ಪ್ರವೇಶದ್ವಾರ:ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ/ಆಯ್ದ ಶಿಕ್ಷಕರು
ಮೈಕೆಲ್ ಫುಲನ್ ಶೈಕ್ಷಣಿಕ ಬದಲಾವಣೆ ಬಗ್ಗೆ ತಮ್ಮ ಕಾರ್ಯ ಗಮನಹರಿಸಿದ್ದಾರೆ. ಅವರ "ಬದಲಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮಾನವ ಸಹಭಾಗಿಗಳು(ದ ಹ್ಯೂಮನ್ ಪಾರ್ಟಿಸಿಪೆಂಟ್ಸ್ ಟೇಕಿಂಗ್ ಪಾರ್ಟ್ ಇನ್ ದ ಚೇಂಜ್ ಪ್ರೊಸೆಸ್ಸ್)" (ಎಲ್ಸ್ ವರ್ಥ್ ೨೦೦೧) ಇದಕ್ಕೆ ಒತ್ತು ನೀಡಿದ್ದಾರೆ. ಎಲ್ಸ್ ವರ್ಥ್ (೨೦೦೧) ಹಾಗೂ ಸ್ಟೀಗೆಲ್ ಬಾರ್ ಅವರ "ಶಿಕ್ಷಣದ ಬದಲಾವಣೆಯ ಹೊಸ ಅರ್ಥ " ಇದು ಬದಲಾವಣೆಗಳ ಪ್ರಯತ್ನದತ್ತ ನಿಭಾಯಿಸುವ , ತಡೆಗಟ್ಟುವಿಕೆ , ವಿದ್ಯಾರ್ಥಿಯಿಂದ ಹಿಡಿದು ರಾಷ್ಟ್ರೀಯ ಸರ್ಕಾರತನಕದ ದೃಷ್ಟಿಕೋನ, ಇವಕ್ಕೆ ಮಾರ್ಗದರ್ಶಿತ್ವ ಒದಗಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಫುಲನ್ (೧೯೮೨,೧೯೯೧) ಅವರು ವಿವಿಧ ಬದಲಾವಣೆಯ ನೆರವುಗಳ ತಂತ್ರ ಮತ್ತು ಪಾತ್ರದ ಮೇಲೆ ಗಮನೀಕರಿಸಿದ್ದಾರೆ . ಇದು ರೋಜರ್ ಅವರ ನಾವಿನ್ಯತೆಯ ಗುಣಲಕ್ಷಣ ಹಾಗೂ ಅಳವಡಿಸಿಕೊಳ್ಳುವಿಕೆ ಗಮನಹರಿಸುವಿಕೆಗಿಂತ ಭಿನ್ನವಾಗಿದೆ.
[ಶೈಕ್ಷಣಿಕ ಬದಲಾವಣೆ ಮೇಲೆ ಫುಲನ್ ಅವರ ವಿಚಾರಗಳಿಗಾಗಿ http://www.personal.psu.edu/users/w/x/wxh139/Fullan.htm ] [ಫುಲನ್ ಅವರಿಗಾಗಿ http://www.michaelfullan.com ]