ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨ bytes added
, ೯ ವರ್ಷಗಳ ಹಿಂದೆ
೩೧ ನೇ ಸಾಲು: |
೩೧ ನೇ ಸಾಲು: |
| | | |
| ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ ಪ್ರೊಸೆಸರ್ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್ಗಳನ್ನು ಎಲೆಕ್ಟ್ರಾನ್ಗಳನ್ನು ಚಲಿಸಲು ಬಳಸುತ್ತಿದ್ದರು. | | ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ ಪ್ರೊಸೆಸರ್ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್ಗಳನ್ನು ಎಲೆಕ್ಟ್ರಾನ್ಗಳನ್ನು ಚಲಿಸಲು ಬಳಸುತ್ತಿದ್ದರು. |
| + | |
| [[File:ICT_Phase_3_-_Resource_Book_8th_Standard_ENGLISH_-_70_Pages_html_248b96c3.png|200px]] | | [[File:ICT_Phase_3_-_Resource_Book_8th_Standard_ENGLISH_-_70_Pages_html_248b96c3.png|200px]] |
| + | |
| ಪಂಚ್ಕಾರ್ಡ್ ಗಳು ದತ್ತಾಂಶವನ್ನು ನಮೂದಿಸುವ ಒಂದು ವಿಧಾನವಾಗಿದ್ದವು. ವ್ಯಾಕ್ಯುಮ್ ಟ್ಯೂಬ್ಗಳ ನಂತರ, ಟ್ರ್ಯಾನ್ಸಿಸ್ಟರ್ಗಳನ್ನು ವಿದ್ಯುನ್ಮಂಡಲದಲ್ಲಿ, ವಿದ್ಯುತ್ ಹರಿಯಲು(ಆನ್) ಮತ್ತು ಕಡಿತಗೊಳಿಸಲು(ಆಫ್) ಬಳಸಲಾಗುತ್ತಿದೆ. ಈ 'ಆನ್' ಮತ್ತು 'ಆಫ್' ಗಳು ಗಣಕಯಂತ್ರವು ಲೆಕ್ಕ ಹಾಕಲು ಬೇಕಾದ ಸೂಚನೆಗಳನ್ನಾಗಿ ಬಳಸಬಹುದಾಗಿತ್ತು. | | ಪಂಚ್ಕಾರ್ಡ್ ಗಳು ದತ್ತಾಂಶವನ್ನು ನಮೂದಿಸುವ ಒಂದು ವಿಧಾನವಾಗಿದ್ದವು. ವ್ಯಾಕ್ಯುಮ್ ಟ್ಯೂಬ್ಗಳ ನಂತರ, ಟ್ರ್ಯಾನ್ಸಿಸ್ಟರ್ಗಳನ್ನು ವಿದ್ಯುನ್ಮಂಡಲದಲ್ಲಿ, ವಿದ್ಯುತ್ ಹರಿಯಲು(ಆನ್) ಮತ್ತು ಕಡಿತಗೊಳಿಸಲು(ಆಫ್) ಬಳಸಲಾಗುತ್ತಿದೆ. ಈ 'ಆನ್' ಮತ್ತು 'ಆಫ್' ಗಳು ಗಣಕಯಂತ್ರವು ಲೆಕ್ಕ ಹಾಕಲು ಬೇಕಾದ ಸೂಚನೆಗಳನ್ನಾಗಿ ಬಳಸಬಹುದಾಗಿತ್ತು. |
| 1970 ರ ಸುಮಾರಿನಲ್ಲಿ ಏಕೀಕೃತಗೊಂಡ ತುಂಬಾ ವೇಗವಾದ, ಕಡಿಮೆ ಬೆಲೆಯ ಮತ್ತು ಗಾತ್ರದಲ್ಲಿ ಚಿಕ್ಕದಾದ ಗಣಕ ಯಂತ್ರ ಸಂಶೋಧನೆ ಮಾಡಲಾಯಿತು. ಹಲವಾರು ಟ್ರ್ಯಾನ್ಸಿಸ್ಟರ್ಗಳನ್ನು ಸೇರಿಸಿ ಒಂದು ICಯನ್ನು ಮಾಡಲಾಯಿತು. ಈ ಗಣಕಯಂತ್ರಗಳಲ್ಲಿ ಕೀಲಿಮಣೆ, ನಮೂದಿಸುವ ಸಲಕರಣೆಯಾಗಿತ್ತು ಮತ್ತು ಮಾನಿಟರ್ ಪಡೆಯುವ ದತ್ತಾಂಶಗಳ ಸಲಕರಣೆಯಾಗಿತ್ತು (ಮುಂದಿನ ಅಧ್ಯಾಯದಲ್ಲಿ ನಮೂದಿಸುವ ದತ್ತಾಂಶಗಳು ಮತ್ತು ಪಡೆಯುವ ದತ್ತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). | | 1970 ರ ಸುಮಾರಿನಲ್ಲಿ ಏಕೀಕೃತಗೊಂಡ ತುಂಬಾ ವೇಗವಾದ, ಕಡಿಮೆ ಬೆಲೆಯ ಮತ್ತು ಗಾತ್ರದಲ್ಲಿ ಚಿಕ್ಕದಾದ ಗಣಕ ಯಂತ್ರ ಸಂಶೋಧನೆ ಮಾಡಲಾಯಿತು. ಹಲವಾರು ಟ್ರ್ಯಾನ್ಸಿಸ್ಟರ್ಗಳನ್ನು ಸೇರಿಸಿ ಒಂದು ICಯನ್ನು ಮಾಡಲಾಯಿತು. ಈ ಗಣಕಯಂತ್ರಗಳಲ್ಲಿ ಕೀಲಿಮಣೆ, ನಮೂದಿಸುವ ಸಲಕರಣೆಯಾಗಿತ್ತು ಮತ್ತು ಮಾನಿಟರ್ ಪಡೆಯುವ ದತ್ತಾಂಶಗಳ ಸಲಕರಣೆಯಾಗಿತ್ತು (ಮುಂದಿನ ಅಧ್ಯಾಯದಲ್ಲಿ ನಮೂದಿಸುವ ದತ್ತಾಂಶಗಳು ಮತ್ತು ಪಡೆಯುವ ದತ್ತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). |