ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೨೫ bytes removed
, ೯ ವರ್ಷಗಳ ಹಿಂದೆ
೧೧ ನೇ ಸಾಲು: |
೧೧ ನೇ ಸಾಲು: |
| ಬಳಸುತ್ತಿದ್ದೇವೆ. ಇವುಗಳನ್ನು ನಾವು ಮಾಹಿತಿ ಮತ್ತು ಸಂಪರ್ಕ ಮಾಧ್ಯಮ ತಂತ್ರಜ್ಞಾನದ ಸಾಧನಗಳೆನ್ನುತ್ತೇವೆ.(Information & Communication Technologies- ICTs) | | ಬಳಸುತ್ತಿದ್ದೇವೆ. ಇವುಗಳನ್ನು ನಾವು ಮಾಹಿತಿ ಮತ್ತು ಸಂಪರ್ಕ ಮಾಧ್ಯಮ ತಂತ್ರಜ್ಞಾನದ ಸಾಧನಗಳೆನ್ನುತ್ತೇವೆ.(Information & Communication Technologies- ICTs) |
| | | |
− | [[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_5c1fb147.gif]][[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_m1eb9349b.jpg|50px]][[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_m2672be64.gif]]
| |
− |
| |
| ಮಾಹಿತಿಯೆಂದರೆ ಅರ್ಥಮಾಡಿಕೊಳ್ಳುವ ಒಂದು ಸಂದೇಶ. ಸಂಪರ್ಕ ಮಾಧ್ಯಮವೆಂದರೆ ಮಾಹಿತಿಯನ್ನು ಫೋನ್ , ಪತ್ರ ಮತ್ತು ಭಾಷಣದ ಮೂಲಕ ಹಂಚಿಕೊಳ್ಳುವ ಒಂದು ಮಾಧ್ಯಮ. | | ಮಾಹಿತಿಯೆಂದರೆ ಅರ್ಥಮಾಡಿಕೊಳ್ಳುವ ಒಂದು ಸಂದೇಶ. ಸಂಪರ್ಕ ಮಾಧ್ಯಮವೆಂದರೆ ಮಾಹಿತಿಯನ್ನು ಫೋನ್ , ಪತ್ರ ಮತ್ತು ಭಾಷಣದ ಮೂಲಕ ಹಂಚಿಕೊಳ್ಳುವ ಒಂದು ಮಾಧ್ಯಮ. |
| ಮಾಹಿತಿಯನ್ನು ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳುವುದು ಸೂಕ್ತ. | | ಮಾಹಿತಿಯನ್ನು ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳುವುದು ಸೂಕ್ತ. |
| | | |
| ಈ ವಿಭಾಗದಲ್ಲಿ ಹೊಸ ಐಸಿಟಿ (ICT)ಯ ಸಾಧನವಾಗಿರುವ ಗಣಕಯಂತ್ರದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಕಯಂತ್ರವು ನಮೂದಿಸುವ ದತ್ತಾಂಶಗಳನ್ನು ಸ್ವೀಕರಿಸಿ ಅದನ್ನು ಪ್ರಕ್ರಿಯೆಗೊಳಿಸಿ , ಪಡೆಯುವ ದತ್ತಾಂಶವನ್ನಾಗಿ ನೀಡುತ್ತದೆ. ಈ ರೀತಿ ಪಡೆದ ದತ್ತಾಂಶವನ್ನು ಶೇಖರಿಸಿ ಹಂಚಿಕೊಳ್ಳಬಹುದು. | | ಈ ವಿಭಾಗದಲ್ಲಿ ಹೊಸ ಐಸಿಟಿ (ICT)ಯ ಸಾಧನವಾಗಿರುವ ಗಣಕಯಂತ್ರದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಕಯಂತ್ರವು ನಮೂದಿಸುವ ದತ್ತಾಂಶಗಳನ್ನು ಸ್ವೀಕರಿಸಿ ಅದನ್ನು ಪ್ರಕ್ರಿಯೆಗೊಳಿಸಿ , ಪಡೆಯುವ ದತ್ತಾಂಶವನ್ನಾಗಿ ನೀಡುತ್ತದೆ. ಈ ರೀತಿ ಪಡೆದ ದತ್ತಾಂಶವನ್ನು ಶೇಖರಿಸಿ ಹಂಚಿಕೊಳ್ಳಬಹುದು. |
| + | |
| + | [[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_1f9b3b92.png]]Suppose |
| ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು ನಮೂದಿಸುವ | | ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು ನಮೂದಿಸುವ |
| ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು ಸೂಚನೆಗಳು. | | ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು ಸೂಚನೆಗಳು. |