ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩ bytes removed
, ೯ ವರ್ಷಗಳ ಹಿಂದೆ
೩೭ ನೇ ಸಾಲು: |
೩೭ ನೇ ಸಾಲು: |
| ==ಗಣಕಯಂತ್ರಗಳ ವಿಧಗಳು== | | ==ಗಣಕಯಂತ್ರಗಳ ವಿಧಗಳು== |
| ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ ಮತ್ತು ಅದರ ಬೆಲೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ | | ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ ಮತ್ತು ಅದರ ಬೆಲೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ |
− | ## ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ | + | ##ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ |
| ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. | | ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. |
− | | + | ##ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers) |
− | ## ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers) | |
| ಇವು ಸೂಪರ್ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಬೃಹತ್ ಸಂಸ್ಥೆಗಳಾದ ಬ್ಯಾಂಕ್ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ. | | ಇವು ಸೂಪರ್ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಬೃಹತ್ ಸಂಸ್ಥೆಗಳಾದ ಬ್ಯಾಂಕ್ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ. |
| ## ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು | | ## ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು |