ಜಾಗತಿಕತಾಪಮಾನೇರಿಕೆ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೨೧:೨೧, ೨೭ ಸೆಪ್ಟೆಂಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→‎ಪ್ರಶ್ನೆಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಜಾಗತಿಕ ಭೂತಾಪಮಾನ ಏರಿಕೆ : ಹಸಿರು ಮನೆ ಪರಿಣಾಮ : ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದಲ್ಲಿರುವ ಉಷ್ಣತೆ ಹೆಚ್ಚಾಗುವ ಸಂಭವವಿದೆ.ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ..ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು..ಭೂಮಿಯ ಸರಾಸರಿ ಉಷ್ಣತಾಮಾನವು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ. ಆಥವಾ ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂತಾಪವನ್ನು ಕ್ರಮೇಣ ಹೆಚ್ಚುತ್ತ ಹೋಗುವುದಕ್ಕೆ ಹಸಿರುಮನೆ ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು..ಕಳೆದ 2000ವರ್ಷಗಳಿಂದ ಭೂಗ್ರಹ ತಾಪಮಾನವು ಹೆಚ್ಚು ಕಡಿಮೆ 20 C ನಿಂದ 30C ನಷ್ಟೇ ಹೆಚ್ಚಿದೆ..ಇಪ್ಪತ್ತನೇ ಶತಮಾನದಲ್ಲಿ 15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. . ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.ಇದರಿಂದ ಕಳೆದ ಶತಮಾನದಲ್ಲಿ 15 ಡಿಗ್ರಿ ಸೆಲ್ಸಿಯಸ ಇದ್ದ ಉಷ್ಣತೆ 16 ಡಿಗ್ರಿ ಸೆಲ್ಸಿಯಸ್ ತಲುಪಿದೆ.. ಹಸಿರು ಮನೆ ಅನಿಲಗಳು : ಕಾರ್ಬನ್ ಡೈ ಆಕ್ಸೈಡ್ , ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಫೆಟ್ ಟೂಲ್ ಬಳಕೆ : ಹಸಿರು ಮನೆ ಅನಿಲಗಳು ಯಾವುವು ? ಕಂಡುಕೊಳ್ಳುವುದು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಜಾಗತಿಕ ತಾಪಮಾನದ ಬಗ್ಗೆ ಪತ್ರಿಕಾ ಸುದ್ದಿ ಯನ್ನು ಸಂಗ್ರಹಿಸಿ ಬರೆಯಿರಿ
  2. ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣವನ್ನು ವಾತಾವರಣದಲ್ಲಿ ಹೆಚ್ಚಾಗಲು ಕಾರಣಗಳು ಹಾಗೂ ಪರಿಹಾರ ಕ್ರಮಗಳನ್ನು ಬರೆಯಿರಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಸಮಸ್ಯೆಗಳು]