ಕನ್ನಡ ಭಾಷಾ ಕಲಿಕಾ ಸಂಪನ್ಮೂಲಗಳು
Jump to navigation
Jump to search
Hindi language learning resources, created using the H5P tool
English language learning resources, created using the H5P tool
ಪಕ್ಷಿಗಳು
ಮರಗಳು
ಇಲ್ಲಿ h5p ಅನ್ವಯಕವನ್ನು ಬಳಸಲಾಗಿದೆ. ಈ ಸಂಪನ್ಮೂಲವನ್ನು ಡೌನ್ಲೋಡ್ ಮಾಡಿಕೊಂಡು ತರಗತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಮತ್ತು ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ. ಇದು ಪ್ರಸೆಂಟೆಸನ್ ಸ್ಲೈಡ್ನಲ್ಲಿದ್ದು ? ಗುಂಡಿಯನ್ನು ಒತ್ತಿದಾಗ ಪ್ರಶ್ನೆಯು ಮತ್ತು ಬಲ್ಬ್ ಆಕಾರದ ಗುಂಡಿಯನ್ನು ಒತ್ತಿದಾಗ ಉತ್ತರವು ದೊರೆಯುತ್ತದೆ. ಇದರ ಮೂಲಕ ಆ ಚಿತ್ರ ಮತ್ತು ಧ್ವನಿಗೆ ಸಂಬಂಧಿಸಿದಂತೆ ತರಗತಿಯಲ್ಲಿ ಶಿಕ್ಷಕರು ಪ್ರಶ್ನೆ ಕೇಳುವ ಮೂಲಕ ತರಗತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.