ಪರಿಸರ ಸಮತೋಲನ ಗುಂಪು ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಗುಂಪು ಚಟುವಟಿಕೆಗಳು

ಪಾಠದ ತಯಾರಿ

ವೀಡಿಯೋವನ್ನು ನೋಡಿ ಚರ್ಚೆ ಮಾಡುವುದು

ಕೆಳಗಿನ ಪ್ರಶ್ನೆಗಳನ್ನು ಕೇಳಿ ಚರ್ಚೆ ಮಾಡುವುದು

  1. ಮಕ್ಕಳಿಗೆ ಆಹಾರ ಸರಪಳಿ ವೀಡೀಯೋವನ್ನು ತೋರಿಸಿ ಅದರ ಬಗ್ಗೆ ಚರ್ಚೆ ಮಾಡುವುದು.
  2. ಮಕ್ಕಳಿಗೆ ತಮ್ಮ ದಿನನಿತ್ಯ ನೋಡುವ ಪ್ರಾಣಿ ಮತ್ತು ಪಕ್ಷಿಗಳ ಆಹಾರ ಪದ್ದತಿಯ ಬಗ್ಗೆ ಚರ್ಚೆ ಮಾಡುವುದು.
  3. ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಪ್ರತಿಯೊಂದು ಒಂದು ಗುಂಪಿಗೆ ಒಂದು ವಿಷಯವನ್ನು ನೀಡಿ ಅದರ ಬಗ್ಗೆ ಚರ್ಚೆ ಮಾಡುವುದು

ವಿಷಯಗಳು:

  • ಸಸ್ಯಗಳ ಆಹಾರ
  • ಸಸ್ಯಹಾರಿ ಪ್ರಾಣಿಗಳ ಆಹಾರ
  • ಮಾಂಸಹಾರಿ ಪ್ರಾಣಿಗಳು ಆಹಾರ ಪದ್ದತಿ
  • ಕೀಟಗಳು ಮತ್ತು ಜಲಚಾರ ಪ್ರಾಣಿಗಳ
  • ಮಾನವರು

ಗುಂಪು ೧ ರ ಚಟುವಟಿಕೆಗಳು

ಆಹಾರದ ಸರಪಳಿಯ ಬಗ್ಗೆ ಚಿತ್ರದ ಮೂಲಕ ಮಕ್ಕಳಿಗೆ ತೋರಿಸಲು ಹೇಳುವುದು  

ಒತ್ತಕ್ಷರ ಪದಗಳಲ್ಲಿ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನು ಪಟ್ಟಿ ಮಾಡುವುದು

  1. ಸಜಾತಿ ಒತ್ತಕ್ಷರ ಪದಗಳು :ಹೆಚ್ಚೆಚ್ಚು,ಎತ್ತರ,ಉದ್ದಕತ್ತುಳ್ಳ,ಮುನ್ನೆಚ್ಚರಿಕೆ,ಮಕ್ಕಳು,ಹೊಟ್ಟೆ
  2. ವಿಜಾತಿ ಒತ್ತಕ್ಷರಗಳು:ಸಾಮರ್ಥ್ಯ,ಸಸ್ಯಗಳು,ಸಿದ್ಧಾಂತ,ಪ್ರಾಣಿಗಳು

ಪರಿಸರಕ್ಕೆ ಸಂಬಂಧಿಸಿದಂತೆ ಪದಬಂಧ ರಚನೆ ಅರಣ್ಯ,ಅರಣ್ಯನಾಶ, ಕಾರ್ಖಾನೆಗಳು,ಮರ ಕಡಿಯುವುದು,ಮಳೆ,ನಗರ ನಿರ್ಮಾಣ,ಮಾನವನ ಅಗತ್ಯತೆ

ಪರಿಸರ ಸಮತೋಲನದ ಬಗೆಗಿನ ಪರಿಕಲ್ಪನೆ ನಕ್ಷೆಯನ್ನು ರಚನೆ ಮಾಡುವುದು

ಆಹಾರ ಸರಪಳಿ ,ಅರಣ್ಯ ನಾಶ, ಮಾನವನ ಸ್ವಾರ್ಥ,ಅರಣ್ಯ ನಾಶಕ್ಕೆ ಕಾರಣಗಳು,ಅರಣ್ಯ ನಾಶದಿಂದಾಗುವ ಪರಿಣಾಮಗಳು,ಪರಿಸರನಾಶವನ್ನು ತಡೆಗಟ್ಟುವಲ್ಲಿನ ಕ್ರಮಗಳು

 

ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು

  1. ಬದುಕು * ಸಾವು
  2. ಲಾಭ * ನಷ್ಟ
  3. ಯೋಗ್ಯ * ಅಯೋಗ್ಯ
  4. ಕೃತಕ * ಶಾಶ್ವತ
  5. ಹುಟ್ಟು * ಸಾವು
  6. ಸ್ವಾರ್ಥ * ನಿಸ್ವಾರ್ಥ
  7. ತಪ್ಪು * ಸರಿ

ಗುಂಪು ೨ ರ ಚಟುವಟಿಕೆಗಳು

ಗುಂಪು ೩ ರ ಚಟುವಟಿಕೆಗಳು