ಪ್ರವೇಶದ್ವಾರ:ವಿಜ್ಞಾನ/ಘಟನೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ರಾಯಚೂರು : ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.
"BANGALORE RURAL"
INSPIRE AWARD EXHIBITION IS CONDUCTIED IN TWO PHASES, FIRST PHASE WAS HELD AT BASAVANNA
DEVARA MUTT, NELAMANGALA AND THE SECOND PHASE IS GOING IN GBHS AND GGHS HOSKOTE. 30/7/2013 AND 31/7/2013. ONE GUD NEWS IS THAT THE STUDENT FROM G.H.S Y.K.HALLI, NELAMANGALA, SHE HAS BEEN
SELECTED TO STATE LEVEL EXHIBITION. - shashikumar bs