ಜಲಮಾಲಿನ್ಯ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು

ಪ್ರಸೆಂಟೇಶನ್

ಅಂದಾಜು ಸಮಯ

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಂಪ್ಯೂಟರ್ ,ಪ್ರೋಜೆಕ್ಟರ್ , ಪರದೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸೆಂಟೇಶನ್ ತಯಾರಿಸಿದವರು : ಶ್ರೀ ಲಿಂಗರಾಜು ಜಿ.ಎಮ್.ಪ್ರೋಫೆಸರ್ ,ಎಂ.ಎಸ್.ರಾಮಯ್ಯ ತಾಂತ್ರಿಕ ಶಿಕ್ಷಣ ಸಂಸ್ಥೆ ಬೆಂಗಳೂರು

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಜಲಮಾಲಿನ್ಯ : ಮಾನವನ ಚಟುವಟಿಕೆಯಿಂದ ನೀರಿನ ಭೌತ , ರಾಸಾಯನಿಕ ,ಜೈವಿಕ ಗುಣಗಳಲ್ಲಿ ಬದಲಾವಣೆಯಾಗಿ ಜಲಚರಜೀವಿಗಳು ವಾಸಿಸಲು ಹಾಗೂ ಜೀವಿಗಳಿಗೆ ಕುಡಿಯಲು ಅನರ್ಹವಾಗುವುದಕ್ಕೆ ಜಲಮಾಲಿನ್ಯ ಎನ್ನುವರು.
ಜಲಮಾಲಿನ್ಯದ ಕೊಷ್ಟಕ ತಯಾರಿಸುವುದು ಜಲಮಾಲಿನ್ಯದ ಚಾರ್ಟ್
 

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಮಾಲಿನ್ಯ]