ಟೆಂಪ್ಲೇಟು:ಗಣಿತ-ವಿಷಯ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೦೭, ೪ ಸೆಪ್ಟೆಂಬರ್ ೨೦೧೩ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Reverted edits by KOER admin (talk) to last revision by Santoshaski)
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #ಗಣಗಳ ಸಂಯೋಗ
ಕಲಿಕೆಯ ಉದ್ದೇಶಗಳು
ವಿದ್ಯಾರ್ಥಿಗಳು
- ಗಣಗಳ ಸಂಯೋಗ ಗಣವನ್ನು ವ್ಯಾಖ್ಯಾನಿಸುವರು.
- ಗಣಗಳ ಸಂಯೋಗ ಗಣವನ್ನು ಕಂಡುಹಿಡಿಯುವರು.
- ವೆನ್ ನಕ್ಷೆ ಮೂಲಕ ಗಣಗಳ ಸಂಯೋಗವನ್ನು ವಿವರಿಸುವರು.
- ಸೂಕ್ತ ಸಂಕೇತದಿಂದ ಗಣಗಳ ಸಂಯೋಗವನ್ನು ಸೂಚಿಸುವರು.
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ :೫ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :
ವಿದ್ಯಾರ್ಥಿಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ;
ವಿದ್ಯಾರ್ಥಿಗಳಿ ಗೆ ಸಂಖ್ಯೆಗಳ ಪರಿಚಯವಿರುವುದು
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ನಿಮ್ಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಬಹುಮಾನ ತೆಗೆದುಕೊಳ್ಳಲು ಖೋ-ಖೋ & ಕಬ್ಬಡ್ಡಿ ತಂಡಗಳು ಆಯ್ಕೆಯಾಗಿವೆ ಎಂದುಕೊಳ್ಳೋಣ
- ಖೋ-ಖೋ ತಂಡ={ಅನಿಲ, ಭವನ, ಚರಣ, ಕಿರಣ, ರಮೇಶ, ರಾಜು, ಮಹೇಶ, ಸುರೇಶ, ಅರವಿಂದ}
- ಕಬ್ಬಡ್ಡಿ ತಂಡ={ಆಸಿಫ, ಕಿರಣ, ರಮೇಶ, ರಾಜು, ದೀಪಕ, ಸಂಜು}
- ಹಾಗಾದರೆ ಈ ತಂಡಗಳಲ್ಲಿ ಬಹುಮಾನ ತೆಗೆದುಕೊಂಡವರ ಗುಂಪು
- { ಅನಿಲ, ಭವನ, ಚರಣ, ಕಿರಣ, ರಮೇಶ, ರಾಜು, ಮಹೇಶ, ಸುರೇಶ, ಅರವಿಂದ,ಆಸಿಫ,ದೀಪಕ, ಸಂಜು}
- ಆದ್ದರಿಂದ ಈ ಮೇಲಿನ ಗಣವೇ ಸಂಯೋಗ ಗಣವಾಗಿರುತ್ತದೆ.
- ಮೌಲ್ಯ ನಿರ್ಣಯ :
A&B ಎರಡು ಗಣಗಳ ಸಂಯೋಗ ಗಣವನ್ನು A U B ದಿಂದ ಗುರುತಿಸುವರು.
- ಪ್ರಶ್ನೆಗಳು
- ಗಣಗಳ ಸಂಯೋಗ ಎಂದರೇನು?
- A={a,b,c,d,e,f,g} B={b,d,f,g,h,i} ಆದರೆ A U B ಕಂಡು ಹಿಡಿಯಿರಿ.
ಚಟುವಟಿಕೆಗಳು #
- ಅಂದಾಜು ಸಮಯ :೫ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ವಿದ್ಯಾರ್ಥಿಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:ಶಿಕ್ಷಕರಿಗೆ:ವಿದ್ಯಾರ್ಥಿಗಳಿಗೆ ಅವಿಭಜ್ಯ ಸಂಖ್ಯೆಗಳ ಕಲ್ಪನೆ ನೀಡುವುದು
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- 1 ರಿಂದ 10ರ ವರೆಗಿನ ಬೆಸ ಸಂಖ್ಯೆಗಳ ಗಣ ಬರೆಯಿರಿ.
- A={1,3,5,7,9}
- 1 ರಿಂದ 10ರ ವರೆಗಿನ ಅವಿಭಾಜ್ಯ ಸಂಖ್ಯೆಗಳ ಗಣ ಬರೆಯಿರಿ.
- B={2,3,5,7}
- ಹಾಗಾದರೆ ಈ ಎರಡು ಗಣಗಳಲ್ಲಿ ಕಂಡು ಬರುವ ಎಲ್ಲಾ ಗಣಾಂಶಗಳ ಗಣ ಬರೆಯಿರಿ.
- C={1,2,3,5,7,9}
- ಆದ್ದರಿಂದ ಈ ಮೇಲಿನ Cಗಣವೇ ಸಂಯೋಗ ಗಣವಾಗಿರುತ್ತದೆ
- ಮೌಲ್ಯ ನಿರ್ಣಯ : ಮೇಲಿನ C ಗಣವನ್ನು A U B ನಿಂದ ಸೂಚಿಸಬಹುದು.
- ಪ್ರಶ್ನೆಗಳು:
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಕಠಿಣ ಸಮಸ್ಯೆಗಳಿಗೆ ಸುಳಿವುಗಳು
ಯೋಜನೆಗಳು
ಗಣಿತ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ