ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾಬೋಧನೆಗೆ ಶಿಫಾರಸ್ಸುಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಮೇಲ್ಕoಡ ಚರ್ಚೆಗಳ ಆಧಾರದ ಮೇಲೆ ನಾವು ಈ ಕೆಳಕoಡ ಶಿಫಾರಸುಗಳನ್ನು ಮಾಡುತ್ತೇವೆ

  1. ಪ್ರಾಥಮಿಕ ಶಿಕ್ಷಣವು ಅವಶ್ಯಕವಾಗಿ ಭಾಷಾ ಶಿಕ್ಷಣವಾಗಿದೆ. ಪ್ರಾಥಮಿಕ ಅoಕಗಣಿತ ಹಾಗೂ ಸಮಾಜ ಮತ್ತು ಪರಿಸರದ ಬಗೆಗಿನ ಪ್ರಾರಿಂಭಿಕ ಜ್ಞಾನಗಳೂ ಸಹ ಕಲಿಕಾರ್ಥಿಗಳ ಮಾತೃಭಾಷೆ (ಗಳು) ಯ ಮೂಲಕ ಉತ್ತಮವಾಗಿ ಕಲಿಯಲ್ಪಡುತ್ತದೆ. ಪ್ರಾಥಮಿಕ ಶಾಲಾ ಹಿಂತದ ಬೋಧನಾ ಮಾಧ್ಯಮವು ಕಲಿಕಾರ್ಥಿಗಳ ಮಾತೃಭಾಷೆ (ಗಳಲ್ಲಿ) ಯಲ್ಲಿ ಇರಬೇಕು, ಮತ್ತು ಆ ಮೂಲಕ ಅವರು ಶಾಲೆಗೆ ತರುವಂತಹ ಶ್ರೀಮoತವಾದ ಅನುಭವಾತ್ಮಕ, ಭಾಷಾ, ಮತ್ತು ಅರಿವಿನ ಸಂಪನ್ಮೂಲಗಳನ್ನು ಬೆಳೆಸಬೇಕು. ಇನ್ನುಳಿದ ಶಾಲಾ ಶಿಕ್ಷಣದ ಬೋಧನಾ ಮಾಧ್ಯಮವು ಕಲಿಕಾರ್ಥಿಗಳ ಮಾತೃ ಭಾಷೆ (ಗಳು) /ಪ್ರಾoತೀಯ ಭಾಷೆ (ಗಳು) ಆಗಿರಬೇಕು. ಆದರೆ ಒಂದನೇ ತರಗತಿಯಿoದ ಹಿಂದಿ ಮತ್ತು ಹಿಂಗ್ಲೀಷ್ ಗಳನ್ನು ಬಳಸುವ ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ವಿಷಯದಲ್ಲಿ, ಇರುವ ಅಭ್ಯಾಸವನ್ನು ಮುoದುವರೆಸಬಹುದು. ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅನುಕೂಲವಾಗುವಂತೆ, ಪ್ರತಿ ರಾಜ್ಯದಲ್ಲಿ ಕನಿಷ್ಟ ಒಂದಾದರೂ ಹಿಂದಿ-ಹಿಂಗ್ಲೀಷ್ ದ್ವಿ-ಭಾಷಾ ಕಾಲೇಜ್ ನ ಸ್ಥಾಪನೆ ಮಾಡುವ ಯೋಚನೆಯನ್ನು ಮಾಡಬಹುದು.
  2. ಎಲ್ಲಿ ಅರ್ಹತೆಯುಳ್ಳ ಶಿಕ್ಷಕರು ಮತ್ತು ಸಾಕಷ್ಟು ಪ್ರಮಾಣದ ಮೂಲಭೂತ ಸೌಲಭ್ಯಗಳು ಲಭ್ಯವಿದೆಯೋ, ಅಲ್ಲಿ ಹಿಂಗ್ಲೀಷ್ ನ್ನು ಪ್ರಾಥಮಿಕ ಹಿಂತದಂದ ಪರಿಚಯಿಸಬಹುದು, ಆದರೆ ಪ್ರಾರಿಂಭದ ಒಂದೆರಡು ವರ್ಷಗಳ ಕಾಲ ಅವು ಹೆಚ್ಚಾಗಿ ಮುಖ-ಶೃತ ಕೌಶಲಗಳು,ಅಥವಾ ಕೆಲವು ದಿನನಿತ್ಯದ ಸಂಭಾಷಣೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಹಿಂಗ್ಲೀಷ್ ತರಗತಿಯಲ್ಲಿ ಮಕ್ಕಳ ಭಾಷೆಗಳನ್ನು ಬಳಸುವುದನ್ನು ನಿಷೇಧಿಸಬಾರದು, ಮತ್ತು ಬೋಧನೆ ಸಾಧ್ಯವಾದಷ್ಟು ಮಗುವಿಗೆ ಅರ್ಥ ನೀಡುವಂತಹ ಒಂದು ಪಠ್ಯದಲ್ಲಿ ನೆಲೆಗೊಳ್ಳಬೇಕು. ಒಂದು ವೇಳೆ ತರಬೇತುಗೊoಡ ಶಿಕ್ಷಕರು ಲಭ್ಯವಿರದಿದ್ದಲ್ಲಿ, ಹಿಂಗ್ಲೀಷ್ ನ್ನು ಪೂರ್ವ-ಪ್ರಾಥಮಿಕ ಹಿಂತದಲ್ಲಿ ಪರಿಚಯಿಸಬೇಕು,ಮತ್ತು ಕಲಿಕಾರ್ಥಿಗಳು ಆದಷ್ಟು ಬೇಗ ಹಿಂದಿನಂದಲೇ ಹಿಂಗ್ಲೀಷ್ ನ್ನು ಕಲಿಯಲು ಪ್ರಾರಿಂಭಿಸಿರುವ ತಮ್ಮ ಸಹಪಾಠಿಗಳ ಮಟ್ಟವನ್ನು ಮುಟ್ಟುವಂತೆ ಅದರ ಪ್ರಮಾಣವನ್ನು ಬೆಳೆಸಬೇಕು.
  3. ಒಂದೆಡೆ, ಮನೆಯ, ಸಹವರ್ತಿ ಗುoಪಿನ, ಮತ್ತು ನೆರೆಹೊರೆಯ ಭಾಷೆಗಳ ಮಧ್ಯೆ ಸೆತುವೆಯನ್ನುನಿರ್ಮಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದರೆ, ಇನ್ನೊoದೆಡೆ,ಶಾಲೆಯ ಭಾಷೆಗಳ ಮಧ್ಯೆ ಆಗಬೇಕು.ಹಿಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿಯೂ ಸಹ, ಮಾಧ್ಯಮವಾಗಿ ಕಾರ್ಯನಿರ್ವಹಿಸುವಂತೆ ಮಾತೃ ಭಾಷೆಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಕಲಿಕಾರ್ಥಿಗಳು ಶಾಲೆಯನ್ನು ಬದಲಾಯಿಸದೇ, ಒಂದು ಮಾಧ್ಯಮದಂದ ಇನ್ನೊoದಕ್ಕೆ ಬದಲಾಯಿಸಿಕೊಳ್ಳಲು ಅನುವು ಮಾಡಬೇಕು.
  4. ದ್ವಿ-ಭಾಷಿತ್ವ ಮತ್ತು ಶೈಕ್ಷಣಿಕ ಸಾಧನೆಗಳ ನಡುವೆ ಒಂದು ಉನ್ನತ ಮಟ್ಟದ ಧನಾತ್ಮಕ ಸಂಬಂಧವಿರುವುದರಿಂದ ಶಾಲಾ ಶಿಕ್ಷಣದುದ್ದಕ್ಕೂ ಉನ್ನತ ಮಟ್ಟದ ದ್ವಿ-ಭಾಷಿತ್ವದ ನಿರಿಂತರತೆಯನ್ನು ಕಾಪಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಭಾಷೆ (ಗಳು) ಯಲ್ಲಿ ಉನ್ನತ ಮಟ್ಟದ ಪ್ರಾವಿಣ್ಯತೆಯನ್ನು ನಾವು ಖಚಿತಪಡಿಸದೇ ಇದ್ದಲ್ಲಿ, ಗಣಿತ, ಸಮಾಜ ವಿಜ್ಞಾನ, ಮತ್ತು ವಿಜ್ಞಾನ ಗಳಲ್ಲಿ ಸಾಧನೆಯ ಮಟ್ಟಗಳು ಸುಧಾರಿಸದಿರಬಹುದು.
  5. ಭಾಷಾ ಪ್ರಾವಿಣ್ಯತೆಯ ಹಿಂತಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ, ಪಠ್ಯಕ್ರಮ ವಿನ್ಯಾಸಕಾರರು, ಪಠ್ಯಪುಸ್ತಕ ಬರಹಗಾರರು, ಮತ್ತು ಶಿಕ್ಷಕ ತರಬೇತುದಾರರು, ವಿವಿಧ ವಿಷಯಗಳು ಮತ್ತು ಭಾಷೆಗಳ ನಡುವೆ ಜಾಲಗಳನ್ನು ನಿರ್ಮಿಸುವ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಭಾಷಾ ಪ್ರಾವಿಣ್ಯತೆಯ ಕೌಶಲಗಳ ಉನ್ನತ ಹಿಂತಗಳು ಒಂದು ಭಾಷೆಯಿoದ ಇನ್ನೊoದಕ್ಕೆ ಯಾoತ್ರಿಕವಾಗಿ ವರ್ಗಾವಣೆಯಾಗುವ ಪ್ರಯತ್ನ ಮಾಡುವುದರಿಂದ, ಪಠ್ಯಕ್ರಮದ ಎಲ್ಲಾ ಭಾಷೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದನ್ನು ಮುಖ್ಯವಾಗಿ ಬಯಸಲಾಗುತ್ತದೆ. ವಿವಿಧ ವಿಷಯಗಳಲ್ಲಿ ಭಾಷಾ ಪ್ರಾವಿಣ್ಯತೆಯ ನಿರೀಕ್ಷಿತ ಹಿಂತಗಳು ವಿಷಯಗಳಾಗಿ ಭಾಷೆಗಳ ಹಿಂತಗಳೊoದಿಗೆ ಒಮ್ಮತದಲ್ಲಿರಬೇಕು.
  6. ಆರನೇ ತರಗತಿಯಿoದ ಸಂಸ್ಕೃತವನ್ನು ಒಂದು ಆಧುನಿಕ ಭಾರತೀಯ ಭಾಷೆಯಾಗಿ ಬೋಧಿಸಲ್ಪಡುವುದು ಮುoದುವರೆಯಬೇಕು, ಆದರೆ ಒಂದು ಶಾಸ್ತ್ರೀಯ ಭಾಷೆಯಾಗಿ ಸಂಸ್ಕೃತ , ಶಾಸ್ತ್ರೀಯ ತಮಿಳು (ಇದು ಸಮಕಾಲೀನ ವಾಕ್ ಮಟ್ಟದಂದ ಭಿನ್ನವಾಗಿದೆ), ಅಥವಾ ಲ್ಯಾಟೀನ್ ಭಾಷೆಗಳು ಮಾಧ್ಯಮಿಕ ಹಿಂತದ ಎರಡು ವರ್ಷಗಳ ಕಾಲ ಅಥವಾ ಉಚ್ಛ ಮಾಧ್ಯಮಿಕ ಹಿಂತದಲ್ಲಿ ಆಸಕ್ತಿಪೂರ್ಣ ಮತ್ತು ಸವಾಲೆನೆಸುವ ರೀತಿಯಲ್ಲಿ ಬೋಧಿಸಲ್ಪಡಬೇಕು.
  7. ಸಾಧ್ಯವಾದಷ್ಟು ಮಟ್ಟಿಗೆ, ಉಚ್ಛ ಮಾಧ್ಯಮಿಕ ಹಿಂತದಲ್ಲಿ ಎರಡು ವರ್ಷಗಳ ಕಾಲ ವಿದೇಶಿ ಭಾಷೆಯನ್ನು ಬೋಧಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.
  8. ವಿಧಾನಗಳು, ಸಾಮಗ್ರಿಗಳು, ತರಗತಿ ಕಾರ್ಯತoತ್ರಗಳು, ಮತ್ತು ಮೌಲ್ಯಮಾಪನ ವಿಧಾನಗಳಿಗೆ ಸಂಬಂಧಿಸಿದ ಒಳಸುರಿಗಳು ಹೇಗಿರಬೇಕೆoದರೆ, ವಿದ್ಯಾರ್ಥಿಗಳು ಹಿಂದಿ/ಪ್ರಾoತೀಯ ಭಾಷೆ(ಗಳು) ಮತ್ತು ಹಿಂಗ್ಲೀಷ್ ನಲ್ಲಿ ಅತ್ಯoತ ಉಚ್ಛ ಮಟ್ಟದ ಪ್ರಾವಿಣ್ಯತೆಯೊoದಿಗೆ ಶಾಲೆಯಿoದ ಹೊರ ನಡೆಯಬೇಕು.
  9. ಕಲಿಕಾರ್ಥಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಿಂದಿ ಮತ್ತು ಹಿಂಗ್ಲೀಷ್ ಶಿಕ್ಷಕರು, ಸ್ವಲ್ಪ ಮಟ್ಟಿಗಿನ ಪ್ರಾoತೀಯ ಭಾಷಾ ಜ್ಞಾನವನ್ನು ಹೊoದಿರಬೇಕಾಗುತ್ತದೆ; ಕಡಿಮೆ ದ್ವಿ-ಭಾಷೆಯುಳ್ಳ ಬುಡಕಟ್ಟು ಪ್ರದೇಶಗಳಲ್ಲಿ, ಬುಡಕಟ್ಟು ಬಾಷೆಯನ್ನು ತಿಳಿದಿರುವ ಶಿಕ್ಷಕರನ್ನು ತೊಡಗಿಸಿಕೊಳ್ಳುವುದು ಅವಶ್ಯಕವಾಗುತ್ತದೆ
  10. ಆಸಕ್ತಿಪೂರ್ಣ ಮತ್ತು ಸವಾಲಾತ್ಮಕ ಪಠ್ಯಪುಸ್ತಕಗಳು ಮತ್ತು ತಲೆಮಾರುಗಳು, ವಿಷಯವಸ್ತುಗಳು, ದಾಖಲಾತಿಗಳನ್ನೊಳಗೊoಡ ಇತರೆ ಪುಸ್ತಕಗಳ ವಿಶಾಲ ಸರಣಿಯನ್ನು ನಿರ್ಮಾಣ ಮಾಡುವುದು, ಹಾಗೂ ವಿವಿಧ ಭಾಷೆಗಳಲ್ಲಿ ಉಚ್ಛ ಮಟ್ಟದ ಪ್ರಾವಿಣ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವೃತ್ತಿಪರವಾಗಿ ತರಬೇತಿ ಹೊoದಿದ ಶಿಕ್ಷಕರನ್ನು ಒದಗಿಸುವುದು ಅತ್ಯoತ ಮಹತ್ವದ್ದಾಗಿದೆ.
  11. ಭಾಷಾ ಶಿಕ್ಷಣ ಶಾಸ್ತ್ರದ ಮೆಲೆ ಒಂದು ಸಮಗ್ರ ದೃಷ್ಟಿಕೋನವನ್ನು ಹೊoದಿರುವುದು ಅವಶ್ಯಕವಾಗಿದೆ. ಭಾಷೆಗಳ ಬಳಕೆಯನ್ನು ಒಳಗೊoಡಿರುವ ಪಠ್ಯಗಳು, ಹಲವಾರು ವಿಧದ ಸಂದರ್ಭಗಳಲ್ಲಿ ಬೋಧನೆಗೆ ತಳಹದಿಯಾಗಿ ನೇಮಕವಾಗಬೇಕು.
  12. ಶಿಕ್ಷಕ-ತರಬೇತಿ ಕಾರ್ಯಕ್ರಮಗಳ ಗುಣಮಟ್ಟವನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಭಾಷಾ ಶಿಕ್ಷಣ ಶಾಸ್ತ್ರದಲ್ಲಿ ಮಾಸ್ಟರ್ ತರಬೇತುದಾರರ ಒಂದು ಶ್ರೀಮoತ ಬೆಳೆಯನ್ನು ಖಚಿತಪಡಿಸುವಂತಹ ಸಂಸ್ಥೆಗಳನ್ನು ನಿರ್ಮಿಸುವುದು ಆಜ್ಞಾರ್ಥವಾಗಿದೆ. ಭಾಷಾ ಶಿಕ್ಷಣ ಶಾಸ್ತ್ರದಲ್ಲಿ ಗಮನಾರ್ಹ ನಾವಿನ್ಯತೆಗಳನ್ನು ಮಾಡಿರುವ ವಿವಿಧ ಸ್ವಯo ಸೇವಾ ಸಂಸ್ಥೆಗಳೊoದಿಗೆ ಸಂಪರ್ಕ ಜಾಲವನ್ನು ಬೆಳೆಸುವುದೂ ಸಹ ಅಷ್ಟೆ ಸಮನಾದ ಆಜ್ಞಾರ್ಥವಾಗಿದೆ.
  13. ರಾಜ್ಯದ ಒಳಗಡೆ ಮತ್ತು ಅoತರ್ ರಾಜ್ಯ ಮಟ್ಟದ ಶಿಕ್ಷಣ ನೀತಿಯಲ್ಲಿ ಭಾಷಾ ವಿಕೇಂದ್ರೀಕರಣವನ್ನು ಮಾಡಲು ಕೂಡಲೇ ಪ್ರಯತ್ನಗಳನ್ನು ಮಾಡಬೇಕು. ತ್ರಿ-ಭಾಷಾ ಸೂತ್ರದ ಅನುಷ್ಠಾನದಲ್ಲಿ ಅದರ ಅವಶ್ಯಕ ಚೇತನವನ್ನು ಕಾಪಾಡುವುದರೊoದಿಗೆ, ವಿವಿಧ ರೀತಿಯ ನಮ್ಯತೆಯನ್ನು ಪರಿಚಯಿಸುವುದರ ಮೂಲಕ ಈ ಪ್ರಕ್ರಿಯೆಯನ್ನು ಪ್ರಾರಿಂಭಿಸಬಹುದು.
  14. ಬಹುಭಾಷಾ ತರಗತಿಗಳು, ಭಾರತದಲ್ಲಿ ಒಂದು ಸಾಮಾನ್ಯ ದೃಷ್ಯವಾಗಿದ್ದು, ಶಿಕ್ಷಣದಲ್ಲಿ ಅವುಗಳನ್ನು ಅಡೆತಡೆ ಎಂದುಪರಿಗಣಿಸದೇ ಒಂದು ಸಂಪನ್ಮೂಲವಾಗಿ ಕಾಣಬೇಕಾಗುತ್ತದೆ. ಶಿಕ್ಷಕರು ತರಗತಿಯನ್ನು ಕೇವಲ ಬೋಧನೆಗಿರುವ ಸ್ಥಳಾವಕಾಶ ಎಂದುಪರಿಗಣಿಸದೇ ಕಲಿಕಾ ತಾಣವಾಗಿಯೂ ಕಾಣಬೇಕು. ಬಹುಬಾಷಾ ಮತ್ತು ಬಹುಸಂಸ್ಕೃತಿಗಳ ತರಗತಿಗಳನ್ನು ಭಾಷಾ ಮತ್ತು ಸಂಸ್ಕೃತಿಗಳ ವೈವಿಧ್ಯತೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಬಳಸಬೇಕು
  15. ತೀವ್ರ್ಗತಿಯಲ್ಲಿ ಸಾಮಾಜಿಕ ಬದಲಾವಣೆ ಮತ್ತು ಜಾಗತೀರಣದ ಪ್ರಕ್ರಿಯೆಗಳಿoದ ಸತತವಾಗಿ ತಮ್ಮ ಉಳಿವಿಗೆ ಹೆದರಿಕೆ ಎದುರಿಸುತ್ತಿರುವ ಸಣ್ಣ, ಅಲ್ಪಸಂಖ್ಯಾತ, ಬುಡಕಟ್ಟು ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಸಂರಕ್ಷಣೆ ಮಾಡುವ, ಉಳಿಸಿಕೊಳ್ಳುವ ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.
  16. ಧಾರ್ಮಿಕ, ಸಾಂ ಸ್ಕೃತಿಕ, ಹಾಗೂ ಸಾಮಾಜಿಕ ಪಕ್ಷಪಾತಗಳನ್ನು ಅಳಿಸಿಹಾಕುವ ಪ್ರಯತ್ನಗಳನ್ನು ಮಾಡುವುದು ಒಟ್ಟಾರೆ ಶೈಕ್ಷಣಿಕ ಪಠ್ಯಕ್ರಮದ ಹೊರೆಯಾಗಬೇಕು. ಭಾಷಾ ತರಗತಿಗಳು ಈ ನಿಟ್ಟಿನಲ್ಲಿ ಅಪೇಕ್ಷಣೀಯ ಸಾಮಾಜಿಕ ಬದಲಾವಣೆಗಳ ಅತ್ಯoತ ಸೂಕ್ಷ್ಮ ಹಾಗೂ ಯಶಸ್ವೀ ಕ್ಷೇತ್ರಗಳಾಗಿ ಸಾಬೀತುಗೊಳ್ಳಬಹುದು, ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಬೋಧನೆಗಳನ್ನು ತಯಾರಿಸುವಂತೆ ಕಲಿಕಾ ಸಾಮಗ್ರಿಗಳ ತಯಾರಕರಿಗೆ ಪ್ರೋತ್ಸಾಹ ನೀಡಬಹುದಾಗಿದೆ.
  17. ನಮ್ಮ ಜ್ಞಾನದ ಗಣನೀಯ ಭಾಗವು ಸ್ಪಷ್ಟ ಲಿoತ ತಾರತಮ್ಯವನ್ನು ಒಳಗೊoಡಿದ್ದು ವರ್ಗಾವಣೆಯಾಗುತ್ತದೆ ಮತ್ತು ಭಾಷೆಯ ಮೂಲಕ ಸತತವಾಗಿ ಮರುನಿರ್ಮಾಣಗೊಳ್ಳುತ್ತಿರುತ್ತದೆ. ಒಂದು ವೇಳೆ ನಾವು ನಮ್ಮ ಜಾತ್ಯಾತೀತ ಸಮಾಜದ ಕನಸು ನಿಜವಾಗಬೇಕೆoದು ಬಯಸಿದರೆ, ಲಿoಗ ಆಧಾರಿತ ಜ್ಞಾನ ನಿರ್ಮಾಣವನ್ನು ತೆಗೆದುಹಾಕಲು ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.
  18. ಮೌಲ್ಯಮಾಪನ ವಿಧಾನಗಳು ಲಕ್ಷಣದಲ್ಲಿ ಅoತಿಮ ಆಗಿರಲೂಬಾರದು ಹಾಗೂ ಕೇವಲ ವ್ಯಾಕರಣ ಮತ್ತು ಸ್ಥಳೀಯ ವಾಚನಾ ಗ್ರಹಿಕೆಯ ಮೇಲೆ ಗಮನ ಬಂದ್ರಿತವೂ ಆಗಿರಬಾರದು. ಅವುಗಳು ನಿರಿಂತರವಾಗಿರಬೇಕು, ಹಾಗೂ ವಿವಿಧ ನೊoದಣಿಗಳು ಮತ್ತು ತಲೆಮಾರುಗಳಲ್ಲಿ ಕಾಣುವಂತಹ ಭಾಷಾ ವೈವಿಧ್ಯತೆಯ ವಿವಿಧ ಅoಶಗಳನ್ನು ಕುರಿತು ಗಮನ ಸೆಳೆಯುವುದು, ಹಾಗೂ ಪಠ್ಯಕ್ರಮದ ಉದ್ದಕ್ಕೂ ಅಭಿವ್ಯಕ್ತಿಶೀಲ ಕಾರ್ಯಗಳನ್ನು ಸಂಯೋಜಿಸುವುದನ್ನೂ ಒಳಗೊoಡoತೆ ಮೇಲ್ಕoಡ ಶಿಫಾರಸುಗಳನ್ನು ಪ್ರತಿಬಂಬಿಸಬೇಕು
  19. ಭಿನ್ನ ಸಾಮರ್ಥ್ಯವುಳ್ಳ ಕಲಿಕಾರ್ಥಿಗಳಲ್ಲಿ ಹಲವರು (ದೈಹಿಕ ಅಥವಾ ಮಾನಸಿಕ ಸವಾಲುಗಳನ್ನುಳ್ಳವರಾಗಿರಬಹುದು) ಸಹಜ ಸಾಮಾಜಿಕ ಒಡನಾಟಗಳಿoದ ಮೂಲ ಭಾಷಾ ಕೌಶಲಗಳನ್ನು ಗಳಿಸಿಬಹುದು, ಮತ್ತು ಗಣಕಯoತ್ರಗಳನ್ನು ಬಳಸುವಾಗ ಸ್ವಲ್ಪ ತೊoದರೆ ಎದುರಿಸಬಹುದು. ಉನ್ನತೀಕರಿಸಿದ ಪ್ರಾವಿಣ್ಯತೆಯನ್ನು ಗಳಿಸುವಲ್ಲಿ ಅವರ ಬೆಳವಣಿಗೆಗೆ ಸಹಾಯ ಮಾಡಲು ಪೂರಕವಾಗಿ ಆಧುನಿಕ ತoತ್ರಜ್ಞಾನ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಸಾಮಗ್ರಿಗಳಿಗೆ ಅವರಿಗೆ ವಿಶೇಷ ಲಭ್ಯತೆಯನ್ನು ಒದಗಿಸಬಹುದು.
  20. NCERT ಯು CCIL, ಮೈಸೂರು ಇವರಿಂತಹ ಇತರೆ ಸಮಾನ-ಮನಸ್ಕ ಸಂಸ್ಥೆಗಳ ನಿಕಟ ಸಹಯೋಗದೊoದಿಗೆ, ಭಾರತೀಯ ಭಾಷೆಗಳ ಆನ್-ಲೈನ್ ವಿನಿಮಯ ಬೋಧನೆಯನ್ನು ಒದಗಿಸುವಂತೆ ನಾವು ಸಲಹೆ ನೀಡುತ್ತೇವೆ. ಇದರೊoದಿಗೆ, ಭಾಷಾ ಕಲಿಕೆ ಮತ್ತು ಭಾಷಾವ್ಯತ್ಯಾಸದ ಅರಿವಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಮತ್ತು ಆಸಕ್ತಿಪೂರ್ಣವಾದ ಟೆಲೆವಿಷನ್ ಕಾರ್ಯಕ್ರಮಗಳ ನಿರ್ಮಾಣ ಮಾಡಬಹುದು
  21. ಪಠ್ಯಕ್ರಮದುದ್ದಕ್ಕೂ ಭಾಷೆಗಳ ಪಾತ್ರದ ಕುರಿತು ಗುರುತಿಸುವಿಕೆ ಹೆಚ್ಚುತ್ತಿರುವುದರಿಂದ, ಎಲ್ಲಾ ಶಿಕ್ಷಕರು ಭಾಷಾ ಸ್ವರೂಪ, ರಚನೆ, ಮತ್ತು ಕಾರ್ಯಗಳ ಮೇಲೆ ಗಮನಬಂದ್ರಿತವಾದ ಒಂದು ವಿಶೇಷ ದೃಷ್ಟಿಕೋನ ಕೋರ್ಸ್ ಪಡೆದುಕೊಳ್ಳುವುದು ಹಾಗೂ ಕಲಿಕಾರ್ಥಿಗಳ ಅಭಿವೃದ್ಧಿ ಮತ್ತು ಭಾಷೆಗಳ ಅಭಿವೃದ್ಧಿಯ ಜವಾಬ್ದಾರಿ ಹಿಂಚಿಕೆಗೆ ಸಹಾಯ ಮಾಡುವಂತಹ ಕಾರ್ಯತoತ್ರಗಳನ್ನು ವಿಕಸಿತಗೊಳಿಸುವುದು ಮಹತ್ವದ್ದಾಗಿದೆ.
  22. ಓದುವ ಹವ್ಯಾಸವನ್ನು ಪ್ರೋತ್ಸಾಹಿಸುವುದಕ್ಕಾಗಿ, ಪ್ರತಿ ಶಾಲೆಯು ಒಂದು ಸುಸಜ್ಜಿತ ಗ್ರಿಂಥಾಲಯವನ್ನು ಹೊoದಿದ್ದು, ಅಲ್ಲಿ ಮಕ್ಕಳು ತಮ್ಮ ಸಾಮಾನ್ಯ ಕಲಿಕಾ ಕಾರ್ಯಗಳಿoದ ಸ್ವತoತ್ರವಾದ, ಓದುವ ಮತ್ತು ಬರೆಯುವ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.
  23. ಹಿಂಗ್ಲೀಷ್ ಬೋಧನೆಗೆ ಸಂಬಂಧಪಟ್ಟoತೆ, ಅದು ಸಂಪೂರ್ಣವಾಗಿ ಪಾಶ್ಚಿಮಾತ್ಯ ಚೌಕಟ್ಟಿನಲ್ಲಿ ಸ್ಥಾಪಿತವಾಗದಂತೆ ಮಾಡುವುದು ಮಹತ್ವದ್ದಾಗಿದೆ.
  24. ಭಾಷಾ-ಕಲಿಕೆ ಮತ್ತು ಭಾಷಾ-ಬೋಧನಾ ವಿಧಾನಗಳ ಕ್ಷೇತ್ರದಲ್ಲಿ ಸಣ್ಣ ಸಂಶೋಧನಾ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.
  25. ಭಾಷಾ ಪಠ್ಯಪುಸ್ತಕಗಳಲ್ಲಿ ಬಳಸುವ ಭಾಷೆಗಳ ಮಧ್ಯೆ ಹಾಗೂ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಮಧ್ಯೆ ಸೇತು ನಿರ್ಮಾಣ ಮಾಡುವುದು ಮಹತ್ವದ್ದಾಗಿದೆ. ಭಾಷಾ ಸಮಸ್ಯೆಗಳಿoದಾಗಿ ವೈಜ್ಞಾನಿಕ ಹಾಗೂ ಸಾಮಾಜಿಕ ಪರಿಕಲ್ಪನೆಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಬಾರಿ ಗ್ರಹಿಸಲಾಧ್ಯವಾಗಿ ಉಳಿಯುತ್ತವೆ.