ಆಹಾರ ಬೆಳೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ


ಚಟುವಟಿಕೆ - ಹೊರಸಂಚಾರ

ಅಂದಾಜು ಸಮಯ

1 ದಿನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಮೊಬೈಲ್
  2. ಪೆನ್
  3. ಪೇಪರ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಆತ್ಮೀಯ ಶಿಕ್ಷಕರೇ, ಈ ಚಟುವಟಿಕೆಯನ್ನು ಮಾಡುವ ಮೊದಲು ವಿದ್ಯಾರ್ಥಿಗಳಿಗೆ ಮೊದಲಿನ ದಿನವೆ ಸ್ಪಷ್ಟ ಸೂಚನೆಗಳನ್ನು ಕೊಟ್ಟು ,ಅವರು ಹೊರಸಂಚಾರದ ಸಂದರ್ಭದಲ್ಲಿ ತೆಗೆದು ಕೊಂಡುಬರಬೇಕಾದ ವಸ್ತುಗಳನ್ನು ತಿಳಿಸುವುದು. ಹೊರಸಂಚಾರದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಸಂಬಂದಿಸಿದ ವಸ್ತುಗಳನ್ನು ಇಟ್ಟುಕೊಳ್ಳುವುದು. ಶಿಕ್ಷಕರು ರೈತನಲ್ಲಿ ಕೇಳುವ,ಕೇಳಬೇಕಾದ ಪ್ರಶ್ನೆಗಳನ್ನು ಮೊದಲೇ ಪಟ್ಟಿ ಮಾಡಿಸುವುದು. ಪಡೆಯಬೇಕಾದ ವಿವರವನ್ನು ಮೊದಲೇ ತಿಳಿಸುವುದು. ಹೊರಸಂಚಾರಕ್ಕೆ ಹೋಗುವ ಸಂದರ್ಭದಲ್ಲಿ ಯಾವ ಹೊಲಗಳಿಗೆ ಬೇಟಿ ನೀಡುತ್ತಿದ್ದೀರಿ ಎಂದು ಮೊದಲೇ ನಿರ್ಧರಿಸಿ, ಆ ಹೊಲದ ರೈತನಿಗೆ ಮಾಹಿತಿಯನ್ನು ಕೊಡುವುದು. ಹೊಲದ ಭೇಟಿಯನ್ನು ಹೊಲದ ಕೆಲಸವಿರುವ ಋತುಗಳಲ್ಲಿ ಮಾಡಿಸಿದರೆ ಉತ್ತಮ.ಉದಾ: ಭತ್ತ ಕಟಾವು ಸಂದರ್ಭ , ಬಿತ್ತನೆಯ ಸಂದರ್ಭ,ಇತ್ಯಾದಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ