ಮಾನ್ಸೂನ್ ವಾಯುಗುಣದ ಲಕ್ಷಣಗಳು ಚಟುವಟಿಕೆ 2
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
=ಚಟುವಟಿಕೆಯ ಹೆಸರು : ಭಾರತದ ನಕ್ಷೆ ಬರೆದು ಅದರಲ್ಲಿ ಭಾರತದ ಪ್ರಮುಖ ಪ್ರದೇಶಗಳ ಯಾವುದಾದರೂ ಒಂದು ದಿನದ ಉಷ್ಣಾಂಶವನ್ನು ಗುರುತಿಸಿ.
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್, ಪೆನ್ಸಿಲ್, ಇತ್ಯಾದಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಒಂದು ಪೇಪರ್ ನ್ನು ತೆಗೆದುಕೊಂಡು ಅದರಲ್ಲಿ ಭಾರತದ ಅಂದವಾದ ನಕ್ಷೆ ಬಿಡಿಸಿರಿ. ಅದರಲ್ಲಿ ನೀವು ಯಾವ ದಿನವನ್ನಾದರೂ ಆಯ್ದುಕೊಂಡು ಆ ದಿನದ ಉಷ್ಣಾಂಶವನ್ನು ಆ ಪ್ರದೇಶದ ಮೇಲೆ ಗುರುತಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಆ ದಿನದ ಉಷ್ಣಾಂಶವು ಬೇರೆ ಬೇರೆ ಪ್ರದೆಶಗಳಲ್ಲಿ ಏಕೆ ಭಿನ್ನವಾಗಿರುತ್ತದೆ?
- ಭಾರತದ ಯಾವ ಪ್ರದೇಶ ಅತೀ ಹೆಚ್ಚು ಉಷ್ಣಾಂಶವನ್ನು ದಾಖಲಿಸಿದೆ? ಏಕೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನೀವು ಗುರುತಿಸಿದ ಪ್ರದೇಶಗಳಲ್ಲಿ ಉಷ್ಣಾಂಶದಲ್ಲಿ ಎಷ್ಟು ಪ್ರಮಾಣದ ವ್ಯತ್ಯಾಸ ಕಂಡು ಬರುತ್ತದೆ?
- ಅತೀ ಹೆಚ್ಚು ವ್ಯತ್ಯಾವಾಗಿರುವ ಪ್ರದೇಶಗಳಾವುವು?
ಪ್ರಶ್ನೆಗಳು
- ನೀವು ವಾಸಿಸುವ ಪ್ರದೇಶದ ಪ್ರಸ್ತುತ ಉಷ್ಣಾಂಶವು ಎಷ್ಟು?
- ಉಷ್ಣಾಂಶವು ಮಳೆಗೆ ಹೇಗೆ ಕಾರಣವಾಗುತ್ತದೆ?
ಚಟುವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮಾನ್ಸೂನ್ ವಾಯುಗುಣದ ಲಕ್ಷಣಗಳು