ಶಬರಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಪರಿಕಲ್ಪನಾ ನಕ್ಷೆ
ಪೀಠಿಕೆ
ಕಲಿಕೋದ್ದೇಶಗಳು
- ವಿದ್ಯಾರ್ಥಿಗಳಲ್ಲಿ ಸಂಭಾಷಿಸುವ ,ಸ್ವಯಂ ಅಭಿವ್ಯಕ್ತಪಡಿಸುವ ,ಸಂದರ್ಭೋಚಿತವಾಗಿ ಪ್ರತಿಪಾದಿಸುವ ಗುಣ ಬೆಳೆಸುವುದು.
- ವಿದ್ಯಾರ್ಥಿಗಳಲ್ಲಿ ರಸಭಾವನೆಗಳ ಬೆಳವಣಿಗೆ,ಅಭಿನಯ ಕಲೆ ,ಪಾತ್ರಗಳಿಗೆ ಜೀವಂತಿಕೆ ತುಂಬುವ ಕಲೆಬೆಳೆಸುವುದು.
- ವಿದ್ಯಾರ್ಥಿಗಳ ಕಲಿಕೆ ಮತ್ತು ಚಟುವಟಿಕೆ ಆಸಕ್ತಿದಾಯಕವಾಗಿರುವಂತೆ ಮಾಡುವುದು.
- ಸಾಮಾಜಿಕ ಪ್ರಜ್ಞೆ,ದೇಶಪ್ರೇಮ,ಪೌರಾಣಿಕ ,ಸಾಮಾಜಿಕ ಧಾರ್ಮಿಕ ಮೌಲ್ಯಗಳನ್ನುಗುರ್ತಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿವಂತೆ ಮಾಡುವುದು.
- ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು.