ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಜಿಲ್ಲಾ ಹಂತದ ಕಾರ್ಯಾಗಾರ 2015-16
ಡಯಟ್/ಸಿಟಿಇ ಆರ್ ಎಂ ಎಸ್ ಎ ಶಿಕ್ಷಕರ ತರಬೇತಿಯ ಮಾಹಿತಿಯನ್ನು ನೊಡಲ್ ಅಧಿಕಾರಿಗಳು ಇಲ್ಲಿ ತುಂಬಬೇಕು
- ಜಿಲ್ಲಾ ಹಂತದ ಕಾರ್ಯಗಾರಗಳಿಗೆ ಮಾರ್ಗಸೂಚಿ
- ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾಹಂತದ ಕಾರ್ಯಗಾರಗಳು34 ಜಿಲ್ಲೆಯ ಎಲ್ಲಾ ಶಾಲೆಗಳು]
- ಕನ್ನಡ ಭಾಷಾ ಶಿಕ್ಷಕರ ವೇದಿಕೆ ಜಿಲ್ಲಾ ಹಂತದ ಕಾರ್ಯಗಾರಗಳು20 ಜಿಲ್ಲೆಗಳ ಎಲ್ಲಾ ಶಾಲೆಗಳು]
- ಹಿಂದಿ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಹಂತದ ಕಾರ್ಯಕ್ರಮಗಳ ಬಗ್ಗೆ ತಿಳಿಯಲು
ರಾಜ್ಯ ಮತ್ತು ವಿಭಾಗ ಮಟ್ಟದ ಕಾರ್ಯಾಗಾರ 2015-16
- ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರಗಳ ವೇಳಾಪಟ್ಟಿಯನ್ನು ಮತ್ತು ಜಿಲ್ಲಾವಾರು ಕಾರ್ಯಗಾರಗಳ ವಿವರವನ್ನು ಇಲ್ಲಿ ನೋಡಬಹುದು
- ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ ಮತ್ತು ಡಿಜಿಟಲ್ ಸಂಪನ್ಮೂಲ ರಚನಾ ಕಾರ್ಯಗಾರಗಳು
- ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ SRP ಮತ್ತು MRP ಕಾರ್ಯಾಗಾರ
- 2015-16ನೇ ಸಾಲಿನ ಕನ್ನಡ ವಿಷಯ ಶಿಕ್ಷಕರ ವೇದಿಕೆ SRPಮತ್ತು MRP ಕಾರ್ಯಾಗಾರ
- ಹಿಂದಿ ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- ವಿಜ್ಞಾನ ಕೊಯರ್ ಕಾರ್ಯಾಗಾರ ಮತ್ತು
- ಗಣಿತ ಕೊಯರ್ ಕಾರ್ಯಾಗಾರ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಹಯೋಜಿತ ಸಂಪನ್ಮೂಲ ಅಭಿವೃದ್ದಿಪಡಿಸುವುದು.
- 2014-15 ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- 2011-2016 ರ ವರೆಗಿನ ವಿಷಯಶಿಕ್ಷಕರ ವೇದಿಕೆ ಕಾರ್ಯಕ್ರಮದ ಎಲ್ಲಾ ವಿಷಯಗಳ ಸಂಪನ್ಮೂಲ ಶಿಕ್ಷಕರ ಮಾಹಿತಿ. ಡಯಟ್ ನೋಡಲ್ ಅಧಿಕಾರಿಗಳು ಈ ಮಾಹಿತಿಯನ್ನ ಪರಿಶೀಲಿಸ ಸಂಪನ್ಮೂಲ ವ್ಯಕ್ತಿಗಳ ವಿವಿರವನ್ನು ನೋಡಬಹುದು. ಈ ಗೂಗಲ್ ಡಾಕ್ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಂಡು , ನಿಮ್ಮ ಜಿಲ್ಲಾವಾರು ವಿಂಗಡನೆ ಮಾಡಿಕೊಂಡು ನೋಡಬಹುದು.
- [https://docs.google.com/spreadsheets/d/1sh7W7FSVXshaYk5qxA3A2Y4s0HTv5sBi_znibla3MuY/edit?usp=sharing 2012-13 ರಲ್ಲಿ ವಿಷಯ ಶಿಕ್ಷಕರ ವೇದಿಕೆ ಮೂಲಕ ತರಬೇತಿ ಪಡೆದ ವಿವಿಧ ವಿಷಯದ ಶಿಕ್ಷಕರ ಪಟ್ಟಿಯನ್ನುಯ ಇಲ್ಲಿ ನೋಡಬಹುದು.