ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು ಭಾರತದಲ್ಲಿ ಮಳೆಯ ಹಂಚಿಕೆ ಚಟುವಟಿಕೆ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೧೪, ೧ ಆಗಸ್ಟ್ ೨೦೧೪ ರಂತೆ Rajashekharbagewadi (ಚರ್ಚೆ | ಕಾಣಿಕೆಗಳು) ಇವರಿಂದ (/* ಚಟುವಟಿಕೆ - ಚಟುವಟಿಕೆಯ ಹೆಸರು ಭಾರತದ ನಕ್ಷೆಯನ್ನು ಬರೆದು ಅದರಲ್ಲಿ ಭಾರತದ ವಾರ್ಷಿಕ ಮಳೆಯ ಹಂಚಿಕೆಯನ್ನು ಗು...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)


ಚಟುವಟಿಕೆ - ಚಟುವಟಿಕೆಯ ಹೆಸರು ಭಾರತದ ನಕ್ಷೆಯನ್ನು ಬರೆದು ಅದರಲ್ಲಿ ಭಾರತದ ವಾರ್ಷಿಕ ಮಳೆಯ ಹಂಚಿಕೆಯನ್ನು ಗುರುತಿಸಿ.

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್, ಪೆನ್ಸಿಲ್,ಕಲರ್ ಬಾಕ್ಸ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪೇಪರ್ ಮೇಲೆ ಅಂದವಾದ ಭಾರತದ ಕ್ಷೆಯನ್ನು ಬಿಡಿಸಿರಿ. ಅದರಲ್ಲಿ ಪೆನ್ಸಿಲ್ ನಿಂದ ಮಳೆಯ ಹಂಚಿಕೆಯನ್ನು ಗುರುತಿಸಿಕೊಳ್ಳಿ. ನಂತರ ಅದರ ಭಾಗಗಳನ್ನು ಬೇರೆ ಬೇರೆ ಬಣ್ಣಗಳಿಂದ ತುಂಬಿರಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಭಾರತದ ತುಂಬೆಲ್ಲಾ ಮಳೆಯು ಒಂದೇ ಪ್ರಮಾಣದಲ್ಲಿ ಏಕೆ ಬೀಳುವುದಿಲ್ಲ?
  2. ರೂಯ್ಲಿಯಲ್ಲಿ ಅತೀ ಕಡಿಮೆ ಮಳೆ ಏಕೆ ದಾಖಲಾಗಿದೆ? ಅದಕ್ಕೆ ಕಾರಣವೇನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಭಾರತದ ವ್ಯವಸಾಯವನ್ನು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ಎಂದು ಏಕೆ ಕರೆಯುತ್ತಾರೆ?

ಪ್ರಶ್ನೆಗಳು

  1. ಯಾವ ಋತುವನ್ನು ಮಳೆಗಾಲವೆಂದು ಕರೆಯುವರು ಏಕೆ?
  2. ಅಧಿಕ ಮಳೆ ಪಡೆಯುವ ಪ್ರದೇಶಗಳಾವುವು?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದಲ್ಲಿ ಮಳೆಯ ಹಂಚಿಕೆ