ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬ bytes removed
, ೯ ವರ್ಷಗಳ ಹಿಂದೆ
೧೬ ನೇ ಸಾಲು: |
೧೬ ನೇ ಸಾಲು: |
| ಈ ವಿಭಾಗದಲ್ಲಿ ಹೊಸ ಐಸಿಟಿ (ICT)ಯ ಸಾಧನವಾಗಿರುವ ಗಣಕಯಂತ್ರದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಕಯಂತ್ರವು ನಮೂದಿಸುವ ದತ್ತಾಂಶಗಳನ್ನು ಸ್ವೀಕರಿಸಿ ಅದನ್ನು ಪ್ರಕ್ರಿಯೆಗೊಳಿಸಿ , ಪಡೆಯುವ ದತ್ತಾಂಶವನ್ನಾಗಿ ನೀಡುತ್ತದೆ. ಈ ರೀತಿ ಪಡೆದ ದತ್ತಾಂಶವನ್ನು ಶೇಖರಿಸಿ ಹಂಚಿಕೊಳ್ಳಬಹುದು. | | ಈ ವಿಭಾಗದಲ್ಲಿ ಹೊಸ ಐಸಿಟಿ (ICT)ಯ ಸಾಧನವಾಗಿರುವ ಗಣಕಯಂತ್ರದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಕಯಂತ್ರವು ನಮೂದಿಸುವ ದತ್ತಾಂಶಗಳನ್ನು ಸ್ವೀಕರಿಸಿ ಅದನ್ನು ಪ್ರಕ್ರಿಯೆಗೊಳಿಸಿ , ಪಡೆಯುವ ದತ್ತಾಂಶವನ್ನಾಗಿ ನೀಡುತ್ತದೆ. ಈ ರೀತಿ ಪಡೆದ ದತ್ತಾಂಶವನ್ನು ಶೇಖರಿಸಿ ಹಂಚಿಕೊಳ್ಳಬಹುದು. |
| | | |
− | [[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_1f9b3b92.png]]Suppose | + | [[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_1f9b3b92.png]] |
| + | |
| ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು ನಮೂದಿಸುವ | | ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು ನಮೂದಿಸುವ |
| ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು ಸೂಚನೆಗಳು. | | ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು ಸೂಚನೆಗಳು. |