ಪತ್ರ ರಂಧ್ರ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೯:೧೬, ೫ ಜುಲೈ ೨೦೧೫ ರಂತೆ Ashok (ಚರ್ಚೆ | ಕಾಣಿಕೆಗಳು) ಇವರಿಂದ (→ಪ್ರಾತ್ಯಕ್ಷಿಕೆಯ ಪ್ರತಿಲಿಪಿ/transcript of demonstration)
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಚಟುವಟಿಕೆ - ಪತ್ರ ರಂಧ್ರ
ಸ್ಲೈಡ್-1/slide-1
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ /karnataka open educational resources KOER
ಪ್ರೌಢಶಾಲಾ ವಿಜ್ಞಾನ ಪ್ರಯೋಗಗಳ ಮಾಲಿಕೆ /high school science experiments series
ಪ್ರಸ್ತು ತಿ
ವಿಷಯ ಶಿಕ್ಷಕರ ವೇದಿಕೆ /subject teachers forum
ವಿನ್ಯಾಸ ಮತ್ತು ಅನುಷ್ಟಾನ /designed and implimented by
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ/DSERT ಮತ್ತು ಐ.ಟಿ. ಫಾರ್ ಚೇಂಜ್ /IT for change
ಬೆಂಬಲ/ಸಹಕಾರ /support and cooperation
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಯುನಿಸೆ ಫ್
slide-2
ಪ್ರಯೋಗದ ಶೀರ್ಷಿಕೆ /Title of the experiment
ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ
ಪ್ರಸ್ತುತ ಪಡಿಸುವರು /presented by
ಶಶಿಕುಮಾರ್ ಬಿ.ಎಸ್.
ವಿಳಾಸ /address
ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಯೆಲೆಕ್ಯಾತನಹಳ್ಳಿ ನೆಲಮಂಗಲ ತಾ. ಬೆಂಗಳೂರು ಗ್ರಾ.ಜಿಲ್ಲೆ
slide-3
Caveats/ನಿಬಂಧನೆಗಳು
- ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು
- ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ
- ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ
- ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ
slide-4
ಬೇಕಾಗುವ ಸಾಮಗ್ರಿಗಳು
- ಸೂಕ್ಷ್ಮದರ್ಶಕಯಂತ್ರ,
- ಗಾಜಿನ ಸ್ಲೈಡ್
- ಕವರ್ ಗ್ಲಾಸ್
- ನೀಡಲ್
- ವರ್ಣದ್ರವ್ಯ (ಸ್ಯಾಫ್ರನಿನ್),
- ಪೆನ್ಸಿಲ್
- ನೀರು
- ಒತ್ತುಕಾಗದ
- ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ)
slide-5
ಪ್ರಾತ್ಯಕ್ಷಿಕೆಯ ಪ್ರತಿಲಿಪಿ/transcript of demonstration
slide-6
supplimentary questions /ಪೂರಕ ಪ್ರಶ್ನೆಗ ಳು
- ಪತ್ರರಂಧ್ರದ ಆಕಾರ ಹೇಗಿದೆ?
- ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ?
- ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ.
slide-7
applications in daily life/ದಿನನಿತ್ಯ ಜೀವನದಲ್ಲಿ ಅನ್ವಯಗಳು
- ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು
- ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು
- ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು
slide-8
thank you/ಧನ್ಯವಾದಗ ಳು
ವಿಡಿಯೋ ಎಡಿಟ್ ಮಾಡುವವರಿಗೆ ವಿಶೇಷ ಸೂಚನೆ:
- ಈ ವಿಡಿಯೋದಲ್ಲಿ ಸಮಯ 3.20 ದಿಂದ 3.35ವರೆಗಿನ ಚಿತ್ರಣ ಮತ್ತು 3.59 ನಿಂದ 4.45 ರವರೆಗೆ ಇರುವ ಚಿತ್ರಣವನ್ನು ಅಳಿಸುವುದು ( ಕಾರಣ ಅನಾವಶ್ಯಕ )
- ಪತ್ರರಂಧ್ರಗಳ ಚಿತ್ರಣವನ್ನು ಫೋಲ್ಡರ್ ನಲ್ಲಿ ಹಾಕಲಾಗಿದೆ, ವಿಡಇಯೋದ ಕೊನೆಯಲ್ಲಿ ಅದನ್ನು ಸೇರಿಸಿ.
{{#ev:youtube|DnGvGWd8uc8| 500|left }}