ಐತಿಹ್ಯಗಳ ಅರ್ಥ ಮತ್ತು ಸ್ವರೂಪ ಚಟುವಟಿಕೆ 1
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
ಗರತಿಯ ಹಾಡುಗಳನ್ನು ಸಂಗ್ರಹಿಸುವುದು.
ಅಂದಾಜು ಸಮಯ
೭ ದಿನಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಇಲ್ಲ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಇತಿಹಾಸಕ್ಕೆ ಸಂಬಂಧಿಸಿದ ಗರತಿಯ ಹಾಡುಗಳನ್ನು ಮಾತ್ರ ಸಂಗ್ರಹಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
ರೆಡಿಯೋ,ದೂರದರ್ಶನ ಮತ್ತು ವೃತ್ತಪತ್ರಿಕೆಗಳಲ್ಲಿ ಇರುವ ಗರತಿ ಹಾಡುಗಳನ್ನು ಸಂಗ್ರಹಿಸುವುದು.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸಂಗ್ರಹಣೆ ಮಾಡುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಗರತಿಯ ಹಾಡುಗಳು ಇತಿಹಾಸಕ್ಕೆ ಸಂಬಂಧಿಸಿರಬೇಕು.
- ಗತರಿಯ ಹಾಡುಗಳು ಅವಾಚ್ಯವಾಗಿರಬಾರದು.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜನಪದ_ಚರಿತ್ರೆಯ_ರಚನೆಗೆ_ಇರುವ_ಆಧಾರಗಳು