ಪರಿಸರ ಮಾಲಿನ್ಯ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>[Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಕನ್ನಡ ಭಾಷೆಯಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟ ಮಾಹಿತಿಯ ವೆಬ್ ತಾಣಗಳು
- ಮುಕ್ತ ಕನ್ನಡ ವಿಕಿಪಿಡಿಯಾದಲ್ಲಿ ಮಾಲಿನ್ಯ , 10 ಮಾಲಿನ್ಯ ಪ್ರದೇಶ , ಮಾಲಿನ್ಯದ ವಿಧಗಳು ಇವುಗಳ ಸಂಕ್ಷಿಪ್ತ ವಿವರಣೆ ಇದೆ ಈ ವೆಬ್ ಲಿಂಕಗೆ ಕ್ಲಿಕ್ ಮಾಡಿ http://kn.wikipedia.org/wiki/
- ಕಣಜ ಅಂತರ್ ಜಾಲ ಮುಕ್ತ ಕನ್ನಡ ವೆಬ್ ತಾಣವಾಗಿದ್ದು ಇದರಲ್ಲಿ ಪರಿಸರ ಮತ್ತು ಜೀವಸಂಕುಲ ,ಜೀವ ವೈವಿಧ್ಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ.http://kanaja.in/archives/31194 ಈ ವೆಬ್ ಲಿಂಕಗೆ ಕ್ಲಿಕ್ ಮಾಡಿ
- ಮುಕ್ತ ವಾದ ಚಿಲುಮೆ ವೆಬ್ ತಾಣದಲ್ಲಿ ಕೊಂಕಣಿ ,ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಪರಿಸರ ಮತ್ತು ಸಸ್ಯಗಳು ಸಸ್ಯಗಳ ಸ್ಥೂಲ ಪರಿಚಯ ,ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು,ಬೆಳಕು ಚೆಲ್ಲುವ ಜೀವಿಗಳ ಬಗ್ಗೆ ಮಾಹಿತಿಯಿದೆ.ಈ ವೆಬ್ ಲಿಂಕಗೆ ಕ್ಲಿಕ್ ಮಾಡಿ http://chilume.com/?p=2535
- http://kannada.webdunia.com/miscellaneous/health/article/0710/26/1071026022_1.htm ಈ ಅಂತರ್ ಜಾಲ ತಾಣವು ನೊಂದಣಿಯಿಲ್ಲದ ಮುಕ್ತ ವೆಬ್ ತಾಣವಾಗಿದ್ದು ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳ ಅಂಕಿ ಅಂಶ ಹಾಗೂ ಪ್ರಸ್ತುತ ಮಾಹಿತಿಯ ಸಂಕ್ಷಿಪ್ತ ವಿವರಣೆ ಇದೆ.
ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು http://simple.wikipedia.org/wiki/Pollution
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
- ಮಾಲಿನ್ಯಕಾರಕಗಳ ಅರ್ಥ ಹಾಗೂ ಅವುಗಳ ವಿಧಗಳನ್ನು ತಿಳಿಯುವುದು
- ಮಾಲಿನ್ಯಕಾರಕಗಳ ಆಕರ ,ಪರಿಣಾಮಗಳನ್ನು ಪಟ್ಟಿ ಮಾಡುವುದು
- ವಾಯುಮಾಲಿನ್ಯದ ಆಕರಗಳು , ಕಾರಣಗಳು ಮತ್ತು ಪರಿಣಾಮಗಳನ್ನು ಅರಿಯುವುದು
- ವಾಯುಮಾಲಿನ್ಯದ ನಿಯಂತ್ರಣ ಕ್ರಮಗಳನ್ನು ಅರಿತುಕೊಳ್ಳುವುದು
- ವಿಕಿರಣ ಮಾಲಿನ್ಯದ ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
- ನೆಲ ಮಾಲಿನ್ಯದ ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
- ಜಲಮಾಲಿನ್ಯದ ವಿಧಗಳು , ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
- ಶಬ್ದ ಮಾಲಿನ್ಯದ ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಸರ ಮಾಲಿನ್ಯದ ಅರ್ಥ - ಮೌಖಿಕ ಪ್ರಶ್ನಾವಳಿ
- ಚಟುವಟಿಕೆ ಸಂ 2,ಮಾಲಿನ್ಯಕಾರಗಳು ಮತ್ತು ಅದರ ವಿಧಗಳು - ಚಾರ್ಟ/ಕೋಷ್ಟಕ ತಯಾರಿಸುವುದು
- ಚಟುವಟಿಕೆ ಸಂ 3,ಜಲಮಾಲಿನ್ಯ-ಪ್ರಸೆಂಟೇಶನ್
- ಚಟುವಟಿಕೆ ಸಂ 4,ವಾಯು ಮಾಲಿನ್ಯ-ಕೊಷ್ಟಕ ತಯಾರಿಕೆ
- ಚಟುವಟಿಕೆ ಸಂ 5,ನೆಲ ಮಾಲಿನ್ಯ-ಕೊಷ್ಟಕ ತಯಾರಿಕೆ
- ಚಟುವಟಿಕೆ ಸಂ 6,ಶಬ್ದ ಮಾಲಿನ್ಯ-ವಿಚಾರ ಸಂಕೀರ್ಣ
- ಚಟುವಟಿಕೆ ಸಂ 7,ವಿಕಿರಣ ಮಾಲಿನ್ಯ-ಪ್ರಬಂಧ ರಚನೆ
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಜಲಮಾಲಿನ್ಯ, ಚಟುವಟಿಕೆ ಸಂಖ್ಯೆ " 1 ಪ್ರಸೆಂಟೇಶನ್
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು