ತ್ರಿಭುಜಗಳ ರಚನೆ (ಬಾ.ಕೋ.ಬಾ) ಚಟುವಟಿಕೆ೩
Jump to navigation
Jump to search
ಬೇಕಾಗಿರುವ ಸಂಪನ್ಮೂಲಗಳು:
Download this geogebra file from this link.
ವಿಧಾನ:
ಮುಂದಿನ ಅಳತೆಗಳೊಂದಿಗೆ ತ್ರಿಭುಜವನ್ನು ರಚಿಸಿ - BC = 8 cms, ∡ABC = 40°, AB = 6 cms (BC ಯನ್ನು ಪಾದವಾಗಿರಿಸಿ)
ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ
- ಇದು ಯಾವ ರೀತಿಯ ತ್ರಿಭುಜ?
- ಇದು ಯಾವ ರೀತಿಯ ತ್ರಿಭುಜ - ಬಾಹುಗಳಿಂದ?
- ಇದು ಯಾವ ರೀತಿಯ ತ್ರಿಭುಜ - ಕೋನಗಳಿಂದ?
- ∡ABC ಯನ್ನು 110° ಕ್ಕೆ ಬದಲಾಯಿಸಿದರೆ ತ್ರಿಭುಜವನ್ನು ಎಳೆಯಲು ಸಾಧ್ಯವೇ? ಏಕೆ
- B ಬಿಂದುವಿನಿಂದ ಎಳೆಯಲ್ಪಟ್ಟ ವೃತ್ತವು, ಕಿರಣ AC ಯನ್ನು ಎರಡನೇ ಬಿಂದು ‘E’ ನಲ್ಲಿ ಛೇಧಿಸುತ್ತದೆ. ತ್ರಿಭುಜ ABE ರಚನೆಯ ಅವಶ್ಯಕತೆಗಳನ್ನು ಪೂರೈಸುತ್ತದೆಯೇ?