹಿತಿಗಳು ಪ್ರಹ್ಲಾದ ನರೇಗಲ್ಲ ಬಂಡೇರಾವ
31 ಸಾಹಿತಿಗಳು ಡಾ. ಎಸ್.ಪಿ. ಪಾಟೀಲ

ಜೂನ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ಜಂಬುನಾಥ ಕಂಚ್ಯಾಣಿ
1 ಸಾಹಿತಿಗಳು ಶಾ.ಮಂ. ಕೃಷ್ಣರಾವ್
1 ಸಾಹಿತಿಗಳು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ
1 ಕಲಾವಿದರು ಯಮುನಾಮೂರ್ತಿ
1 ಸಾಹಿತಿಗಳು ಬಿ.ಪುಟ್ಟಯ್ಯ
2 ಕಲಾವಿದರು ಡಾ. ಶಿವಾನಂದ ಬಂಟನೂರು
2 ಸಾಹಿತಿಗಳು ನುಗ್ಗೇಹಳ್ಳಿ ಪಂಕಜ
3 ಕಲಾವಿದರು ಡಾ. ಬಿ. ದೇವೇಂದ್ರಪ್ಪ
3 ಸಾಹಿತಿಗಳು ಪ.ಸು. ಭಟ್ಟ
4 ಕಲಾವಿದರು ಡಾ.ಆರ್‌.ಎನ್. ಶ್ರೀಲತಾ
4 ಸಾಹಿತಿಗಳು ವೀರಣ್ಣ ರಾಜೂರ
5 ಸಾಹಿತಿಗಳು ಸೂ. ಸುಬ್ರಹ್ಮಣ್ಯಂ
5 ಸಾಹಿತಿಗಳು ನೀಳಾದೇವಿ
5 ಸಾಹಿತಿಗಳು ಸೀತಾದೇವಿ ಪಡುಕೋಣೆ
5 ಕಲಾವಿದರು ವೈ.ಕೆ. ಮುದ್ದುಕೃಷ್ಣ
5 ಸಾಹಿತಿಗಳು ಪಂಡಿತ ತಾರಾನಾಥ್
6 ಸಾಹಿತಿಗಳು ಮ.ನ. ಮೂರ್ತಿ (ಎಂ. ನರಸಿಂಹಮೂರ್ತಿ)
6 ಸಾಹಿತಿಗಳು ಕು. ಗೋ. (ಎಚ್. ಗೋಪಾಲ್‌ಭಟ್)
6 ಸಾಹಿತಿಗಳು ನಾ. ಡಿಸೋಜ
6 ಸಾಹಿತಿಗಳು ವೈ.ಎನ್. ಗುಂಡೂರಾವ್
6 ಕಲಾವಿದರು ಆರ್‌.ಕೆ. ನಾರಾಯಣಸ್ವಾಮಿ
6 ಸಾಹಿತಿಗಳು ಮಾಸ್ತಿ ವೆಂಕಟೇಶ ಅಯ್ಯಂಗಾರ್
7 ಕಲಾವಿದರು ವಿಜಯ ಸಿಂಧೂರ
7 ಸಾಹಿತಿಗಳು ದೇವಂಗಿ ಚಂದ್ರಶೇಖರ್
8 ಸಾಹಿತಿಗಳು ದಯಾನಂದ ತೊರ್ಕೆ
8 ಸಾಹಿತಿಗಳು ಕಯ್ಯಾರ ಕಿಞ್ಞಣ್ಣರೈ
8 ಕಲಾವಿದರು ಎಸ್‌.ಎಸ್.ಕುಕ್ಕೆ
8 ಸಾಹಿತಿಗಳು ಸೇಡಿಯಾಪು ಕೃಷ್ಣಭಟ್ಟ
9 ಸಾಹಿತಿಗಳು ಡಾ. ಶಾಂತಾ ಇಮ್ರಾಪುರ
9 ಸಾಹಿತಿಗಳು ರೇಖಾ ಕಾಖಂಡಕಿ
9 ಕಲಾವಿದರು ಬಿ. ಜಯಶ್ರೀ
9 ಸಾಹಿತಿಗಳು ಗುರುಮೂರ್ತಿ ಪೆಂಡಕೂರು
10 ಸಾಹಿತಿಗಳು ದೇವನೂರ ಮಹಾದೇವ
10 ಸಾಹಿತಿಗಳು ಪ.ಗು. ಸಿದ್ಧಾಪುರ
10 ಸಾಹಿತಿಗಳು ಎಂ. ಎನ್. ವಾಲಿ
10 ಸಾಹಿತಿಗಳು ಎನ್. ಪ್ರಹ್ಲಾದರಾವ್
10 ಕಲಾವಿದರು ಎಂ.ಆರ್‌. ಶಂಕರಮೂರ್ತಿ
10 ಸಾಹಿತಿಗಳು ಡಾ. ಜಿ.ವಿ. ಕುಲಕರ್ಣಿ
11 ಕಲಾವಿದರು ಸುರೇಂದ್ರ ಸಾ. ನಾಕೋಡ್
11 ಸಾಹಿತಿಗಳು ಹೀ.ಚಿ. ಶಾಂತವೀರಯ್ಯ
12 ಸಾಹಿತಿಗಳು ವೈ.ಎಸ್. ಗುಂಡಪ್ಪ
12 ಸಾಹಿತಿಗಳು ಸಿ.ಕೆ. ನಾಗರಾಜರಾವ್
12 ಸಾಹಿತಿಗಳು ತ.ಸು. ಶಾಮರಾವ್
13 ಕಲಾವಿದರು ಯಶವಂತ ಸರದೇಶಪಾಂಡೆ
13 ಸಾಹಿತಿಗಳು ಬುದ್ಧಯ್ಯ ಪುರಾಣಿಕ
14 ಕಲಾವಿದರು ಆರ್‌.ಕೆ. ಸೂರ್ಯನಾರಾಯಣ್
14 ಸಾಹಿತಿಗಳು ಡಾ. ಎ.ಎಸ್. ಧರಣೇಂದ್ರಯ್ಯ
15 ಸಾಹಿತಿಗಳು ವಿಶುಕುಮಾರ್ (ವಿಶ್ವನಾಥ್ ಬೋಳೂರ್)
15 ಸಾಹಿತಿಗಳು ನಿರಂಜನ
15 ಸಾಹಿತಿಗಳು ಮಲ್ಲಿಕಾ ಕಡಿದಾಳ್‌ ಮಂಜಪ್ಪ
15 ಕಲಾವಿದರು ಕೆ.ಕೆ.ಹೆಬ್ಬಾರ್‌
15 ಸಾಹಿತಿಗಳು ಡಾ. ಪಿ. ಗುರುರಾಜಭಟ್
16 ಕಲಾವಿದರು ಸಿ.ಆರ್‌.ಸಿಂಹ
16 ಸಾಹಿತಿಗಳು ಎ.ಎನ್. ಮೂರ್ತಿರಾವ್
17 ಕಲಾವಿದರು ವಿ.ವಿ.ರಂಗನಾಥನ್
17 ಸಾಹಿತಿಗಳು ಡಾ. ಜಿ. ರಾಮಕೃಷ್ಣ
18 ಸಾಹಿತಿಗಳು ಶಂಶ ಐತಾಳ (ಹಾರ್ಯಾಡಿ ಗಣೇಶ ಐತಾಳ)
18 ಸಾಹಿತಿಗಳು ಪ್ರೊ. ಚಂದ್ರಶೇಖರ ಪಾಟೀಲ
18 ಸಾಹಿತಿಗಳು ಬಿ.ಎಸ್‌. ಸಣ್ಣಯ್ಯ
18 ಸಾಹಿತಿಗಳು ಸಿದ್ಧಯ್ಯ ಪುರಾಣಿಕ
18 ಕಲಾವಿದರು ಎಸ್.ಮಂಜುನಾಥ ಆಚಾರ್ಯ
18 ಸಾಹಿತಿಗಳು ಅಶ್ವತ್ಥ
19 ಕಲಾವಿದರು ಡಿ.ಎನ್. ಗುರುದತ್
20 ಕಲಾವಿದರು ಮತ್ತೂರು ಲಕ್ಷ್ಮೀ ಕೇಶವ
20 ಸಾಹಿತಿಗಳು ಡಾ. ಬಸವರಾಜ ಸಬರದ
21 ಕಲಾವಿದರು ಆರ್‌.ನಾಗರತ್ನಮ್ಮ
21 ಸಾಹಿತಿಗಳು ಈಚನೂರು ಜಯಲಕ್ಷ್ಮಿ
22 ಸಾಹಿತಿಗಳು ಡಾ. ಕೆ.ಆರ್. ಸಂಧ್ಯಾರೆಡ್ಡಿ
22 ಸಾಹಿತಿಗಳು ಮೋಹನ್‌ ವರ್ಣೇಕರ್
22 ಸಾಹಿತಿಗಳು ಡಾ. ಗೋವಿಂದರಾವ್ ಅ. ಜಾಲಿಹಾಳ (ಜಾ.ಗೋ)
23 ಸಾಹಿತಿಗಳು ಜಯದೇವಿತಾಯಿ ಲಿಗಾಡೆ
23 ಕಲಾವಿದರು ಆರ್‌.ನಾಗೇಂದ್ರರಾವ್
23 ಸಾಹಿತಿಗಳು ಡಾ. ಎಚ್.ಎಸ್. ವೆಂಕಟೇಶಮೂರ್ತಿ
24 ಕಲಾವಿದರು ರಥಶಿಲ್ಪಿ ಪರಮೇಶ್ವರಾಚಾರ್ಯ
25 ಸಾಹಿತಿಗಳು ಜಿ.ಕೆ. ಐತಾಳ್ (ಗೋಪಾಲಕೃಷ್ಣ ಐತಾಳ್)
25 ಕಲಾವಿದರು ಪ್ರೇಮಾಪ್ರಭು ಹಂದಿಗೋಳ್
25 ಸಾಹಿತಿಗಳು ಡಾ. ಎಸ್.ಆರ್. ಗುಂಜಾಳ
26 ಕಲಾವಿದರು ಜಯಶ್ರೀ ಗುತ್ತಲ
26 ಸಾಹಿತಿಗಳು ಪ್ರೊ. ವಿ.ಬಿ. ಮೊಳೆಯಾರ
27 ಕಲಾವಿದರು ಸರೋಜ ನಟರಾಜನ್
27 ಸಾಹಿತಿಗಳು ಪ್ರೊ. ಸಿ.ಜಿ. ಕೃಷ್ಣಸ್ವಾಮಿ
28 ಕಲಾವಿದರು ಗಾಯತ್ರಿ ಚಂದ್ರಶೇಖರ್
28 ಸಾಹಿತಿಗಳು ಚೆನ್ನವೀರ ಕಣವಿ
29 ಕಲಾವಿದರು ಆರ್‌.ಲಲಿತಾರಾಜ್
29 ಸಾಹಿತಿಗಳು ಸುಬ್ರಾಯ ಚೊಕ್ಕಾಡಿ
30 ಕಲಾವಿದರು ದಾಕ್ಷಾಯಣಿ ರಾಜಕುಮಾರ್
30 ಸಾಹಿತಿಗಳು ಸಾರಾ ಅಬೂಬಕ್ಕರ್

ಜುಲೈ

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ಕೆ. ವಿರೂಪಾಕ್ಷಗೌಡ
1 ಸಾಹಿತಿಗಳು ಕುಂ.ಬಾ. ಸದಾಶಿವಪ್ಪ
1 ಸಾಹಿತಿಗಳು ಹಿ.ಮ. ನಾಗಯ್ಯ
1 ಸಾಹಿತಿಗಳು ವಿಷ್ಣುನಾಯ್ಕ
1 ಕಲಾವಿದರು ಬಿ.ಕೆ. ಸುಮಿತ್ರ
1 ಸಾಹಿತಿಗಳು ಜಯತೀರ್ಥ ರಾಜಪುರೋಹಿತ
2 ಕಲಾವಿದರು ನರಸಿಂಹಮೂರ್ತಿ
2 ಸಾಹಿತಿಗಳು ಫ.ಗು. ಹಳಕಟ್ಟಿ
3 ಕಲಾವಿದರು ಎಸ್‌. ಚಂದ್ರಶೇಖರ್
4 ಸಾಹಿತಿಗಳು ಡಾ. ಸರೋಜಿನಿ ಶಿಂತ್ರಿ
4 ಸಾಹಿತಿಗಳು ಎಂ.ಸಿ. ಅಂಟಿನ
4 ಸಾಹಿತಿಗಳು ಗೀತಾ ಕುಲಕರ್ಣಿ
4 ಸಾಹಿತಿಗಳು ಸಿದ್ಧವನಹಳ್ಳಿ ಕೃಷ್ಣಶರ್ಮ
4 ಕಲಾವಿದರು ಚಕ್ರಕೋಡಿ ನಾರಾಯಣ ಶಾಸ್ತ್ರಿ
4 ಸಾಹಿತಿಗಳು ಗೊರೂರು ರಾಮಸ್ವಾಮಿ ಅಯ್ಯಂಗಾರ್
5 ಸಾಹಿತಿಗಳು ಡಾ. ಜಿ. ಜ್ಞಾನಾನಂದ
5 ಸಾಹಿತಿಗಳು ಪಳಕಳ ಸೀತಾರಾಮಭಟ್ಟ
5 ಕಲಾವಿದರು ಪ್ರೊ. ಎಂ.ಎಸ್‌. ನಂಜುಂಡರಾವ್‌
5 ಸಾಹಿತಿಗಳು ಅರ್ಚಕ ವೆಂಕಟೇಶ್
6 ಕಲಾವಿದರು ಬಿ.ಎಂ. ಸುಂದರರಾವ್‌
6 ಸಾಹಿತಿಗಳು ದೇಜಗೌ
7 ಸಾಹಿತಿಗಳು ಪ. ರಾಮಕೃಷ್ಣಶಾಸ್ತ್ರಿ
7 ಕಲಾವಿದರು ಡಾ. ಎಚ್‌. ಎ. ಪಾರ್ಶ್ವನಾಥ್‌
7 ಸಾಹಿತಿಗಳು ಡಾ. ಸಿ. ಅನ್ನಪೂರ್ಣಮ್ಮ
8 ಸಾಹಿತಿಗಳು ಪ್ರೊ. ಎಸ್. ಆರ್. ಮಳಗಿ
8 ಕಲಾವಿದರು ರಾ. ಸೀತಾರಾಂ
8 ಸಾಹಿತಿಗಳು ಶಿವರಾಮು
9 ಕಲಾವಿದರು ಟಿ. ಗುರುರಾಜಪ್ಪ
10 ಸಾಹಿತಿಗಳು ಡಾ. ಎಲ್. ಬಸವರಾಜು
10 ಕಲಾವಿದರು ಆರ್.ಎಸ್‌. ರಾಜಾರಾಂ
10 ಸಾಹಿತಿಗಳು ಸಿ. ಹಯವದನರಾವ್
11 ಕಲಾವಿದರು ನೀಲಮ್ಮ ಕಡಾಂಬಿ
11 ಸಾಹಿತಿಗಳು ಡಾ. ಸುನೀತಿ ಉದ್ಯಾವರ
12 ಕಲಾವಿದರು ಎಸ್.ಎಂ. ಶಂಕರಾಚಾರ್ಯ
12 ಸಾಹಿತಿಗಳು ಆಲೂರು ವೆಂಕಟರಾವ್
13 ಕಲಾವಿದರು ಸತೀಶ ಕುಲಕರ್ಣಿ
13 ಸಾಹಿತಿಗಳು ರಂ.ಶಾ. ಲೋಕಾಪುರ
14 ಸಾಹಿತಿಗಳು ಚಿದಂಬರ ಕೃಷ್ಣದೀಕ್ಷಿತ್
14 ಕಲಾವಿದರು ಮಂಜುಳಾ ಬಿ. ಜಾನೆ
14 ಕಲಾವಿದರು ಮಂಡ್ಯ ರಮೇಶ್‌
14 ಸಾಹಿತಿಗಳು ಈಶ್ವರಚಂದ್ರ
15 ಸಾಹಿತಿಗಳು ಕೊಳಂಬೆ ಪುಟ್ಟಪ್ಪ ಗೌಡರು
15 ಸಾಹಿತಿಗಳು ಎಂ.ಎಸ್.ಕೆ. ಪ್ರಭು
15 ಸಾಹಿತಿಗಳು ಡಾ. ರಾ.ಯ. ಧಾರವಾಡಕರ್
15 ಕಲಾವಿದರು ಆರ್.ಎನ್‌. ತ್ಯಾಗರಾಜನ್‌
15 ಸಾಹಿತಿಗಳು ರಂ.ಶ್ರೀ. ಮುಗಳಿ
16 ಕಲಾವಿದರು ಬಿ. ಕೃಷ್ಣ
16 ಸಾಹಿತಿಗಳು ನೇಮಿಚಂದ್ರ
17 ಸಾಹಿತಿಗಳು ಪ್ರಹ್ಲಾದ ಕುಮಾರ ಭಾಗೋಜಿ
17 ಸಾಹಿತಿಗಳು ಪ್ರ. ಗೋ. ಕುಲಕರ್ಣಿ (ಪ್ರಹ್ಲಾದ ಗೋವಿಂದ ಕುಲಕರ್ಣಿ)
17 ಕಲಾವಿದರು ಡಾ. ನಾಗರಾಜರಾವ್‌ ಹವಾಲ್ದಾರ್
17 ಸಾಹಿತಿಗಳು ಬಿ.ಎಲ್. ರೈಸ್
18 ಕಲಾವಿದರು ಕಲ್ಪನ
18 ಸಾಹಿತಿಗಳು ಪ್ರಮೀಳಮ್ಮ
19 ಕಲಾವಿದರು ನಾಗರತ್ನ ನಾಗರಾಜ ಹಡಗಲಿ
19 ಸಾಹಿತಿಗಳು ತ್ರಿವಿಕ್ರಮ
20 ಕಲಾವಿದರು ವಿ.ಜಿ. ನರೇಂದ್ರ
20 ಸಾಹಿತಿಗಳು ಡಾ. ಸ.ಜ. ನಾಗಾಲೋಟಿಮಠ
21 ಕಲಾವಿದರು ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್
21 ಸಾಹಿತಿಗಳು ಪ್ರೊ. ಎಂ.ಎಚ್. ಕೃಷ್ಣಯ್ಯ
22 ಸಾಹಿತಿಗಳು ಕೆ.ಟಿ. ಗಟ್ಟಿ
22 ಸಾಹಿತಿಗಳು ನಾ.ಸು. ಭರತನಹಳ್ಳಿ
22 ಕಲಾವಿದರು ಭದ್ರಗಿರಿ ಕೇಶವದಾಸರು
22 ಸಾಹಿತಿಗಳು ಶಾಂತಿನಾಥ ದೇಸಾಯಿ
23 ಕಲಾವಿದರು ಮುದ್ದಣ್ಣ ಶಿರಹಟ್ಟಿ
24 ಕಲಾವಿದರು ಡಾ. ಪದ್ಮಾಮೂರ್ತಿ
24 ಸಾಹಿತಿಗಳು ಮುದವೀಡು ಕೃಷ್ಣರಾಯರು
25 ಕಲಾವಿದರು ಎಚ್‌.ಎಲ್‌.ಎನ್‌. ಸಿಂಹ
25 ಸಾಹಿತಿಗಳು ಡಾ. ಎಸ್.ವಿ. ಪ್ರಭಾವತಿ
26 ಸಾಹಿತಿಗಳು ಡಾ. ಶೈಲಜಾ ಉಡಚಣ
26 ಕಲಾವಿದರು ಬಿ.ಆರ್. ಪಂತುಲು
26 ಸಾಹಿತಿಗಳು ಡಾ. ಎಸ್.ಎಲ್. ಭೈರಪ್ಪ
27 ಸಾಹಿತಿಗಳು ಮನು (ಪಿ. ನರಸಿಂಹರಂಗನ್)
27 ಕಲಾವಿದರು ಜೋಳದರಾಶಿ ದೊಡ್ಡನಗೌಡರು
27 ಸಾಹಿತಿಗಳು ಪ್ರೊ. ಮರಿಯಪ್ಪಭಟ್ಟ
28 ಸಾಹಿತಿಗಳು ಡಾ. ವರದಾ ಶ್ರೀನಿವಾಸ್
28 ಕಲಾವಿದರು ಟಿ.ಆರ್. ನರಸಿಂಹರಾಜು
28 ಸಾಹಿತಿಗಳು ಡಾ. ವಾಮನದತ್ತಾತ್ರೇಯ ಬೇಂದ್ರೆ
29 ಸಾಹಿತಿಗಳು ಮಾ.ನಾ. ಚೌಡಪ್ಪ
29 ಸಾಹಿತಿಗಳು ಪ್ರೊ.ಎಚ್.ಎಂ. ಮರುಳಸಿದ್ಧಯ್ಯ
29 ಸಾಹಿತಿಗಳು ಜಿ.ಬಿ. ಜೋಶಿ
29 ಕಲಾವಿದರು ಸಿ. ಬಸವಲಿಂಗಯ್ಯ
29 ಸಾಹಿತಿಗಳು ಕೈಲಾಸಂ
30 ಕಲಾವಿದರು ಬಿ.ವಿ.ಕೆ. ಶಾಸ್ತ್ರಿ
30 ಸಾಹಿತಿಗಳು ಡಾ. ಕೆ. ಕೃಷ್ಣಮೂರ್ತಿ
31 ಸಾಹಿತಿಗಳು ಶಾರದಾ ಗೋಕಾಕ್
31 ಕಲಾವಿದರು ನೂಲೇನೂರು ಶಂಕರಪ್ಪ
31 ಸಾಹಿತಿಗಳು ಮಧುರಚೆನ್ನ

ಆಗಸ್ಟ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಕಲಾವಿದರು ಟೈಗರ್ ವರದಾಚಾರ್
1 ಸಾಹಿತಿಗಳು ಎಂ.ಜಿ. ನಂಜುಂಡಾರಾಧ್ಯ
2 ಸಾಹಿತಿಗಳು ಡಾ. ನಾ. ದಾಮೋದರ ಶೆಟ್ಟಿ
2 ಸಾಹಿತಿಗಳು ಡಿ.ಸಿ. ಪಾವಟೆ
2 ಕಲಾವಿದರು ಬಳ್ಳಾರಿ ರಾಘವ
2 ಸಾಹಿತಿಗಳು ಚ. ವಾಸುದೇವಯ್ಯ
3 ಸಾಹಿತಿಗಳು ಟಿ.ಆರ್. ಅನಂತರಾಮು
3 ಸಾಹಿತಿಗಳು ಎನ್.ಪಿ. ಶಂಕರನಾರಾಯಣರಾವ್‌
3 ಸಾಹಿತಿಗಳು ಯಶವಂತ ಚಿತ್ತಾಲ
4 ಕಲಾವಿದರು ಅಂಕಲ್‌ ಶ್ಯಾಂ
4 ಸಾಹಿತಿಗಳು ಹುರುಳಿ ಭೀಮರಾವ್
5 ಕಲಾವಿದರು ಹಾರ್ಮೋನಿಯಂ ಶೇಷಗಿರಿರಾಯರು
5 ಸಾಹಿತಿಗಳು ರಾಮಚಂದ್ರ ಕೊಟ್ಟಲಗಿ
6 ಸಾಹಿತಿಗಳು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ
6 ಸಾಹಿತಿಗಳು ಪಂಡಿತ ಮಹಾದೇವ ಪ್ರಭಾಕರ ಪೂಜಾರ
7 ಕಲಾವಿದರು ಎಂ. ರಾಘವೇಂದ್ರರಾವ್‌
7 ಸಾಹಿತಿಗಳು ಸದಾಶಿವ ಒಡೆಯರ
8 ಸಾಹಿತಿಗಳು ಮತ್ತೂರು ಕೃಷ್ಣಮೂರ್ತಿ
8 ಕಲಾವಿದರು ಡಾ.ಎಚ್‌. ಕೆ. ರಂಗನಾಥ್‌
8 ಸಾಹಿತಿಗಳು ಟಿ. ಸುನಂದಮ್ಮ
9 ಸಾಹಿತಿಗಳು ಕೆ. ಗೋಪಾಲಕೃಷ್ಣರಾವ್‌
9 ಕಲಾವಿದರು ಶೀಲಾಗೌಡ
9 ಸಾಹಿತಿಗಳು ಕಡೆಂಗೋಡ್ಲು ಶಂಕರಭಟ್ಟ
10 ಸಾಹಿತಿಗಳು ಡಾ. ಬಸವರಾಜ ಮಲಶೆಟ್ಟಿ
10 ಸಾಹಿತಿಗಳು ಡಾ. ಮಳಲಿ ವಸಂತ ಕುಮಾರ್
10 ಕಲಾವಿದರು ಡಾ. ಬಸವರಾಜ ಮಲಶೆಟ್ಟಿ
10 ಸಾಹಿತಿಗಳು ಡಾ. ವಿ.ಕೃ. ಗೋಕಾಕ್
11 ಕಲಾವಿದರು ಚಂದ್ರಭಾಗಾದೇವಿ
11 ಸಾಹಿತಿಗಳು ಜಿ.ಎಸ್. ಅವಧಾನಿ
12 ಕಲಾವಿದರು ಎಂ.ಎ. ನರಸಿಂಹಾಚಾರ್
12 ಸಾಹಿತಿಗಳು ಡಾ. ಲತಾ ಗುತ್ತಿ
13 ಸಾಹಿತಿಗಳು ಡಾ. ವರದರಾಜ ಹುಯಿಲಗೋಳ
14 ಕಲಾವಿದರು ಸಿ.ಎಚ್‌. ಲೋಕನಾಥ್‌
14 ಸಾಹಿತಿಗಳು ಕ.ಗಿ. ಕುಂದಣಗಾರ
15 ಸಾಹಿತಿಗಳು ಡಾ. ಬೆಸಗರಹಳ್ಳಿ ರಾಮಣ್ಣ
15 ಕಲಾವಿದರು ವೆಂಕಟೇಶ್ ಗೋಡಕಿಂಡಿ
15 ಸಾಹಿತಿಗಳು ನಾಗತಿಹಳ್ಳಿ ಚಂದ್ರಶೇಖರ್
15 ಸಾಹಿತಿಗಳು ನರೇಂದ್ರಬಾಬು. ಎಂ.
16 ಕಲಾವಿದರು ಸಿ.ಎನ್‌. ಪಾಟೀಲ್‌
16 ಸಾಹಿತಿಗಳು ಎ.ಎಸ್. ಮೂರ್ತಿ
17 ಕಲಾವಿದರು ಚಿ.ಸು. ಕೃಷ್ಣಶೆಟ್ಟಿ
17 ಸಾಹಿತಿಗಳು ಸುರೇಂದ್ರದಾನಿ
18 ಸಾಹಿತಿಗಳು ಡುಂಡಿರಾಜ್
18 ಸಾಹಿತಿಗಳು ಬಿ.ಎ. ಸನದಿ
18 ಸಾಹಿತಿಗಳು ಆನಂದ (ಎ. ಸೀತಾರಾಂ)
18 ಸಾಹಿತಿಗಳು ಬುರ್ಲಿ ಬಿಂದುಮಾಧವ ಆಚಾರ್ಯ
18 ಕಲಾವಿದರು ಮುಂಡಾಜೆ ರಂಗನಾಥಭಟ್ಟರು
18 ಸಾಹಿತಿಗಳು ಶೇಷನಾರಾಯಣ
19 ಸಾಹಿತಿಗಳು ಸುಧಾ ನಾರಾಯಣಮೂರ್ತಿ
19 ಕಲಾವಿದರು ರತ್ನಮಾಲಾ ಪ್ರಕಾಶ್‌
19 ಸಾಹಿತಿಗಳು ಎಂ.ಎಚ್. ಕೃಷ್ಣ
20 ಸಾಹಿತಿಗಳು ಚಂದ್ರಕಾಂತ ಪೋಕಳೆ
20 ಸಾಹಿತಿಗಳು ಸಾಯಿ ಸುತೆ
21 ಕಲಾವಿದರು ಬಾಳಪ್ಪ ಹುಕ್ಕೇರಿ
21 ಸಾಹಿತಿಗಳು ಡಾ. ಪುರುಷೋತ್ತಮ ಬಿಳಿಮಲೆ
22 ಕಲಾವಿದರು ಎಂ.ಜಿ. ಗೋಪಾಲಕೃಷ್ಣನ್‌
22 ಸಾಹಿತಿಗಳು ಬೆ. ಗೋ. ರಮೇಶ್
23 ಸಾಹಿತಿಗಳು ಪ್ರೊ. ಜಿ. ವೆಂಕಟಸುಬ್ಬಯ್ಯ
24 ಕಲಾವಿದರು ಬಸವರಾಜ ರಾಜಗುರು
24 ಸಾಹಿತಿಗಳು ನಿಟ್ಟೂರು ಶ್ರೀನಿವಾಸರಾವ್
25 ಸಾಹಿತಿಗಳು ಸುಬೋಧ ರಾಮರಾಯರು
25 ಕಲಾವಿದರು ವಿದ್ವಾನ್‌ ಜಿ. ನಟರಾಜ್‌
25 ಸಾಹಿತಿಗಳು ಮಿರ್ಜಿ ಅಣ್ಣಾರಾಯ
26 ಸಾಹಿತಿಗಳು ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ
26 ಕಲಾವಿದರು ಡಿ. ಬಾಲಕೃಷ್ಣ
26 ಸಾಹಿತಿಗಳು ಎಚ್ಚೆಸ್ಕೆ
27 ಕಲಾವಿದರು ಆರ್.ಎಸ್‌. ನಾಯ್ಡು
27 ಸಾಹಿತಿಗಳು ಡಾ. ನಾ. ಮೊಗಸಾಲೆ
28 ಸಾಹಿತಿಗಳು ಡಾ.ಜಿ.ಡಿ. ಜೋಶಿ
28 ಕಲಾವಿದರು ಮುಖ್ಯಮಂತ್ರಿ ಚಂದ್ರು
28 ಸಾಹಿತಿಗಳು ಎಂ.ಆರ್. ಶ್ರೀನಿವಾಸಮೂರ್ತಿ
29 ಕಲಾವಿದರು ವಿದ್ವಾನ್‌ ವಿ. ದೇಶಿಕಾಚಾರ್
29 ಸಾಹಿತಿಗಳು ಎನ್ಕೆ ಕುಲಕರ್ಣಿ
31 ಕಲಾವಿದರು ಪಿ. ಕಾಳಿಂಗರಾವ್‌
31 ಸಾಹಿತಿಗಳು ದಾನಪ್ಪ ಜತ್ತಿ ಶಾಸ್ತ್ರಿ

ಸೆಪ್ಟಂಬರ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ವಿ.ಗ. ನಾಯಕ
1 ಸಾಹಿತಿಗಳು ಗಂಗಾ ಪಾದೇಕಲ್
1 ಸಾಹಿತಿಗಳು ತ್ರಿವೇಣಿ
1 ಕಲಾವಿದರು ಜೆ.ಲೋಕೇಶ್‌
1 ಸಾಹಿತಿಗಳು ಎಂ.ಪಿ. ಮನೋಹರಚಂದ್ರನ್
2 ಕಲಾವಿದರು ಪರ್ವತವಾಣಿ
3 ಸಾಹಿತಿಗಳು ಗೋಪಾಲಕೃಷ್ಣ ಪಿ. ನಾಯಕ್
3 ಸಾಹಿತಿಗಳು ಎಂ. ಯಾಮುನಾಚಾರ್ಯ
4 ಕಲಾವಿದರು ಪಂ. ವಿನಾಯಕ ತೊರವಿ
4 ಸಾಹಿತಿಗಳು ಡಾ. ಬುದ್ದಣ್ಣ ಹಿಂಗಮಿರೆ
5 ಸಾಹಿತಿಗಳು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ
5 ಸಾಹಿತಿಗಳು ಕೃಷ್ಣಮೂರ್ತಿ ಪುರಾಣಿಕ
5 ಕಲಾವಿದರು ಬಿ.ಕೆ.ಎಸ್. ವರ್ಮಾ
5 ಸಾಹಿತಿಗಳು ಎಂ. ವೆಂಕಟಕೃಷ್ಣಯ್ಯ
6 ಕಲಾವಿದರು ವೀಣಾ ಶ್ರೀನಿವಾಸ್
7 ಸಾಹಿತಿಗಳು ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿ
7 ಕಲಾವಿದರು ಪಿ.ಜಿ.ಲಕ್ಷ್ಮೀನಾರಾಯಣ
7 ಸಾಹಿತಿಗಳು ಬಿ. ದಾಮೋದರ ಬಾಳಿಗ
8 ಸಾಹಿತಿಗಳು ಡಾ. ಬಿ.ಎಸ್. ಸ್ವಾಮಿ
8 ಸಾಹಿತಿಗಳು ಕುಲಶೇಖರಿ
8 ಸಾಹಿತಿಗಳು ಪೂರ್ಣಚಂದ್ರ ತೇಜಸ್ವಿ
9 ಸಾಹಿತಿಗಳು ಬಿ.ಆರ್. ಲಕ್ಷ್ಮಣರಾವ್
9 ಕಲಾವಿದರು ರಾಧಾ ಶ್ರೀಧರ್
9 ಸಾಹಿತಿಗಳು ಎಂ.ವಿ. ಸೀತಾರಾಮಯ್ಯ
10 ಸಾಹಿತಿಗಳು ಬಿ.ಜಿ. ಸತ್ಯಮೂರ್ತಿ
10 ಕಲಾವಿದರು ಡಾ. ಲಕ್ಷ್ಮೀದೇವಿ ಎಸ್.
10 ಸಾಹಿತಿಗಳು ದಿನಕರದೇಸಾಯಿ
11 ಸಾಹಿತಿಗಳು ತೋನ್ಸೆ ಮಂಗೇಶರಾಯರು
11 ಕಲಾವಿದರು ಕಾಸರಗೋಡು ಚಿನ್ನ
11 ಸಾಹಿತಿಗಳು ಎಸ್.ಜಿ. ನರಸಿಂಹಾಚಾರ್
12 ಸಾಹಿತಿಗಳು ಪದ್ಮಾ ಗುರುರಾಜ್
12 ಸಾಹಿತಿಗಳು ಗೌರೀಶ ಕಾಯ್ಕಿಣಿ
12 ಕಲಾವಿದರು ಮಳವಳ್ಳಿ ಸುಂದರಮ್ಮ
12 ಸಾಹಿತಿಗಳು ಹಾ.ಮಾ. ನಾಯಕ
13 ಕಲಾವಿದರು ಸುಕನ್ಯಾರಾಮ್‌ ಗೋಪಾಲ್
13 ಸಾಹಿತಿಗಳು ಡಾ. ಬಿ.ನಂ. ಚಂದ್ರಯ್ಯ
14 ಕಲಾವಿದರು ಗುಡಿಬಂಡೆ ರಾಮಾಚಾರ್
14 ಸಾಹಿತಿಗಳು ಜಿ.ಟಿ. ನಾರಾಯಣರಾವ್
15 ಸಾಹಿತಿಗಳು ಡಾ. ಶ್ರೀಕಂಠ ಕೂಡಿಗೆ
15 ಕಲಾವಿದರು ರೂಪಶಿಲ್ಪಿ ಬಿ. ಬಸವಯ್ಯ
15 ಸಾಹಿತಿಗಳು ಉಗ್ರಾಣ ಮಂಗೇಶರಾವ್
16 ಕಲಾವಿದರು ಮಡಿಕೇರಿ ನಾಗೇಂದ್ರ
17 ಕಲಾವಿದರು ಪಂ. ಎನ್.ಆರ್‌. ರಾಮರಾವ್‌
17 ಸಾಹಿತಿಗಳು ರೊದ್ದ ಶ್ರೀನಿವಾಸರಾಯರು
18 ಸಾಹಿತಿಗಳು ಎನ್. ನರಸಿಂಹಯ್ಯ
18 ಕಲಾವಿದರು ಎನ್‌. ಚೊಕ್ಕಮ್ಮ
18 ಸಾಹಿತಿಗಳು ಸದಾನಂದ ಕನವಳ್ಳಿ
19 ಕಲಾವಿದರು ಉಷಾದಾತಾರ್
19 ಸಾಹಿತಿಗಳು ಬಿ.ವಿ. ಕಾರಂತ
20 ಕಲಾವಿದರು ಸಿದ್ಧರಾಮ ಜಂಬಲದಿನ್ನಿ
20 ಸಾಹಿತಿಗಳು ಎಚ್.ಬಿ.ಎಲ್.ರಾವ್
21 ಕಲಾವಿದರು ಬೆಳ್ಳಾವೆ ನರಹರಿ ಶಾಸ್ತ್ರಿ
21 ಸಾಹಿತಿಗಳು ಬೆಳ್ಳಾವೆ ನರಹರಿಶಾಸ್ತ್ರಿ
22 ಸಾಹಿತಿಗಳು ಪ್ರೇಮಾಭಟ್
22 ಕಲಾವಿದರು ನರ್ಮದ
22 ಸಾಹಿತಿಗಳು ಡಾ. ಗಿರಡ್ಡಿ ಗೋವಿಂದರಾಜ
23 ಕಲಾವಿದರು ಶಾಂತಾ ನರಸಿಂಹನ್‌
23 ಸಾಹಿತಿಗಳು ಬಿ.ಎಸ್. ರುಕ್ಕಮ್ಮ
24 ಕಲಾವಿದರು ಬಿ.ಎಸ್‌.ನಾರಾಯಣರಾವ್‌
24 ಸಾಹಿತಿಗಳು ರಾವ್ ಬಹದ್ದೂರ್
25 ಕಲಾವಿದರು ವಿಶ್ವಂಭರ ಕೆ.ಎಸ್.
25 ಸಾಹಿತಿಗಳು ಡಾ. ಶಂಕರ ಖಂಡೇರಿ
26 ಸಾಹಿತಿಗಳು ಶ್ರೀರಂಗ
27 ಸಾಹಿತಿಗಳು ಡಾ. ತೀ. ನಂ. ಶಂಕರನಾರಾಯಣ
27 ಸಾಹಿತಿಗಳು ಅಮೃತ ಸೋಮೇಶ್ವರ
27 ಸಾಹಿತಿಗಳು ಕೆಳದಿಗುಂಡಾ ಜೋಯಿಸರು
28 ಕಲಾವಿದರು ಪಂ. ರಾಮರಾವ್ ವಿ. ನಾಯಕ್
28 ಸಾಹಿತಿಗಳು ಎನ್.ಎಸ್.ಚಿದಂಬರರಾವ್
29 ಕಲಾವಿದರು ಡಾ. ಎಂ.ಕೆ. ಜಯಶ್ರೀ ಪ್ರಸಾದ್
29 ಸಾಹಿತಿಗಳು ಡಾ. ಕೃಷ್ಣಾನಂದ ಕಾಮತ್
30 ಸಾಹಿತಿಗಳು ಡಾ. ನಿರುಪಮಾ. (ಪದ್ಮಾ ಆರ್. ರಾವ್)
30 ಕಲಾವಿದರು ಇಂದಿರಾ ಕಡಾಂಬಿ
30 ಸಾಹಿತಿಗಳು ಆರ್.ಆರ್. ದಿವಾಕರ್

ಅಕ್ಟೋಬರ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ವಿ.ಎಂ. ಇನಾಂದಾರ್ (ವೆಂಕಟೇಶ ಮಧ್ವರಾವ್‌ ಇನಾಂದಾರ್)
1 ಸಾಹಿತಿಗಳು ಕುಂ. ವೀರಭದ್ರಪ್ಪ
1 ಕಲಾವಿದರು ಎಚ್. ಆರ್. ರಂಗಸ್ವಾಮಿ
1 ಸಾಹಿತಿಗಳು ಪ್ರೊ. ಟಿ.ಎಸ್. ವೆಂಕಣ್ಣಯ್ಯ
2 ಸಾಹಿತಿಗಳು ಡಾ. ಜಯಂತಿ ಮನೋಹರ್
2 ಸಾಹಿತಿಗಳು ವಿ. ಸೀತಾರಾಮಯ್ಯ
3 ಸಾಹಿತಿಗಳು ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ)
3 ಸಾಹಿತಿಗಳು ಮಹದೇವ ಬಣಕಾರ
3 ಕಲಾವಿದರು ಹಿರಿಯೂರು ಸತ್ಯನಾರಾಯಣ
3 ಸಾಹಿತಿಗಳು ಪ್ರೊ. ವಿ.ಎ. ಜೋಶಿ
4 ಕಲಾವಿದರು ಚಂದ್ರಿಕಾ ಗುರುರಾಜ್
4 ಸಾಹಿತಿಗಳು ಹುಯಿಲಗೋಳ ನಾರಾಯಣರಾಯರು
5 ಕಲಾವಿದರು ಮೈಸೂರು ಎಂ. ಮಂಜುನಾಥ್
5 ಸಾಹಿತಿಗಳು ಬಸವರಾಜ ಕಟ್ಟೀಮನಿ
6 ಸಾಹಿತಿಗಳು ಡಾ. ಡಿ.ಎಸ್‌. ಶಿವಪ್ಪ
6 ಕಲಾವಿದರು ಡಾ. ಸಿ.ಎ. ಶ್ರೀಧರ
6 ಸಾಹಿತಿಗಳು ಡಾ. ವ್ಯಾಸರಾವ್ ನಿಂಜೂರ್
7 ಸಾಹಿತಿಗಳು ಟಿ.ಕೆ. ರಾಮರಾವ್‌
7 ಕಲಾವಿದರು ಸಂಗೀತ ಕಟ್ಟಿ ಕುಲಕರ್ಣಿ
7 ಸಾಹಿತಿಗಳು ಹಂಪ ನಾಗರಾಜಯ್ಯ
8 ಸಾಹಿತಿಗಳು ಟಿ.ವಿ. ವೆಂಕಟರಮಣಯ್ಯ
9 ಕಲಾವಿದರು ಕೆ. ಗೋಪಾಲ್‌ ಆಚಾರ್
9 ಸಾಹಿತಿಗಳು ಡಾ. ಕೆ. ಮುದ್ದಣ್ಣ
10 ಸಾಹಿತಿಗಳು ಸಾಲಿ ರಾಮಚಂದ್ರರಾಯರು
10 ಸಾಹಿತಿಗಳು ಕೆ.ಎಂ. ಸೀತಾರಾಮಯ್ಯ
10 ಸಾಹಿತಿಗಳು ಪ್ರೊ. ವಸಂತ ಕುಷ್ಟಗಿ
10 ಕಲಾವಿದರು ಶೇಷಗಿರಿ ಹಾನಗಲ್‌
10 ಸಾಹಿತಿಗಳು ಶಿವರಾಮ ಕಾರಂತ
11 ಕಲಾವಿದರು ನಾರಾಯಣರಾವ್‌ ಮಾನೆ
11 ಸಾಹಿತಿಗಳು ಸಾಲೆತೂರ. ಬಿ.ಎ.
12 ಸಾಹಿತಿಗಳು ಗಂಗಾಧರ ಚಿತ್ತಾಲ
12 ಕಲಾವಿದರು ಪಂ. ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ
12 ಸಾಹಿತಿಗಳು ಡಾ. ವಸಂತ ಕವಲಿ
13 ಸಾಹಿತಿಗಳು ಡಾ. ಪಿ.ಕೆ. ರಾಜಶೇಖರ
13 ಸಾಹಿತಿಗಳು ಕೀರ್ತಿನಾಥ ಕುರ್ತಕೋಟಿ
13 ಸಾಹಿತಿಗಳು ಲೀಲಾಬಾಯಿ ಕಾಮತ್‌
13 ಕಲಾವಿದರು ಎಂ. ವಾಸುದೇವರಾವ್‌
13 ಸಾಹಿತಿಗಳು ಎಚ್.ವಿ. ನಂಜುಂಡಯ್ಯ
14 ಕಲಾವಿದರು ಬಿ.ವಿ. ರಾಮಮೂರ್ತಿ
14 ಸಾಹಿತಿಗಳು ವೀರೇಂದ್ರ ಸಿಂಪಿ
15 ಸಾಹಿತಿಗಳು ಇಂದಿರಾ ಹಾಲಂಬಿ (ಗಿರಿವಾಸಿನಿ)
15 ಕಲಾವಿದರು ಎ.ವಿ. ಪ್ರಕಾಶ್‌
15 ಸಾಹಿತಿಗಳು ಕೆರೂರು ವಾಸುದೇವಾಚಾರ‍್ಯ
16 ಸಾಹಿತಿಗಳು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
16 ಕಲಾವಿದರು ಡಾ. ಕೆ.ವರದರಂಗನ್‌
16 ಸಾಹಿತಿಗಳು ಡಾ. ಪಿ.ಎಸ್. ರಾಮಾನುಜಂ
17 ಕಲಾವಿದರು ರಾಜೀವ್‌ ತಾರಾನಾಥ್‌
17 ಸಾಹಿತಿಗಳು ಡಾ. ಕೆ.ಜಿ. ಶಾಸ್ತ್ರಿ
18 ಸಾಹಿತಿಗಳು ಪ್ರೊ. ಬರಗೂರು ರಾಮಚಂದ್ರಪ್ಪ
18 ಕಲಾವಿದರು ಜಟ್ಟಿ ತಾಯಮ್ಮ
18 ಸಾಹಿತಿಗಳು ಎಚ್.ಆರ್. ಚಂದ್ರವದನರಾವ್
19 ಕಲಾವಿದರು ಕೆ. ಸಣ್ಣೇಗೌಡ
19 ಸಾಹಿತಿಗಳು ಕೊರಟಿ ಶ್ರೀನಿವಾಸರಾವ್
20 ಸಾಹಿತಿಗಳು ಬಿ. ತಿಪ್ಪೇರುದ್ರಪ್ಪ
20 ಸಾಹಿತಿಗಳು ಜ.ಚ.ನಿ. (ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳು)
20 ಕಲಾವಿದರು ಕೆ.ಎಂ. ರಾಮನ್‌
20 ಸಾಹಿತಿಗಳು ಎಂ.ಎಸ್. ನರಸಿಂಹಮೂರ್ತಿ
21 ಸಾಹಿತಿಗಳು ಚಂದ್ರಕಾಂತ ಕುಸನೂರ
21 ಕಲಾವಿದರು ಗುರುರಾವ್‌ ದೇಶಪಾಂಡೆ
21 ಸಾಹಿತಿಗಳು ಬಾ.ರಾ. ಗೋಪಾಲ್
22 ಕಲಾವಿದರು ಎಂ. ಸುಬ್ಬರಾಯರು
22 ಸಾಹಿತಿಗಳು ಬೊಳುವಾರು ಮಹಮದ್ ಕುಂಞಿ
23 ಕಲಾವಿದರು ಸುಪ್ರಿಯಾ ಆಚಾರ್ಯ
24 ಕಲಾವಿದರು ಎನ್‌.ಎಸ್‌. ರಾಮನ್
24 ಸಾಹಿತಿಗಳು ಕೆ. ಶಾರದಾಭಟ್
25 ಕಲಾವಿದರು ಮೈಸೂರು ಅನಂತಸ್ವಾಮಿ
25 ಸಾಹಿತಿಗಳು ಡಾ. ಕೆ. ಅನಂತರಾಮು
26 ಸಾಹಿತಿಗಳು ಬೇಕಲ ರಾಮನಾಯಕ
26 ಕಲಾವಿದರು ಆರ್‌. ಸತ್ಯಕುಮಾರ್
26 ಸಾಹಿತಿಗಳು ಮೈಸೂರು ಸೀತಾರಾಮಶಾಸ್ತ್ರೀ
27 ಕಲಾವಿದರು ಎ. ಚಂದ್ರಶೇಖರ ಗವಾಯಿ
27 ಸಾಹಿತಿಗಳು ಡಿ.ಎಲ್. ನರಸಿಂಹಾಚಾರ್
28 ಸಾಹಿತಿಗಳು ರೆ. ಉತ್ತಂಗಿ ಚನ್ನಪ್ಪ
28 ಕಲಾವಿದರು ವಿಜಯರಾವ್‌ ಎಚ್‌.ಕೆ.
28 ಸಾಹಿತಿಗಳು ಡಾ. ಕಮಲಾ ಹಂಪನಾ
29 ಸಾಹಿತಿಗಳು ಏರ್ಯ ಚಂದ್ರಭಾಗಿ ಕೆ.ರೈ
29 ಕಲಾವಿದರು ಪಂಕಜ ರಾಮಕೃಷ್ಣಯ್ಯ
29 ಸಾಹಿತಿಗಳು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
30 ಕಲಾವಿದರು ಬಿ.ವಿ. ರಾಧಾಕೃಷ್ಣ ದಾವಣಗೆರೆ
31 ಸಾಹಿತಿಗಳು ಅನಸೂಯಾದೇವಿ

ನವೆಂಬರ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಸಾಹಿತಿಗಳು ಡಾ. ಎಂ. ಗೋಪಾಲಕೃಷ್ಣ
1 ಸಾಹಿತಿಗಳು ಅಶ್ವಿನಿ
1 ಸಾಹಿತಿಗಳು ಹಿರೇಮಲ್ಲೂರು ಈಶ್ವರನ್
1 ಸಾಹಿತಿಗಳು ಡೆಪ್ಯುಟಿ ಚನ್ನಬಸಪ್ಪ
1 ಕಲಾವಿದರು ಜೆ.ಎಸ್. ಖಂಡೇರಾವ್
2 ಸಾಹಿತಿಗಳು ವೀರಣ್ಣ ದಂಡೆ
2 ಕಲಾವಿದರು ಎಚ್. ರಾಮಚಂದ್ರಶಾಸ್ತ್ರಿ
3 ಸಾಹಿತಿಗಳು ಪದ್ಮಾ ಶೆಣೈ
3 ಸಾಹಿತಿಗಳು ಭಾಲಚಂದ್ರ ಘಾಣೀಕರ್
3 ಕಲಾವಿದರು ಎಂ.ಎ. ಜಯರಾಮರಾವ್
3 ಸಾಹಿತಿಗಳು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
4 ಸಾಹಿತಿಗಳು ವೀರಕೇಸರಿ ಸೀತಾರಾಮಶಾಸ್ತ್ರಿ
5 ಸಾಹಿತಿಗಳು ವಿ. ಚಿಕ್ಕವೀರಯ್ಯ
5 ಸಾಹಿತಿಗಳು ಎಸ್. ಶ್ರೀಕಂಠಶಾಸ್ತ್ರಿ
5 ಕಲಾವಿದರು ಯು.ಎಸ್. ಕೃಷ್ಣರಾವ್
6 ಸಾಹಿತಿಗಳು ದೇಶಾಂಶ ಹುಡಗಿ
6 ಕಲಾವಿದರು ಡಾ. ಆರ್.ಎನ್. ತಾರಾನಾಥನ್
7 ಸಾಹಿತಿಗಳು ಶಿ.ಶಿ.ಬಸವನಾಳ
7 ಸಾಹಿತಿಗಳು ಸಂ.ಶಿ. ಭೂಸನೂರ ಮಠ
7 ಕಲಾವಿದರು ಎನ್. ಚೆನ್ನಕೇಶವಯ್ಯ
8 ಸಾಹಿತಿಗಳು ಹಾಸನ ರಾಜಾರಾವ್
8 ಕಲಾವಿದರು ಸಿ. ಪರಮೇಶ್ವರಾಚಾರ್ಯ
9 ಸಾಹಿತಿಗಳು ಅಮೃತೇಶ್ವರ ತಂಡರ
9 ಕಲಾವಿದರು ಪಂ. ವಸಂತ ಕನಕಾಪೂರ
10 ಸಾಹಿತಿಗಳು ಕೆ.ಎಸ್. ಕರುಣಾಕರನ್
10 ಸಾಹಿತಿಗಳು ಪ್ರೊ. ವೇಣುಗೋಪಾಲ ಕಾಸರಗೋಡು
10 ಸಾಹಿತಿಗಳು ಡಾ. ಎಂ. ಶಿವರಾಂ (ರಾಶಿ)
10 ಕಲಾವಿದರು ಎಸ್.ಬಿ. ಹುನಗುಂದ
11 ಸಾಹಿತಿಗಳು ಮಂಗಳವೇಢೆ ಶ್ರೀನಿವಾಸರಾಯರು
11 ಸಾಹಿತಿಗಳು ಸು. ರುದ್ರಮೂರ್ತಿಶಾಸ್ತ್ರಿ
11 ಕಲಾವಿದರು ಹುಲಿಮನೆ ಸೀತಾರಾಮಶಾಸ್ತ್ರಿ
12 ಸಾಹಿತಿಗಳು ಜೀ.ಶಂ. ಪರಮಶಿವಯ್ಯ
12 ಸಾಹಿತಿಗಳು ಎಚ್.ಕೆ. ಅನಂತರಾವ್
12 ಕಲಾವಿದರು ಎಸ್. ಶೇಷಗಿರಿರಾವ್
13 ಕಲಾವಿದರು ಬಿ. ದೀಪಕ್‌ಕುಮಾರ್
14 ಸಾಹಿತಿಗಳು ಆದ್ಯರಾಮಾಚಾರ್ಯ
14 ಸಾಹಿತಿಗಳು ಸ.ಸ. ಮಾಳವಾಡ
14 ಕಲಾವಿದರು ಚಿಂತಲಪಲ್ಲಿ ರಾಮಚಂದ್ರರಾವ್
15 ಸಾಹಿತಿಗಳು ಡಾ. ವಾಮನ ನಂದಾವರ
15 ಸಾಹಿತಿಗಳು ಡಿ.ಎಸ್.ಕರ್ಕಿ
15 ಕಲಾವಿದರು ಎಂ. ದಯಾನಂದ ಮೋಹಿತೆ
16 ಸಾಹಿತಿಗಳು ಪ್ರೊ. ಎಂ.ಎನ್. ಶ್ರೀನಿವಾಸ್
16 ಕಲಾವಿದರು ಬಿ.ಎಸ್. ವೆಂಕಟರಾಮ್
17 ಕಲಾವಿದರು ಕಣಗಲ್ ಪ್ರಭಾಕರಶಾಸ್ತ್ರಿ
18 ಸಾಹಿತಿಗಳು ವಿಶಾಲಾಕ್ಷಿ ದಕ್ಷಿಣಾಮೂರ್ತಿ
18 ಸಾಹಿತಿಗಳು ಡಾ. ಎಚ್.ಎಸ್. ಗೋಪಾಲರಾವ್
18 ಕಲಾವಿದರು ದಿಲ್‌ರೂಬಾ ನಾಗರಾಜಶಾಸ್ತ್ರಿ
19 ಸಾಹಿತಿಗಳು ತಿಲಕನಾಥ ಮಂಜೇಶ್ವರ
19 ಸಾಹಿತಿಗಳು ಪ್ರೊ. ಎಸ್.ಜಿ. ಸಿದ್ಧರಾಮಯ್ಯ
19 ಕಲಾವಿದರು ಎಂ.ಆರ್. ಪ್ರಭಾಕರ್
20 ಸಾಹಿತಿಗಳು ಆಗುಂಬೆ ಎಸ್. ನಟರಾಜ್
20 ಸಾಹಿತಿಗಳು ತಿರುಮಲೆ ರಾಜಮ್ಮ
20 ಕಲಾವಿದರು ಎಸ್. ಸೋಮಸುಂದರಂ
21 ಸಾಹಿತಿಗಳು ಎಚ್. ಎಂ. ಶಂಕರನಾರಾಯಣರಾವ್
21 ಸಾಹಿತಿಗಳು ಕೆ. ವಿ. ಚಂದ್ರಕಲಾ ನಂದಾವರ
21 ಸಾಹಿತಿಗಳು ಎಂ.ಎಸ್. ಪುಟ್ಟಣ್ಣ
21 ಕಲಾವಿದರು ಎಚ್.ಟಿ. ಶ್ರೀನಿವಾಸಯ್ಯ
22 ಸಾಹಿತಿಗಳು ಪ್ರೊ. ಭಾಲಚಂದ್ರ ಜಯಶೆಟ್ಟಿ
22 ಕಲಾವಿದರು ರೇವತಿ ನರಸಿಂಹನ್
23 ಸಾಹಿತಿಗಳು ಉಷಾನವರತ್ನರಾಂ
24 ಸಾಹಿತಿಗಳು ಸಮೇತನಹಳ್ಳಿ ರಾಮರಾಯರು
24 ಕಲಾವಿದರು ತಿಟ್ಟೆ ಕೃಷ್ಣಯ್ಯಂಗಾರ್
25 ಸಾಹಿತಿಗಳು ಹೇಮಂತ ಕುಲಕರ್ಣಿ
25 ಕಲಾವಿದರು ಎಂ.ಎಸ್. ಮೂರ್ತಿ
26 ಸಾಹಿತಿಗಳು ಡಾ. ನಲ್ಲೂರು ಪ್ರಸಾದ್ ಆರ್.ಕೆ.
26 ಸಾಹಿತಿಗಳು ಜನಾರ್ಧನ ಗುರ್ಕಾರ್
26 ಸಾಹಿತಿಗಳು ತೀ.ನಂ.ಶ್ರೀಕಂಠಯ್ಯ
26 ಕಲಾವಿದರು ಬಿ. ಜಯಮ್ಮ
27 ಸಾಹಿತಿಗಳು ಡಿ. ಪದ್ಮನಾಭಶರ್ಮ
27 ಕಲಾವಿದರು ರವೀಂದ್ರ ಯಾವಗಲ್
28 ಸಾಹಿತಿಗಳು ಡಾ ಎಂ.ಎಂ. ಕಲಬುರ್ಗಿ
28 ಸಾಹಿತಿಗಳು ಚಿ. ಶ್ರೀನಿವಾಸರಾಜು
28 ಸಾಹಿತಿಗಳು ಡಾ. ಬಿ.ಸಿ. ರಾಮಚಂದ್ರಶರ್ಮ
28 ಕಲಾವಿದರು ವಿ.ಜಿ. ಅಂದಾನಿ
29 ಸಾಹಿತಿಗಳು ವೇಣುಗೋಪಾಲ ಸೊರಬ
29 ಸಾಹಿತಿಗಳು ಡಾ. ಬಿ. ಮಲ್ಲಿಕಾರ್ಜುನ್
29 ಕಲಾವಿದರು ಅಬ್ಬೂರು ಜಯತೀರ್ಥ
30 ಸಾಹಿತಿಗಳು ಎಚ್.ಆರ್. ಇಂದಿರಾ
30 ಸಾಹಿತಿಗಳು ಎಸ್. ಅನಂತನಾರಾಯಣ
30 ಕಲಾವಿದರು ಪ್ರಸನ್ನಕುಮಾರಿ ಸತ್ಯಂ

ಡಿಸಂಬರ್

ಜನ್ಮ ದಿನಾಂಕ ಸಾಹಿತಿಗಳು /ಕಲಾವಿದರು ಹೆಸರು
1 ಕಲಾವಿದರು ಸಿ.ಕೆ. ತಾರಾ
1 ಸಾಹಿತಿಗಳು ವ್ಯಾಸರಾಯ ಬಲ್ಲಾಳ
2 ಕಲಾವಿದರು ಕನಕಮೂರ್ತಿ
2 ಸಾಹಿತಿಗಳು ಗೀತಾ. ಬಿ.ಯು.
3 ಸಾಹಿತಿಗಳು ಡಿ.ಎನ್.ಶ್ರೀನಾಥ್‌
3 ಸಾಹಿತಿಗಳು ವಿ.ಜಿ. ಭಟ್ಟ
3 ಕಲಾವಿದರು ಎಚ್.ಜಿ. ಸೋಮಶೇಖರರಾವ್
3 ಸಾಹಿತಿಗಳು ನವರತ್ನರಾಂ
4 ಕಲಾವಿದರು ಎ. ವೀರಭದ್ರಯ್ಯ
5 ಸಾಹಿತಿಗಳು ಚಿರಂಜೀವಿ (ಬಿ.ಆರ್. ಗೋಪಿನಾಥ್)
5 ಕಲಾವಿದರು ಕೆ.ಎಸ್. ರಾಜಗೋಪಾಲ್
5 ಸಾಹಿತಿಗಳು ಜಿ.ಪಿ. ರಾಜರತ್ನಂ
6 ಕಲಾವಿದರು ಕದ್ರಿ ಗೋಪಾಲನಾಥ್
6 ಸಾಹಿತಿಗಳು ಟಿ.ಆರ್. ಮಹಾದೇವಯ್ಯ
7 ಸಾಹಿತಿಗಳು ಡಾ.ಕೆ.ಎಂ. ರಾಘವ ನಂಬಿಯಾರ್
7 ಸಾಹಿತಿಗಳು ಪಿ.ಆರ್. ಆಚಾರ್ಯ (ಆರ್ಯ)
8 ಸಾಹಿತಿಗಳು ಪ್ರೊ. ಎಚ್.ಎಸ್. ಹರಿಶಂಕರ್
8 ಕಲಾವಿದರು ಶಶಿಭೂಷಣ ಗೂರ್ಜರ್
9 ಸಾಹಿತಿಗಳು ಡಾ. ಎಸ್. ಪಿ. ಪದ್ಮಪ್ರಸಾದ್
9 ಕಲಾವಿದರು ಟಿ.ವಿ. ರಾಜು
9 ಸಾಹಿತಿಗಳು ಆರ್.ಸಿ. ಭೂಸನೂರಮಠ
10 ಸಾಹಿತಿಗಳು ಶಾಂತಾದೇವಿ ಮಾಳವಾಡ
10 ಕಲಾವಿದರು ಕಾಂಚನ ವಿ. ಸುಬ್ಬರತ್ನಂ
10 ಸಾಹಿತಿಗಳು ಸಿ.ಕೆ. ವೆಂಕಟರಾಮಯ್ಯ
11 ಸಾಹಿತಿಗಳು ಎ. ಶ್ರೀಶದೇವ ಪೂಜಿತ್ತಾಯ
11 ಕಲಾವಿದರು ಮಲ್ಪೆ ಶಂಕರನಾರಾಯಣ ಸಾಮಗ
11 ಸಾಹಿತಿಗಳು ಡಾ. ಪದ್ಮಾಶೇಖರ್
12 ಸಾಹಿತಿಗಳು ಡಾ. ಸಿ.ಆರ್. ಚಂದ್ರಶೇಖರ್
12 ಸಾಹಿತಿಗಳು ಜಯಲಕ್ಷ್ಮೀ ಶ್ರೀನಿವಾಸನ್
12 ಕಲಾವಿದರು ಆರ್.ಎನ್. ದೊರೆಸ್ವಾಮಿ
12 ಸಾಹಿತಿಗಳು ಎಸ್.ಸಿ. ನಂದೀಮಠ
13 ಕಲಾವಿದರು ಬಸವರಾಜ ಹಳಿಜೋಳ
13 ಸಾಹಿತಿಗಳು ಪ್ರೊ. ಅಬ್ದುಲ್ ಮಜೀದ್‌ಖಾನ್
14 ಕಲಾವಿದರು ಶಿವಮೊಗ್ಗ ಸುಬ್ಬಣ್ಣ
14 ಸಾಹಿತಿಗಳು ಡಾ. ಸಿ.ಎಂ. ಮುನಿರಾಮಪ್ಪ
15 ಕಲಾವಿದರು ನಾದಬ್ರಹ್ಮ ಕುರುಡಿ ವೆಂಕಣ್ಣಾಚಾರ್
15 ಸಾಹಿತಿಗಳು ಬಿ.ಎಸ್. ಕೇಶವರಾವ್
16 ಕಲಾವಿದರು ಗುಂಡಪ್ಪ ಮಾಯಾಚಾರ್ಯ
16 ಸಾಹಿತಿಗಳು ಪ್ರೊ. ಡಿ. ಲಿಂಗಯ್ಯ
18 ಸಾಹಿತಿಗಳು ಡಾ. ಪಿ.ವಿ. ನಾರಾಯಣ
19 ಕಲಾವಿದರು ಡಾ. ಅ.ಲ. ನರಸಿಂಹನ್
20 ಸಾಹಿತಿಗಳು ಎಂ. ಎಲ್. ರಾಘವೇಂದ್ರರಾವ್
20 ಕಲಾವಿದರು ವಿ. ರಾಮರತ್ನಂ
20 ಸಾಹಿತಿಗಳು ಈಶ್ವರ ಸಣಕಲ್ಲ
21 ಸಾಹಿತಿಗಳು ಡಾ. ಪ್ರಭಾಕರ ಶಿಶಿಲ
21 ಸಾಹಿತಿಗಳು ಮಾವಿನ ಕೆರೆ ರಂಗನಾಥನ್
21 ಸಾಹಿತಿಗಳು ಕೃಷ್ಣಕುಮಾರ ಕಲ್ಲೂರ
21 ಕಲಾವಿದರು ಡಾ. ತುಳಸಿ ರಾಮಚಂದ್ರ
21 ಸಾಹಿತಿಗಳು ಯು.ಆರ್. ಅನಂತಮೂರ್ತಿ
22 ಕಲಾವಿದರು ಡಾ. ಮಾಣಿಕ್‌ರಾವ್ ರಾಯಚೂರಕರ್
22 ಸಾಹಿತಿಗಳು ಎನ್.ಡಿ. ಬಗರಿ
23 ಕಲಾವಿದರು ಎಚ್.ಬಿ. ಮಂಜುನಾಥ್
23 ಸಾಹಿತಿಗಳು ಡಾ. ರಮಾಕಾಂತ ಜೋಶಿ
24 ಸಾಹಿತಿಗಳು ಎಸ್.ವಿ. ಶ್ರೀನಿವಾಸರಾವ್
24 ಸಾಹಿತಿಗಳು ಡಾ. ಪಿ.ಬಿ.ದೇಸಾಯಿ
24 ಕಲಾವಿದರು ಎಂ.ಎಸ್. ನಾಗರಾಜ್
24 ಸಾಹಿತಿಗಳು ಎಸ್.ವಿ. ರಂಗಣ್ಣ
25 ಸಾಹಿತಿಗಳು ಅನಸೂಯಾ ರಾಮರೆಡ್ಡಿ
25 ಸಾಹಿತಿಗಳು ನಾ. ಕಸ್ತೂರಿ
26 ಕಲಾವಿದರು ಪುತ್ತೂರು ನರಸಿಂಹನಾಯಕ್
26 ಸಾಹಿತಿಗಳು ಮಾಲತಿ ಪಟ್ಟಣಶೆಟ್ಟಿ
27 ಸಾಹಿತಿಗಳು ಡಾ. ತಾಳ್ತಜೆ ವಸಂತಕುಮಾರ್
27 ಸಾಹಿತಿಗಳು ಪ್ರೊ. ಕೆ.ಬಿ. ಪ್ರಭುಪ್ರಸಾದ್
28 ಸಾಹಿತಿಗಳು ಪ್ರೊ. ಎಚ್. ಎಲ್. ಕೇಶವಮೂರ್ತಿ
28 ಸಾಹಿತಿಗಳು ಡಾ. ಕೆ.ಸ್. ಉಮಾಪತಿ
28 ಕಲಾವಿದರು ಎ.ಎನ್. ಶೇಷಾಚಾರ್
28 ಸಾಹಿತಿಗಳು ದೊಡ್ಡೇರಿ ವೆಂಕಟಗಿರಿರಾವ್
29 ಸಾಹಿತಿಗಳು ದೇವುಡು ನರಸಿಂಹಶಾಸ್ತ್ರಿ
29 ಸಾಹಿತಿಗಳು ದ.ಕೃ. ಭಾರದ್ವಾಜ್
29 ಕಲಾವಿದರು ಸಿ. ಅಶ್ವತ್ಥ್
29 ಸಾಹಿತಿಗಳು ಕುವೆಂಪು
30 ಕಲಾವಿದರು ಎಂ. ವೆಂಕಟೇಶಾಚಾರ್
30 ಸಾಹಿತಿಗಳು ಪಡುಕೋಣೆ ರಮಾನಂದರಾಯರು
31 ಕಲಾವಿದರು ಮಲ್ಲಿಕಾರ್ಜುನ ಮನ್ಸೂರ್
31 ಸಾಹಿತಿಗಳು ಕೆ.ಎಸ್. ಧರಣೇಂದ್ರಯ್ಯ