ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಈ ಅದ್ಯಾದಲ್ಲಿ ಭಾರತವು ಯಾವ ರಾಷ್ಟ್ರದೊಂದಿಗೆ ಉತ್ತಮ ಸಂಭಂಧ ಹೊಂದಿದೆ ಎಂಬುದನ್ನು ತಿಳಿಸುತ್ತದೆ. ಯಾವ ಸಮಸ್ಯೇಗಳನ್ನು ಯಾವರೀತಿ ಸರಿಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ


ಈ ಅದ್ಯಾಯದ ಸಾಫ್ಟ್ ಕಾಪಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

http://ktbs.kar.nic.in/New/index.html#!/textbook

  1. ಕರ್ನಾಟಕ ಪಠ್ಯಪುಸ್ತಕ ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಮತ್ತಷ್ಟು ಮಾಹಿತಿ

ಭಾರತ ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚೆ TV NEWS

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ

ಈ ಅ ದ್ಯಾಯದಲ್ಲಿ | ಈ ಲಿಂಕಿನಲ್ಲಿ ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ಒಂದು ದೇಶ ಬೇರೆದೇಶದೊಂದಿಗೆ ಹೇಗಿರಬೇಕು ಎಂಬುದನ್ನು ತಿಳಿಸಿದೆ.

ಉಪಯುಕ್ತ ವೆಬ್ ಸೈಟ್ ಗಳು

ಭಾರತ ಮತ್ತು ಪಾಕಿಸ್ತಾನದ ಸಂಭಂದ ದ ಇಮಾಜ್ ನೋಡಲು


ಭಾರತ ಮತ್ತು ಪಾಕಿಸ್ತಾನದ ಸಂಭಂದ ದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

ಭಾರತದ ಸಂಭಂಧಗಳು. - ಸುರೇಶ್

ಸರ್ಕಾರಗಳು ಮತ್ತು ವಿದೇಶಿ ಸಂಭಂಧ -ನಂಜುಂಡಸ್ವಾಮಿ.

ಭಾರತದ ಸಂವಿಧಾನ - ಮೂಲಪ್ರತಿ.

ಅಂತರರಾಷ್ಟ್ರೀಯ ಸಂಬಂಧಗಳು - ಪ್ರೋ|| ನಂಜುಂಡಸ್ವಾಮಿ.

ಅಂತರರಾಷ್ಟ್ರೀಯ ಸಂಬಂಧಗಳು - ಪ್ರೋ|| ದೇವೇಗೌಡ.

ಅಂತರರಾಷ್ಟ್ರೀಯ ಸಂಬಂಧಗಳು - ಪ್ರೋ|| ಸುರೇಶ್.

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1.ಭಾರತ ಮತ್ತು ಇತರೆ ರಾಷ್ಟ್ರಗಳ ಸಂಭಂಧಗಳು ಹೇಗಿರಬೇಕು ಎಂಬುದನ್ನು ತಿಳಿಯುವುದು.

ಭಾರತ ಮತ್ತು ಪಾಕಿಸ್ತಾನದ ಸಂಬಂಧ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಲಿಕೆಯ ಉದ್ದೇಶಗಳು

1. ನೆರೆಯರಾಷ್ಟ್ರ ವಾದ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಇಟ್ಟು ಕೊಳ್ಳುವುದು.

2. ಮಾನವೀಯ ಗುಣ ಬೆಳೆಸುವುದು.

3. ಯುದ್ದದ ಪರಿಸ್ಥಿತಿ ಕಡಿಮೆಮಾಡಿ ಶಾಂತಿಯುತ ಜೀವನ ನಡೆಸುವುದು.

4. ಅವಶ್ಯಕತೆಗಳನ್ನು ಹಂಚುವುದು.

ಶಿಕ್ಷಕರಿಗೆ ಟಿಪ್ಪಣಿ

ಪಾಕಿಸ್ತಾನದಲ್ಲಿ ಭಾರತದ ಅಭಿಪ್ರಾಯ

ಶಿಕ್ಷಕ ಮಿತ್ರರೇ, ಮಕ್ಕಳಿಗೆ ಕೇವಲ ಪಾಠ ಬೋಧನೆ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದಲ್ಲ. ಜೊತೆಗೆ ನೆರೆಹೊರೆಯವರ ಜೊತೆ (ರಾಷ್ಟ್ರಗಳ ಜೊತೆ) ಶಾಂತಿಯುತವಾಗಿ ಬದುಕುವುದನ್ನು ಕಲಿಸುವುದು.

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ತಮ್ಮ ನೆರೆಹೊರೆಯವರ ಜೊತೆ ಯಾವ ಯಾವ ವಿಷಯ ಹಂಚಿಕೊಳ್ಳುತ್ತೀರಿ ಎಂಬುದನ್ನು ಪಟ್ಟಿಮಾಡುವುದು "
  2. ಚಟುವಟಿಕೆ ಸಂ 2,ನಿಮ್ಮ ಊರಿನಲ್ಲಿ ನ ಜನರು ಯಾವ ಊರಿನ ಜೊತೆ ಹೆಚ್ಚು ಹಬ್ಬ ಮತ್ತು ಇತರೆ ಕೆಲಸಗಳಿಗೆ ಹೋಗುತ್ತಾರೆ ಮತ್ತು ಜಗಳವಾಡಿದ್ದಾರೆ ಚರ್ಚಾ ಸರ್ದೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "


ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು