ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1ರ ಕಲಿಕೆಗೆ ತಪಶೀಲ ಪಟ್ಟಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಐಸಿಟಿ ವಿದ್ಯಾರ್ಥಿ ಪಠ್ಯ
ಪಠ್ಯ ದಸ್ತಾವೇಜನ್ನು ಮಾಡುವುದು ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1 ಕಲಿಕಾ ತಪಶೀಲ ಪಟ್ಟಿ ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1

ನಿಮ್ಮ ಕಲಿಕೆಯನ್ನು ಪರಿಶೀಲಿಸಿ

  1. ಒಂದು ನಕ್ಷೆ, ಪಟ ಅಥವಾ ಗ್ರಾಫ್‌ ಅನ್ನು ಹೇಗೆ ಓದುವುದೆಂದು ನನಗೆ ತಿಳಿದಿದೆಯೆ?
  2. ವಿವಿಧ ಬಗೆಯ ದತ್ತಾಂಶ ಪ್ರಾತಿನಿಧ್ಯಗಳ ವ್ಯತ್ಯಾಸವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆಯೇ?
  3. ಕಂಪ್ಯೂಟರ್‌ ಅನ್ನು ಬಳಸುವ, ಇನ್‌ಪುಟ್‌ ನೀಡುವುದು, ಸೃಷ್ಟಿಸುವುದು ಹಾಗು ಕಡತಗಳನ್ನು ಉಳಿಸುವುದು ನನಗೆ ತಿಳಿದಿದೆಯೆ?
  4. ಕಡತಕೋಶದಲ್ಲಿ ಕಡತಗಳನ್ನು ಜೋಡಿಸುವುದು ನನಗೆ ತಿಳಿದಿದೆಯೇ?
  5. ಸಾಧಾರಣ ಪಠ್ಯ ಸಂಪಾದಕ ಹಾಗು ಪಠ್ಯ ಸಂಪಾದಕಗಳ ನಡುವಿನ ವ್ಯತ್ಯಾಸ ತಿಳಿದಿದೆಯೇ?
  6. ಕನ್ನಡ ಟೈಪಿಂಗ್‌ ನನಗೆ ಪರಿಚಿತವಿದೆಯೇ?
  7. ಪರಿಕಲ್ಪನಾ ನಕ್ಷೆಯನ್ನು ಹೇಗೆ ಸೃಷ್ಟಿಸುವುದೆಂದು ನನಗೆ ತಿಳಿದಿದೆಯೇ?
  8. ಪಠ್ಯ ಕಡತವನ್ನು ಹೇಗೆ ಸೃಷ್ಟಿಸುವುದೆಂದು ನನಗೆ ತಿಳಿದಿದೆಯೇ?