ಭಾರತದ ಜಲ ಸಂಪನ್ಮೂಲಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೧೪, ೧೭ ಜುಲೈ ೨೦೧೪ ರಂತೆ Basavarajnaikhd (ಚರ್ಚೆ | ಕಾಣಿಕೆಗಳು) ಇವರಿಂದ
=ಯೋಜನೆಗಳು =
- ನೋಡಿ ವಿದ್ಯಾರ್ಥಿಗಳೆ ನಿಮ್ಮ/ನಮ್ಮ ಊರಿನ ಸುತ್ತ ಎಷ್ಟು ಕೆರೆಗಳಿವೆ? ಆ ಕೆರೆಗಳಲ್ಲಿ ಎಷ್ಟು ಕೆರೆಗಳಲ್ಲಿ ಹೂಳು ತೆಗೆದಿದ್ದಾರೆ ? ಮತ್ತು ಏಕೆ ? ಅವುಗಳ ಮೋಬೈಲ್ ಫೋಟೊ ತೆಗೆದು ಕೊಂಡು ಸಂಗ್ರಹಿಸಿ ಮತ್ತು ಏಕೆ ಕೆರೆಗಳಲ್ಲಿ ಹೂಳು ತೆಗೆದಿದ್ದಾರೆ ಎಂಬುವುದರ ಬಗ್ಗೆ ಹಿರಿಯರಿಂದ ಸಂಗ್ರಹಿಸಿ ತಅನ್ನಿ.
- ನಿಮ್ಮ ಊರಿನಲ್ಲಿ ಗ್ರಾಮ ಪಂಚಾಯತಿ ಪೂರೈಸುವ ಕುಡಿಯುವ ನೀರಿನಲ್ಲಿ ಫ್ಲೋರೌಡ್ ಅಂಶ ಇದೆಯೇ ಇಲ್ಲವೇ ಎಂಬುದನ್ನು ಪರಿಕ್ಷಿಸಿ ವರದಿ ಬರೆದು ತನ್ನಿ.