ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೧೨ bytes added
, ೧೦ ವರ್ಷಗಳ ಹಿಂದೆ
'''ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ'''
'''ವಿಧಾನ'''
#ವಿದ್ಯಾರ್ಥಿಗಳ ಒಂದುಗುಂಪಿಗೆ ಚಿಕೂನ್ ಗುನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುವುದು

#ಸಮಯ: ೧೦ ನಿಮಿಷಗಳು

#ವಿಷಯ ಸಂಗ್ರಹಣೆ ಯು ಈ ಕೆಳಗಿನ ಹಂತಗಳನ್ನು ಹೊಂದಿರಬೇಕು:

##ರೋಗಕ್ಕೆ ಕಾರಣವಾದಜೀವಿ

##ರೋಗ ಹರಡುವ ಬಗೆ

##ರೋಗ ದ ಲಕ್ಷಣಗಳು

##ಪರಿಹಾರಕ್ರಮಗಳು

'''ಮೌಲ್ಯಮಾಪನ ಮಾನಕಗಳು'''

#ವಿಷಯ ಸಂಗ್ರಹಣೆ
#ಸಂವಹನ
# ಮಂಡನೆ