ಪಾರ್ಶ್ವ ಕೋನಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಕ್ರಮಾನುಗತ ಕೋನಗಳು ಸಾಮಾನ್ಯ ಶೃಂಗ ಮತ್ತು ಸಾಮಾನ್ಯ ಭಾಗವನ್ನು(ರೇಖಾಖಂಡವಾ ಅಥವಾ ಬಾಹು) ಹೊಂದಿರುವ ಎರಡು ಕೋನಗಳಾಗಿವೆ. ಕೋನದ ಶೃಂಗವು ಕೋನಗಳ ಬಾಹುಗಳನ್ನು ರೂಪಿಸುವ ಕಿರಣಗಳ ಅಂತ್ಯ ಬಿಂದುವಾಗಿದೆ.