ಗಣಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Set theory.mm

ಪಠ್ಯಪುಸ್ತಕ

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

  1. ಗಣಗಳ ವಿಕಿಪಿಡಿಯಾ
  2. ಗಣಗಳಿಗೆ ಸಂಬಂಧಿಸಿದ ೧೧ ಭಾಗಗಳನ್ನು ಹೊಂದಿರುವ ವಿಡಿಯೋಗಳನ್ನು ಹಂಚಿಕೊಂಡಿರುವವರು ಯಾಕುಬ್ ಕೊಯ್ಯುರ್ GHS ನಡ ,ಆ ವಿಡಿಯೋಗಳು ಇಂತಿವೆ..

ಸಂಬಂಧ ಪುಸ್ತಕಗಳು

11ನೇ ತರಗತಿಯ NCERT ಗಣಿತ ಪಠ್ಯಪುಸ್ತಕದ 1ನೇ ಅಧ್ಯಾಯ ಕ್ಲಿಕ್ಕಿಸಿ

ಬೋಧನೆಯ ರೂಪರೇಶಗಳು

  1. ಗಣಗಳ ಅರ್ಥ ಮತ್ತು ವ್ಯಾಖ್ಯೆ
  2. ಗಣಗಳ ಪ್ರತಿನಿಧಿಸುವಿಕೆ
  3. ಗಣಗಳ ವಿಧಗಳು
  4. ಗಣಗಳ ಮೇಲಿನ ಕ್ರೀಯೆಗಳು

ಪರಿಕಲ್ಪನೆ #ಪೀಠಿಕೆ

ಕಲಿಕೆಯ ಉದ್ದೇಶಗಳು

ವಿದ್ಯಾರ್ಥಿಗಳು

  1. ಗಣಗಳನ್ನು ಗುರುತಿಸವರು
  2. ಗಣಗಳನ್ನು ಉದಾಹರಿಸುವರು
  3. ಗಣಗಳನ್ನು ಪಟ್ಟಿ ಮಾಡುವರು
  4. ಗಣಗಳನ್ನು ವ್ಯಾಖ್ಯಾನಿಸುವರು
  5. ಕೊಟ್ಟ ಗಣದ ಗಣಾಂಶಗಳನ್ನು ಗುರುತಿಸವರು
  6. ಗಣಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ ಎಂದು ತಿರ್ಮಾನಿಸುವರು

ಶಿಕ್ಷಕರಿಗೆ ಟಿಪ್ಪಣಿ

ವ್ಯಾಖ್ಯೆ : ಸೂಕ್ತವಾಗಿ ನಿರೂಪಿಸಲ್ಪಟ್ಟ ವಸ್ತುಗಳ ಗುಂಪೇ ಗಣ

ಚಟುವಟಿಕೆಗಳು #

  • ಅಂದಾಜು ಸಮಯ :10 ನಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಹಣ್ಣು ,ತರಕಾರಿ ಮತ್ತು ಬೆಳೆಕಾಳು ಹೆಸರುಗಳನ್ನುಹೊಂದಿರುವ ಮಿಂಚುಪಟ್ಟಗಳು

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ ಮತ್ತು ಬೆಳೆಕಾಳು ಹೆಸರುಗಳ ಪರಿಚಯವಿರುವುದು.

  • ಬಹುಮಾಧ್ಯಮ ಸಂಪನ್ಮೂಲಗಳು
    ಇವರು ಗಣ ಸಿದ್ಧಾಂತ ಪಿತಾಮಹ ಜಾರ್ಜ ಕೆಂಟರ ಇವರ ಜೀವಿತಾವಧಿ 1845ರಿಂದ 1918 ಆಗಿದೆ

 

  • ಅಂತರ್ಜಾಲದ ಸಹವರ್ತನೆಗಳು
  1. ಗಣಗಳ ಪೀಠಿಕೆ ಬಗ್ಗೆ ತಿಳಿದುಕೊಳ್ಳಲುಇಲ್ಲಿ ಕ್ಲಿಕ್ಕಿಸಿ
  • ಗಣಗಳ ಅರ್ಥ ತಿಳಿದುಕೊಳ್ಳಲು ವಿಡಿಯೊ ಪಾಠ
  1. ಗಣ ಕೇವಲ ಸಂಖ್ಯೆಗೆ ಸಂಬಂದಿಸಿದುದಲ್ಲ,ಇಲ್ಲಿ ವಸ್ತುಗಳು ಕೂಡ ಗಣಾಂಶಗಳಾಗಬಹುದು ಎಂಬುದನ್ನು ವಿವರಿಸುತ್ತದೆ
  2. ಬಳಸುವ ಸಂಕೇತಗಳ ವಿವರಣೆ ನೀಡುತ್ತದೆ
  3. ಸಂಖ್ಯಾಗಣದ ವಿವರಣೆ ಇದೆ

  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  1. 15 ವಿದ್ಯಾರ್ಥಿಗಳಿಗೆ 15 ಮಿಂಚುಪಟ್ಟಿಗಳನ್ನು ನೀಡುವದು .
  2. ವಿದ್ಯಾರ್ಥಿಗಳ ಹತ್ತಿರವಿರುವ ಮಿಂಚುಪಟ್ಟಿಗಳನ್ನು ಪರಸ್ಪರ ಪ್ರದರ್ಶಿಸಲು ಹೇಳುವದು.
  3. ಮಿಂಚು ಪಟ್ಟಿಗಳಲ್ಲಿ ಕೆಲವು ಸಾಮ್ಯತೆಗಳಿವೆ ಅವುಗಳ ಆಧಾರದ ಮೇಲೆ ಗುಂಪು ಮಾಡಿಕೊಂಡು ನಿಲ್ಲಿ.
  4. ವಿದ್ಯಾರ್ಥಿಗಳು ಸಾಮ್ಯತೆ ಆಧಾರದ ಮೇಲೆ ಗುಂಪು ಮಾಡುವರು .
  5. ಪ್ರಶ್ನೆ: ಮೊದಲನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
  6. ಉತ್ತರ: ಸೇಬು ಹಣ್ಣು , ಪೇರಲ ಹಣ್ಣು , ಬಾಳೆ ಹಣ್ಣು , ಕಿತ್ತಳೆ ಹಣ್ಣು, ದಾಳಿಂಬೆ ಹಣ್ಣು
  7. ಪ್ರಶ್ನೆ: ಎರಡನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
  8. ಉತ್ತರ : ಕಡಲೆ ಬೇಳೆ, ಹೆಸರು ಬೇಳೆ , ತೊಗರಿ ಬೇಳೆ, ಚನ್ನಂಗಿ ಬೇಳೆ, ಉದ್ದಿನ ಬೇಳೆ .
  9. ಪ್ರಶ್ನೆ: ಮೂರನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
  10. ಉತ್ತರ ;ಬದನೆಕಾಯಿ, ಬೆಂಡೆಕಾಯಿ,ಬಟಾಟೆ, ಆಲೂಗಡ್ಡೆ , ಹಿರೇಕಾಯಿ .
  • ಮೌಲ್ಯ ನಿರ್ಣಯ: ಯಾವ ಆಧಾರದ ಮೇಲೆ ಗುಂಪು ರಚಿಸಿದಿರಿ ?
  1. ಹಣ್ಣುಗಳು,ತರಕಾರಿಗಳು,ಬೇಳೆಗಳು

ಆದ್ದರಿಂದ ಇದರಿಂದ ತಿಳಿದು ಬರುವ ಅಂಶವೆನೆಂದರೆ ಇಲ್ಲಿರುವ ಗುಂಪುಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ. ಇಂತಹವುಗಳಿಗೆ ಗಣಗಳು ಎನ್ನುವರು.

  • ಪ್ರಶ್ನೆಗಳು
  1. ಗಣ ಎಂದರೇನು?
  2. ಗಣಗಳಿಗೆ ಉದಾಹರಣೆಗಳನ್ನು ನೀಡಿ.

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಅ ಪಟ್ಟಿ ಮತ್ತು ಬ ಪಟ್ಟಿಯನ್ನು ಹೊಂದಿರುವ ಚಿತ್ರಪಟ.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  1. ವಿದ್ಯಾರ್ಥಿಗಳು ಇಂಗ್ಲಿಷನ ಮೂಲಾಕ್ಷರಗಳನ್ನು ತಿಳಿದಿರುವರು.

# ವಿದ್ಯಾರ್ಥಿಗಳು ಸಂಖ್ಯಾ ಗಣಗಳನ್ನು ತಿಳಿದಿರುವರು.

  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ನಿತ್ಯ ಜೀವನದಲ್ಲಿ ವಿವಿಧ ವಸ್ತುಗಳನ್ನು ವಿಂಗಡಿಸುತ್ತೇವೆ. ಉದಾ: ಆಟಗಾರರ ತಂಡ ,ಬೀಗದ ಕೈಗಳ ಗೊಂಚಲು ,ಎಲೆಗಳ ಕಟ್ಟು. ಇದೇ ರೀತಿ ಇನ್ನಷ್ಟು ಉದಾಹರಣೆಗಳನ್ನು ಪಟ್ಟಿ ಮಾಡಲಾಗಿದೆ ಪ್ರತಿ ಗುಂಪಿಗೆ ಸೇರಿರುವ ವಸ್ತುಗಳನ್ನು ಗುರುತಿಸಲು ಪ್ರಯತ್ನಿಸಿ

ಅ ಪಟ್ಟಿ ಬ ಪಟ್ಟಿ
*A,E,I,O,U *ನಿಮ್ಮ ತರಗತಿಯ ಬುದ್ಧಿವಂತ ವಿದ್ಯಾರ್ಥಿಗಳು
* ಸಮ ಸಂಖ್ಯೆಗಳ ಗುಂಪು *ಕರ್ನಾಟಕದ ಪ್ರಾಮಾಣಿಕ ವ್ಯಕ್ತಿಗಳು
*ನಿಮ್ಮ ವಿಜ್ಞಾನ ಪುಸ್ತಕದಲ್ಲಿನ ಎಲ್ಲಾ ಚಿತ್ರಗಳು * ಭಾರತದ ಶ್ರೀಮಂತ ವ್ಯಕ್ತಿಗಳು


ಮೇಲಿನ ಪಟ್ಟಿಯಲ್ಲಿನ ಯಾವ ಸಂದರ್ಭವು ಸರಿಯಾಗಿ ನಿರೂಪಿಸಲ್ಪಟ್ಟ ವಸ್ತುಗಳನ್ನು ಹೊಂದಿವೆ `?


  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಯೋಜನೆಗಳು

ಗಣಿತ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ