ಯಾಂತ್ರಿಕ ತರಂಗದ ವಿಧಗಳು ಚಟುಚಟಿಕೆ 2
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ -1.ನೀಳ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :
ಅಂದಾಜು ಸಮಯ
ಈ ಪ್ರಯೋಗವನ್ನು ಕೈಗೊಳ್ಳಲು 5 ರಿಂದ 10 ನಿಮಿಷಗಳು ಬೇಕಾಗುವುದು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಉದ್ದವಾದ ಸ್ಪ್ರಿಂಗ್ ನ ಒಂದು ತುದಿಗೆ ಭಾರವಾದ ಲೋಲಕದ ಗುಂಡನ್ನು ಸಿಕ್ಕಿಸಿ. ಇನ್ನೊಂದು ತುದಿಯನ್ನು ಕೈಯಲ್ಲಿ ಹಿಡಿದುಕೊಂಡು ಗುಂಡನ್ನು ಕೆಳಕ್ಕೆಳಿಯಿರಿ. ಸ್ಪ್ರಿಂಗ್ ನ ಮೇಲ್ತುದಿಯಲ್ಲಿ ಸಾಂದ್ರೀಕರಣಗಳು ಮತ್ತು ವಿರಳನಗಳು ಉತ್ಪತ್ತಿಯಾಗಿ ಸ್ಪ್ರಿಂಗ ಗುಂಟ ಪ್ರಸಾರವಾದಂತೆ ಕಾಣುತ್ತದೆ. ಈ ರೀತಿಯ ಸಾಂದ್ರೀಕರಣ ಮತ್ತು ವಿರಳನಗಳು ನೀಳತರಂಗಗಳನ್ನೇ ಉತ್ಪತ್ತಿ ಮಾಡುತ್ತವೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ತರಂಗ_ಚಲನೆ