ಪ್ರಾಣಿ ಸಾಮ್ರಾಜ್ಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

  1. http://ncert.nic.in/NCERTS/textbook/textbook.htm?kebo1=4-22

ಉಪಯುಕ್ತ ವೆಬ್ ಸೈಟ್ ಗಳು

  1. http://www.iteachbio.com
  2. http://www.ikenstore.com
  3. http://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಗನಾಯ್_ಡೀ

ಸಂಬಂಧ ಪುಸ್ತಕಗಳು

  1. http://books.google.co.in/books?id=iSSTngEACAAJ&dq=animalia&hl=en&sa=X&ei=C1LTU9r3NYK_uATo_YCgBA&ved=0CBoQ6AEwAA
  2. http://ktbs.kar.nic.in/New/Textbooks/class-x/kannada/science/class-x-kannada-science-chapter05.pdf

ಬೋಧನೆಯ ರೂಪುರೇಶಗಳು

ಸಿ.ಸಿ.ಇ . ಅಧಾರಿತ ಘಟಕ ಯೋಜನೆ

ಪರಿಕಲ್ಪನೆ #1ಕಾರ್ಡೇಟಾಗಳ ವರ್ಗೀಕರಣ

ಕಲಿಕೆಯ ಉದ್ದೇಶಗಳು

  1. ಕಾರ್ಡೇಟಾಗಳ 3 ಪ್ರಮುಖ ಲಕ್ಷಣಗಳನ್ನು ತಿಳಿಯುವರು
  2. ಕಾರ್ಡೇಟಾಗಳ ವರ್ಗೀಕರಣವನ್ನು ಗುರುತಿಸುವರು

ಶಿಕ್ಷಕರಿಗೆ ಟಿಪ್ಪಣಿ

ಕಾರ್ಡೇಟಾ ವಂಶದ ಪ್ರಾಣಿಗಳ ಮೂರು ಪ್ರಮುಖ ಲಕ್ಷಣಗಳು

  1. ದೇಹದ ಮೇಲ್ಭಾಗದಲ್ಲಿ ಆಧಾರ ನೀಡುವ "ನೋಟೋಕಾರ್ಡ್(notochord)" ಎಂಬ ಘನ ರಚನೆ ಇರುತ್ತದೆ.
  2. ದೇಹದ ಮೇಲ್ಭಾಗದಲ್ಲಿ ನೀಳವಾದ ಕೊಳವೆಯಾಕಾರದ "ನರಬಳ್ಳಿ(nervecord)" ಇರುತ್ತದೆ.
  3. ಕನಿಷ್ಟಪಕ್ಷ ಭ್ರೂಣಾವಸ್ಥೆಯಲ್ಲಾದರೂ ಗಂಟಲಿನ ಪಾರ್ಶ್ವಪ್ರದೇಶದಲ್ಲಿ "ಕಿವಿರು ರಂಧ್ರಗಳು(gill slits)" ಇರುತ್ತವೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2ಕಶೇರುಕಗಳ ಲಕ್ಷಣಗಳು

ಕಲಿಕೆಯ ಉದ್ದೇಶಗಳು

  1. ಕಶೇರುಕಗಳ ಪ್ರಮುಖ ಲಕ್ಷಣಗಳನ್ನು ತಿಳಿಯುವರು
  2. ಕಶೇರುಕಗಳ ವರ್ಗೀಕರಣವನ್ನು ಗುರುತಿಸುವರು

ಶಿಕ್ಷಕರಿಗೆ ಟಿಪ್ಪಣಿ

ಕಶೇರುಕಗಳ ಪ್ರಮುಖ ಲಕ್ಷಣಗಳು

  1. ಕಶೇರುಕಗಳು ಪ್ರಾಣಿಸಾಮ್ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಜೀವಿಗಳು
  2. ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲ ಎಂಬ ಭಾಗಗಳಿವೆ
  3. ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಬಾಯಂಗಳ, ಅನ್ನನಾಳ, ಜಠರ, ಕರುಳುಗಳ ಜೊತೆಗೆ ಅನೇಕ ಗ್ರಂಥಿಗಳು ಕಂಡುಬರುತ್ತವೆ
  4. ಸ್ನಾಯು ಭರಿತ ಹೃದಯದ ಜೊತೆಗೆ ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ ಇದೆ
  5. ನರಮಂಡಲ ವ್ಯವಸ್ಥೆಯಲ್ಲಿ ಮಿದುಳು, ಮಿದುಳುಬಳ್ಳಿ ಮತ್ತು ನರಗಳಿವೆ
  6. ಇವು ಏಕಲಿಂಗಿಗಳಾಗಿದ್ದು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ

ಕಶೇರುಕಗಳನ್ನು ಈ ಕೆಳಗಿನ ಐದು ವರ್ಗಗಳಲ್ಲಿ ಗುರುತಿಸಲಾಗುತ್ತದೆ

  1. ಪೈಸಿಸ್ / ಮೀನುಗಳು
  2. ಆಂಫಿಬಿಯಾ / ಉಭಯವಾಸಿಗಳು
  3. ರೆಪ್ಟೀಲಿಯಾ / ಸರೀಸೃಪಗಳು
  4. ಏವ್ಸ್ / ಹಕ್ಕಿಗಳು
  5. ಮೆಮಾಲಿಯಾ / ಸ್ತನಿಗಳು

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #3ಪೈಸಿಸ್(ಮೀನುಗಳು)

ಕಲಿಕೆಯ ಉದ್ದೇಶಗಳು

  1. ಮೀನಿನ ಬಾಹ್ಯಲಕ್ಜ್ಷಣಗಳನ್ನು ವೀಕ್ಷಿಸುವರು
  2. ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸುವರು
  3. ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು #1

ಕೃತಕ ಜಲೋದ್ಯಾನದಲ್ಲಿ ಮೀನುಗಳ ವೀಕ್ಷಣೆ

ಅಂದಾಜು ಸಮಯ

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕೃತಕ ಜಲೋದ್ಯಾನ, ನೋಟ್ ಪುಸ್ತಕ, ಪೆನ್ಸಿಲ್,ರಬ್ಬರ್,

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಮೀನಿನ ಆವಾಸ, ಬಾಹ್ಯಲಕ್ಷಣಗಳನ್ನು ವೀಕ್ಷಿಸುವುದು

ವಿಧಾನ

ಕೃತಕ ಜಲೋದ್ಯಾನವಿರುವ ಸ್ಥಳದಲ್ಲಿ ವಿದ್ಯಾರ್ಥಿಗಳು ಜಲೋದ್ಯಾನದ ಪಕ್ಕ ಸ್ವಲ್ಪ ಹತ್ತಿರವಿರುವಂತೆ ವೃತ್ತಾಕಾರದಲ್ಲಿ ನಿಂತು ಜಲೋದ್ಯಾನದಲ್ಲಿರುವ ಮೀನುಗಳನ್ನು ವೀಕ್ಷಿಸಿ ಅದರ ಬಾಹ್ಯಲಕ್ಷಣಗಳನ್ನು ವೀಕ್ಷಿಸಿ ತಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸುವುದು

ರಚನಾತ್ಮಕ ಪ್ರಶ್ನೆಗಳು

  1. ಮೀನಿನ ಬಾಹ್ಯ ಭಾಗಗಳನ್ನು ಹೆಸರಿಸಿ.
  2. ಮೀನಿನ ದೇಹದ ಆಕಾರವೇನು ?

ಮಾಲ್ಯಮಾಪನ

  1. ಮೀನಿನ ದೇಹವುಜಲ ಆವಾಸಕ್ಕೆ ಹೇಗೆ ಹೊಂದಿಕೊಂಡಿದೆ ?
  2. ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ.

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್

ಪರಿಕಲ್ಪನೆ #4ಆಂಫೀಬಿಯಾ(ಉಭಯವಾಸಿಗಳು)

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #5ರೆಪ್ಟೀಲಿಯಾ(ಸರೀಸೃಪಗಳು)

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #6ಏವ್ಸ್(ಹಕ್ಕಿಗಳು)

ಪರಿಕಲ್ಪನೆ #7ಮೆಮಾಲಿಯಾ(ಸ್ತನಿಗಳು)

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

  1. ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿ ವರದಿ ತಯಾರಿಸುವುದು
  2. ಜಲೋದ್ಯಾನವನ್ನು ನಿರ್ವಹಿಸುವುದು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಕಶೇರುಕಗಳ ಲಕ್ಷಣಗಳನ್ನು ವಿವರಿಸುವಾಗ " ಮುಕ್ತರೀತಿಯ ಪರಿಚಲನಾ ವ್ಯವಸ್ಥೆ ಇದೆ " ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 57 ಸಾಲಿನ ಸಂಖ್ಯೆ7) ಈ ವಾಕ್ಯವು ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ (closed type) ಎಂದಾಗಬೇಕು.

ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 63 ಸಾಲಿನ ಸಂಖ್ಯೆ10)ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು.

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

  1. https://www.youtube.com/watch?v=DVUxMMAueuU
  2. https://www.youtube.com/watch?v=IT_y1jOoaXc
  3. https://www.youtube.com/watch?v=bHwAguHqYnU
  4. https://www.youtube.com/watch?v=ZUsARF-CBcI
  5. http://www.slideshare.net/mudaserahmad/five-kingdom-classification-31607233?related=2&utm_campaign=related&utm_medium=1&utm_source=21
  6. http://www.slideshare.net/wanville/fish-amphibians?utm_campaign=ss_search&utm_medium=qf1&utm_source=3&qid=f6c7802b-53ba-4eb8-a7e4-1f84c88ed5e8&v=qf1&b=&from_search=3

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್