ದ್ರವಗಳ ಸಾಂದ್ರತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ಮೊದಲಿಗೆ ಒಂದು ಪ್ರಣಾಳರಷ್ಟು ನೇರನ್ನು ತೆಗೆದುಕೊಳ್ಳಬೇಕು
  • ಇದಕ್ಕೆ ಕಂದು ಬಣ್ಣದ ವಾಟರ್ ಪೈಂಟ್ ನ ಕೆಲವು ಹನಿಗಳನ್ನು ಹಾಕಿ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು
  • ಈ ಮಿಶ್ರಣವನ್ನು ಈಗ ಅಳತೆಯ ಜಾಡಿ/ measuring jar ನಲ್ಲಿ ಹಾಕಿಕೊಳ್ಳಬೇಕು
  • ಅದೇ ರೀತಿ ಸೀಮೆಎಣ್ಣೆ ಯನ್ನು ಒಂದು ಬೀಕರಿಗೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಹಸಿರು ಬಣ್ಣದ ಆಯಿಲ್ ಪೈಂಟ್ ಹಾಕಿ ಚೆನ್ನಗಿ ಕಲಕಬೇಕು.
  • ತಯಾರಿಸಿದಕಂತ ಹಸಿರು ದ್ರಾವಣವನ್ನ ಮೊದಲು ತಯಾರಿಸಿದಕಂತ ಕಂದು ಬಣ್ಣದ ದ್ರಾವಣಕ್ಕೆ ಮಿಶ್ರಿಸಬೇಕು.
  • ನಂತರ ಈ ಮಿಶ್ರಣವನ್ನ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು.
  • ಈ ಮಿಶ್ರಣವನ್ನ ೧೫ ನಿಮಿಷಗಳವರಗೆ ಒಂದೆಡೆ ಇಡಬೇಕು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  • ಸಾಂದ್ರತೆ ಎಂದರೇನು ?
  • ಹಸಿರು ಬಣ್ಣ ಮೇಲೆ ತೇಲುವುದಕ್ಕೆ ಕಾರಣವೇನು?
  • ಯಾವುದರ ಸಾಂದ್ರತೆ ಹೆಚ್ಚಗಿದೆ , ನೀರು ಅಥವ ಸೇಮೆ ಎಣ್ಣೆ ?
  • ಮೂರು ದ್ರವಗಳನ್ನ ಬಳಸಿ ತ್ರಿವರ್ಣ ದ್ವಜವನ್ನ ಮಾಡುವ ಸಾದ್ಯತೆ ಇದಿಯಾ?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್