ಐತಿಹ್ಯಗಳ ಅರ್ಥ ಮತ್ತು ಸ್ವರೂಪ ಚಟುವಟಿಕೆ 2
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
ವಂಶಾವಳಿಯನ್ನು ರಚನೆ ಮಾಡುವುದು.
ಅಂದಾಜು ಸಮಯ
೧ ದಿನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಏನು ಇಲ್ಲ ಕೇವಲ ಹೆಳವರ ಸಹಾಯ ಪಡೆದರೆ ಸಾಕು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಇಲ್ಲ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸಂಗ್ರಹಣಾ ವಿಧಾನ ಬಳಕೆ ಮಾಡುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ತಂದೆ ತಾಯಿಯರ ಜೊತೆಗೆ ನಮ್ಮ ತಾತ ಮುತ್ತಾತರ ಹೆಸರುಗಳನ್ನು ಕೇಳುತ್ತ ವಂಶಾವಳಿಯನ್ನು ಬರೆದುಕೊಳ್ಳುವುದು
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜನಪದ_ಚರಿತ್ರೆಯ_ರಚನೆಗೆ_ಇರುವ_ಆಧಾರಗಳು