ಬ್ಯಾಂಕ್ ವ್ಯವಸ್ಥೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ
- ಖಾತೆ ತೆರೆಯುವುದು ಮತ್ತು ಅದರ ನಿರ್ವಹಣೆ.
- ಖಾತೆ ತೆರೆಯಲು ಬೇಕಾದ ದಾಖಲೆಗಳು.
- KYC ದಾಖಲೆಗಳು. ಮತ್ತು ಅದರ ಮಹತ್ವ .
ಕಲಿಕೆಯ ಉದ್ದೇಶಗಳು
- ಬ್ಯಾಂಕ್ ಖಾತೆ ತೆರೆಯುವುದರ ಬಗ್ಗೆ ಅರಿವು ಹೊಂದುವನು.
- ಬ್ಯಾಂಕ್ ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳ ಪಟ್ಟಿ ಮಾಡುವನು.
- KYC ಧಾಖಲೆಗಳ ಬಗ್ಗೆ ವಿವರಿಸುವನು.
- ಬ್ಯಾಂಕಿಂಗ ವ್ಯವಹಾರದಲ್ಲಿ KYC ದಾಖಲೆಗಳ ಮಹತ್ವವನ್ನು ಅರ್ಥೈಸುತ್ತಾನೆ.
ಶಿಕ್ಷಕರಿಗೆ ಟಿಪ್ಪಣಿ
ಪ್ರತಿ ಬ್ಯಾಂಕ್ ತನ್ನಲ್ಲಿ ಖಾತೆ ತೆರೆಯುವ ಗ್ರಾಹಕರ ಬಗ್ಗೆ ಅರಿವನ್ನು ಹೊಂದಬೇಕಾದದ್ದು ಅಗತ್ಯ .ಅದರಿಂದ ಬ್ಯಾಂಕ್ ತನ್ನಗ್ರಾಹಕರ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಲು ಖಾತೆ ತೆರೆಯುವ ಸಂದರ್ಭದಲ್ಲಿ ಅವರ ಗುರುತು ಮತ್ತು ವಿಳಾಸದ ಬಗ್ಗೆ ದಾಖಲೆಗಳನ್ನು ಪಡೆಯುತ್ತದೆ.ಅದು PAN CARD ಅಥವಾ VOTER CARD ಇರಬೇಕಾದದ್ದು ಬಹಳ ಅಗತ್ಯ.
ಚಟುವಟಿಕೆಗಳು #1
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು
ಶಿಕ್ಷಕರು ಗುರುತಿನ ಚೀಟಿ ಮತ್ತು PAN CARD ಮಾದರಿಗಳನ್ನು ತಮ್ಮ ಜೊತೆ ಹೊಂದಿರಬೇಕು.
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು