ನಕ್ಷತ್ರಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೦೦, ೨೦ ಫೆಬ್ರುವರಿ ೨೦೧೫ ರಂತೆ Guruprasad (ಚರ್ಚೆ | ಕಾಣಿಕೆಗಳು) ಇವರಿಂದ (→ನಕ್ಷತ್ರಗಳು ಹುಟ್ಟಿ .... ಬೆಳೆದು ... ಕೊನೆಯಲ್ಲಿ ಸಾವನ್ನಪ್ಪುತ್ತವೆ .)
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಎನ್ ಸಿ ಆರ್ ಟಿ ಪಠ್ಯಪುಸ್ತಕದಲ್ಲಿನ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಉಪಯುಕ್ತ ವೆಬ್ ಸೈಟ್ ಗಳು
ನಕ್ಷತ್ರಗಳ ಹುಟ್ಟು -ಸಾವಿನಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಪರಿಕಲ್ಪನೆ ೧
ನಕ್ಷತ್ರಗಳು ಹುಟ್ಟಿ .... ಬೆಳೆದು ... ಕೊನೆಯಲ್ಲಿ ಸಾವನ್ನಪ್ಪುತ್ತವೆ .
ಕಲಿಕೆಯ ಉದ್ದೇಶಗಳು
- ನಕ್ಷತ್ರಗಳು ಉಗಮವಾಗಿ , ಅಂತ್ಯ ಕಾಣುವವರೆಗೆ ನಡೆಯುವ ಪ್ರಕ್ರಿಯೆಯನ್ನು ನಾಕ್ಷತ್ರಿಕ ವಿಕಾಸ ಎನ್ನುತ್ತೇವೆ.
- ನಕ್ಷತ್ರಗಳು ಆರಂಭದಲ್ಲಿ ಆದಿನಕ್ಷತ್ರವೆಂಬ ಹಂತದಿಂದ ಆರಂಭಗೊಂಡು,ತಮ್ಮ ರಾಶಿಯ ಆಧಾರದಲ್ಲಿ ವಿಭಿನ್ನ ರೀತಿಯಲ್ಲಿ ವಿಕಾಸಗೊಂಡು ,ಅಂತ್ಯವನ್ನು ಕಾಣುತ್ತವೆ .
- ಕೆಂಪುದೈತ್ಯ ಸ್ಥಿತಿಯವರೆಗೆ ಎಲ್ಲಾ ನಕ್ಷತ್ರದ ವಿಕಸನದ ಹಂತಗಳು ಒಂದೇ ಆಗಿರುತ್ತದೆ.
- ನಕ್ಷತ್ರದ ರಾಶಿಯು ೧.೪ ರಾಶಿಗಿಂತ ಕಡಿಮೆ ಇದ್ದಲ್ಲಿ ಅ ದನ್ನು "ಚಂದ್ರಶೇಖರ ಮಿತಿ "ಎನ್ನುತ್ತೇವೆ .
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1:"ಆಕಾಶಕಾಯಗಳ ವೀಕ್ಷಣೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ನಕ್ಷತ್ರಗಳ ಬಣ್ಣ ಮತ್ತು ಉಷ್ಣತೆಗಳ ನಡುವಿನ ಸಂಬಂಧ
ಕಲಿಕೆಯ ಉದ್ದೇಶಗಳು
- ನಕ್ಷತ್ರಗಳ ಬಣ್ಣವು ಅವುಗಳ ಮೇಲ್ಮೈ ತಾಪಕ್ಕೆ ಅನುಗುಣವಾಗಿರುತ್ತದೆ.
- ನಕ್ಷತ್ರಗಳ ರೋಹಿತದಲ್ಲಿನ ರೇಖೆಗಳ ವಿಶ್ಲೇಷಣೆಯಿಂದ ವಾತಾವರಣದಲ್ಲಿರುವ ಧಾತುಗಳನ್ನು ಪತ್ತೆ ಮಾಡಬಹುದು.
- ನಕ್ಷತ್ರಗಳ ಮೇಲ್ಮೈ ತಾಪದ ವ್ಯಾಪ್ತಿ ಸುಮಾರು 2000K ನಿಂದ 50೦00K ವರೆಗೆ ಇರುತ್ತದೆ .
....ಉದಾಹರಣೆಗೆ: ನೀಲಿ-ಬಿಳಿ ನಕ್ಷತ್ರಗಳ ಉಷ್ಣತೆ 50೦00K ಇರುತ್ತದೆ.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು