ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೨೨, ೬ ನವೆಂಬರ್ ೨೦೧೪ ರಂತೆ Bsjolapure (ಚರ್ಚೆ | ಕಾಣಿಕೆಗಳು) ಇವರಿಂದ (/* ವಿಧಾನ: (ಚಟುವಟಿಕೆ ನಡೆಸುವುದು ಹೇಗೆ) ವಿದ್ಯಾರ್ಥಿಗಳಿಗೆ ಲಾರ್ಡ್ ವೆಲ್ಲಸ್ಲಿ ಮತ್ತು ಡಾಲ್ಹೌಸಿಯ ನೀತಿಯ ಬಗ್...)
ಚಟುವಟಿಕೆ - ಚಟುವಟಿಕೆಯ ಹೆಸರು ಏಕಪಾತ್ರಾಭಿನಯ
ಅಂದಾಜು ಸಮಯ
1 ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಬ್ರಿಟಿಷ ಅಧಿಕಾರಿಗಳ ಉಡುಪುಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳಿಗೆ ಬ್ರಿಟಿಷ ಅಧಿಕಾರಿಗಳ ಕಲ್ಪನೆ ಇದೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ) ವಿದ್ಯಾರ್ಥಿಗಳಿಗೆ ಲಾರ್ಡ್ ವೆಲ್ಲಸ್ಲಿ ಮತ್ತು ಡಾಲ್ಹೌಸಿ ನೀತಿಯ ಬಗ್ಗೆ ತಿಳಿಸಿ ಅದರ ಕುರಿತು ಅಧಿಕಾರಿಗಳ ವರ್ತನೆಯನ್ನು ಪಾತ್ರಾಭಿನಯದ ಮುಖಾಂತರ ಮಾಡಲು ತಿಳಿಸುವುದು. ಆ ಪದ್ದತಿಗಳಿಗಳಿಂದ ಭಾರತೀಯರ ಮೇಲಾದ ಪರಿಣಾಮ ಮತ್ತು ಬ್ರಿಟಿಷರಿಗೆ ಆದ ಲಾಭವನ್ನು ಮಂಡಿಸಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ