Test
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
3.ಆ ದಿನಗಳ ನೆನಪಿನಲ್ಲಿ'
ಅಂದು ನೀರೊಳಾಡಿದ ಆಟ!
ಹತ್ತಿದ ಗುಡ್ಡಬೆಟ್ಟ
ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !
ಅಂದು ನಾ ನಡೆದ ದಾರಿಯ ಗಿಡಮರಗಳು
ಮನದ ಬಯಕೆಗಳ ಸರಿಸಿ ಮಾಡಿಕೊಡುತಿವೆ ದಾರಿ
ಎದೆಯಾಂತರಾಳದ ತನ್ನ ಬಾಲ್ಯದ ನೆನಪುಗಳ ನನ್ನೊಳಗೆ ತೂರಿ ತೂರಿ!
ಇಂದಿಗೂ ಬಾ ಮರಳಿ ಬಾ ನೆನಪೇ!
ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!
ಘನಘೋರ ತರವಹುದನು ದೂರದೂರವೇ ಸರಿಸುವ
ಕಾಲನಿಗೆ ಅದೆಂತಹ ಶಕ್ತಿಯಿಹುದೋ
ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ
ಮೂಡಿಸುವನಲ್ಲ!
ಇದೇ ಏನು ಜೀವನ ಪ್ರೀತಿ!
ಇದೇ ಏನು ಜೀವನ ನೀತಿ..................!!
ಅಂದಾಜು ಸಮಯ
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== : ವಿದ್ಯುತ್, ಕಂಪ್ಯೂಟರ್ , ಅಂತರ್ ಜಾಲ , ಬ್ಯಾಟರಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್