ನಮ್ಮ ರಾಜ್ಯ - ಕರ್ನಾಟಕ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
=ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಕರ್ನಾಟಕ'ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ
ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿ ನ ಮಾಹಿತಿಗಾಗಿ
ಸಂಬಂಧ ಪುಸ್ತಕಗಳು
೧.ಡಿ. ಎಸ್. ಇ. ಆರ್. ಟಿ ಪಠ್ಯಪುಸ್ತಕಗಳು
೨.ಕರ್ನಾಟಕದ ಇತಿಹಾಸ: ಪಾಲಾಕ್ಷ
೩.ಕರ್ನಾಟಕದ ಇತಿಹಾಸ: ಡಿ. ಟಿ. ಜೋಶಿ
ಬೋಧನೆಯ ರೂಪರೇಶಗಳು
ಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ
ಪ್ರಮುಖ ಪರಿಕಲ್ಪನೆ ೧ #
೧. ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ.
ಕಲಿಕೆಯ ಉದ್ದೇಶಗಳು
೧) 'ಕರ್ನಾಟಕ' ಹೆಸರಿನ ಹಿನ್ನಲೆ ತಿಳಿಯುವರು
ಶಿಕ್ಷಕರ ಟಿಪ್ಪಣಿ
'ಕರ್ನಾಟಕ' ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಳಿಗಾಗಿ
ಚಟುವಟಿಕೆಗಳು ೧
ಕರ್ನಾಟಕದ ಹೆಸರಿನ ಉಗಮ ಮತ್ತು ಹಿನ್ನಲೆ ಇದರ ಬಗ್ಗೆ ಒಂದು ಗುಂಪು ಚರ್ಚೆ
- ಅಂದಾಜು ಸಮಯ-40 ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೆನ್ನು,ಹಾಳೆ.
- ಪೂರ್ವಾಪೇಕ್ಷಿತ/ ಸೂಚನೆಗಳು-ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣವಾದ ಸಂಗತಿಯನ್ನು ತಿಳಿಸುವದರ ಮೂಲಕ ಕರ್ನಾಟಕ ಎಂಬ ಹೆಸರಿನ ಹಿನ್ನಲೆಯನ್ನು ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು:ಇಲ್ಲಾ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -
- ಅಂತರ್ಜಾಲದ ಸಹವರ್ತನೆಗಳು
- ವಿಧಾನ-ಚರ್ಚಾವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು.
ಉದಾ :
- .ಕರುನಾಡು ಪದದ ಅರ್ಥ ತಿಳಿಸಿ
- .ಕರುನಾಡು ಎಂಬ ಹೆಸರು ಬರಲು ಕಾರಣವೇನು ?
- .ಕರುನಾಟ್ ಪದದ ಅರ್ಥ ತಿಳಿಸಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.
ಚಟುವಟಿಕೆಗಳು ೨
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪರಿಕಲ್ಪನೆ ೨
೨. ಕರ್ನಾಟಕದ ಭೌಗೋಳಿಕ ಸ್ಥಾನ.
ಕಲಿಕೆಯ ಉದ್ದೇಶಗಳು
ಅ) ಭಾರತದ ನಕ್ಷೆಯಲ್ಲಿ ಕರ್ನಾಟಕ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದೆ ಎಂಬುದನ್ನು ಗುರುತಿಸುವರು.
ಆ) ಭಾರತದ ನಕ್ಷೆಯಲ್ಲಿ ಕರ್ನಾಟಕದ ಜಲ ಮತ್ತು ಭೂ ಮೇರೆಗಳನ್ನು ಹಾಗೂ ನೆರೆಯ ರಾಜ್ಯಗಳನ್ನು ಗುರುತಿಸುವರು.
ಶಿಕ್ಷಕರ ಟಿಪ್ಪಣಿ
ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಾಗಿ
ಚಟುವಟಿಕೆಗಳು ೧
ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಕರ್ನಾಟಕದ ನಕ್ಷೆ ಬಿಡಿಸುವದು.
- ಅಂದಾಜು ಸಮಯ -45 ನಿಮಿಷ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಕರ್ನಾಟಕದ ಭೂಪಟ,ಪೆನ್ನು,ಹಾಳೆ,ರಬ್ಬರ,ಪೆನ್ಸಿಲ್
- ಪೂರ್ವಾಪೇಕ್ಷಿತ/ ಸೂಚನೆಗಳು-ಈಗಾಗಲೆ ನೀವು ೮ನೇ ತರಗತಿಯಲ್ಲಿ ಭಾರತದ ಅಕ್ಷಾಂಶ ಮತ್ತು ರೇಖಾಂಶ ಬಗ್ಗೆ ತಿಳಿದಿದ್ದಿರಿ ಅದೆ ರೀತಿ ಕರ್ನಾಟಕದ ಬಗ್ಗೆ ತಿಳಿಯುವಿರಿ.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು:
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾವಿಧಾನ(ನಕ್ಷೆ ಬಿಡಿಸುವುದು)
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
೧. ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
೧. ಅಕ್ಷಾಂಶ ಮತ್ತು ರೇಖಾಂಶಗಳು ಯಾಕೆ ಬೇಕು?
ಚರ್ಚೆಯನ್ನು ಮಕ್ಕಳಿಗೆ ಬಿಡುವುದು.ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು.
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡುಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ