ಯುಟುಬ್ upload ಕೈಪಿಡಿ.odt

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೮:೫೬, ೨೦ ಅಕ್ಟೋಬರ್ ೨೦೧೩ ರಂತೆ Shariff (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಯುಟುಬ್ upload ಕೈಪಿಡಿ.odt

ಯುಟುಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುವ ವಿಧಾನ

ಮೊದಲಿಗೆ ನಿಮ್ಮ Gmail IDಯಲ್ಲಿ ಲಾಗ್ ಇನ್ ಆಗಿ.

Gmailನಲ್ಲಿ ಲಾಗ್ ಇನ್ ಆದ ನಂತರ window ಮೇಲೆ, More ಬಟನ್ ಮೇಲೆ ಕ್ಲಿಕ್ ಮಾಡಿ .

  

ಪಟ್ಟಿಯಿಂದ You tube ಬಟನ್ ಆಯ್ಕೆ ಮಾಡಿ.

 

ವಿಡಿಯೋ ಅಪ್ ಲೋಡ್ ಮಾಡುಲು ಮತ್ತು ಇತರರೊಡನೆ ಹಂಚಿಕೊಳ್ಳಲು Upload ಬಟನ್ ಮೇಲೆ ಕ್ಲಿಕ್ ಮಾಡಿ . ಅಪ್ ಲೋಡ್ ಮಾಡಬೇಕಾದ ವಿಡಿಯೋವನ್ನು ನಿಮ್ಮ ಕಡತದಿಂದ ಆಯ್ಕೆ ಮಾಡಿ “Open” ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ ವಿಡಿಯೋನ ಶಿರ್ಷಿಕೆಯನ್ನು ಸಹ ಬದಲಾಯಿಸಬಹುದು. ಮತ್ತು ಇತರೆ ಸ್ನೆಹಿತರೊಂದಿಗು ಹಂಚಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಚಿತ್ರವನ್ನು ವಿಕ್ಷಿಸಿ.

 

ವಿಡಿಯೋ ಅಪ್ ಲೋಡ್ ಮಾಡುವ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೋಳ್ಳ ಬಹುದು , ಅಪ್ ಲೋಡ್ ಸಮಯವು ವಿಡಿಯೋನ ಅಳತೆಯ ಮೇಲೆ ಅವಲಂಬಿತವಾಗಿರುತ್ತದೆ. ವಿಡಿಯೋ ಅಪ್ ಲೋಡ್ ಮಾಡುವ ಪ್ರಕ್ರಿಯೆಯು ಮುಗಿದ ನಂತರಯುಟುಬ್ ನಲ್ಲಿ ವಿಡಿಯೋ ಲಭ್ಯವಿರುತ್ತದೆ.