ಶಕ್ತಿಯ ಪರ್ಯಾಯ ಆಕರಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>[Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪುರೇಶಗಳು

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ :

ಭವಿಷ್ಯದಲ್ಲಿ ಜೈವಿಕ ಇಂಧನ ಕೊಡುವ ಸಸ್ಯಗಳ ಮಾಹಿತಿ ಸಂಗ್ರಹಣೆ

ಅಂದಾಜು ಸಮಯ

ಇದು ಗೃಹಕೆಲಸ ಆದುದರಿಂದ ಒಂದು ವಾರದ ಸಮಯ ಕೊಡಬಹುದು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಕ್ಲಾಸ್ ವರ್ಕ್ ಬುಕ್
  2. ಪೆನ್
  3. ಬೇವಿನ ಬೀಜಗಳು,Neem([೧]Azadirachta indica)
  4. ಹಿಪ್ಪೆ ಬೀಜಗಳು, (Madhuka longifolia,[೨] Bassia latifolia)
  5. ಜಟ್ರೋಪಾ (ಮರಾಳ -ಮಂಡ್ಯ, ಔಟಲು-ಚಿಕ್ಕಮಗಳೂರು, ತುರ್ಕಳ್ಳಿ-ತುಮಕೂರು, ಕಾಡ ಹರಳು-ದಕ್ಷಿಣ ಕನ್ನಡ)([೩]Jatropha curcas)''
  6. ಹೊಂಗೆ ಬೀಜ ([೪]Pongamia pinnata)
  7. ಹರಳು (Castor) ([೫]Ricinus cumminis)

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ನೆನಪಿಡಿ: ರೂಪಣಾತ್ಮಕ ಮೌಲ್ಯಮಾಪನಕ್ಕಾಗಿ ಈ ಚಟುವಟಿಕೆ ಮಾಡಿಸಿದಲ್ಲಿ ಮೇಲೆ ತಿಳಿಸಿದ ಕನಿಷ್ಟ ಯಾವುದಾದರೂ ಮೂರು ಬೀಜಗಳ ಸಂಗ್ರಹಿಸುವುದು ಮತ್ತು ಈ ಕೆಳಗಿನಂತೆ ಮಾಹಿತಿ ರಚಿಸುವುದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

  1. https://www.karnataka.gov.in/biofuelboard
  2. https://www.kscst.iisc.ernet.in/spp-biofuel.html
  3. https://www.niecrest.in/index.php?option=com_content&view=article...

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು
ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು
ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು

(ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು)

1. ಸಸ್ಯದ ಸಾಮಾನ್ಯ ಹೆಸರು:
2. ವೈಜ್ಞಾನಿಕ ಹೆಸರು:
3. ಕುಟುಂಬ:
4. ಏಕದಳ / ದ್ವಿದಳ:
5. ಆವಾಸ:
6. ಹೂ-ಬಿಡುವ ಕಾಲ (ತಿಂಗಳು):

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "


ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು