ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೭ ನೇ ಸಾಲು: ೪೭ ನೇ ಸಾಲು:  
==ಗಣಕಯಂತ್ರಗಳ ವಿಧಗಳು==
 
==ಗಣಕಯಂತ್ರಗಳ ವಿಧಗಳು==
 
ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ  ಮತ್ತು ಅದರ ಬೆಲೆಯ ಆಧಾರದ ಮೇಲೆ  ವಿಂಗಡಿಸಲಾಗಿದೆ, ಅವುಗಳೆಂದರೆ  
 
ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ  ಮತ್ತು ಅದರ ಬೆಲೆಯ ಆಧಾರದ ಮೇಲೆ  ವಿಂಗಡಿಸಲಾಗಿದೆ, ಅವುಗಳೆಂದರೆ  
#ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ: ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು ,ಇವುಗಳನ್ನು  ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು  ವಿಶ್ವವಿದ್ಯಾನಿಲಯಗಳಲ್ಲಿ  ಮತ್ತು  ಸರ್ಕಾರಿ  ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ.
+
#ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ '''ಸೂಪರ್ ಗಣಕಯಂತ್ರ''': ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು ,ಇವುಗಳನ್ನು  ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು  ವಿಶ್ವವಿದ್ಯಾನಿಲಯಗಳಲ್ಲಿ  ಮತ್ತು  ಸರ್ಕಾರಿ  ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ.
 
[[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]]
 
[[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]]
   −
#ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers:ಇವು ಸೂಪರ್‌ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ  ಗಣಕಯಂತ್ರಗಳಾಗಿದ್ದು , ಇವುಗಳನ್ನು    ಹೆಚ್ಚಾಗಿ ಬೃಹತ್  ಸಂಸ್ಥೆಗಳಾದ ಬ್ಯಾಂಕ್‌ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ.
+
#'''ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers)''':ಇವು ಸೂಪರ್‌ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ  ಗಣಕಯಂತ್ರಗಳಾಗಿದ್ದು , ಇವುಗಳನ್ನು    ಹೆಚ್ಚಾಗಿ ಬೃಹತ್  ಸಂಸ್ಥೆಗಳಾದ ಬ್ಯಾಂಕ್‌ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ.
# ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು:ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು.  ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು  
+
 
a) ಸ್ಥಿರ (Stationary)
+
[[File:ICT_Phase_3_-_Resource_Book_8th_Standard_ENGLISH_-_70_Pages_html_m7134f31.png|400px]]
b) ಸಂಚಾರಿ (Mobile) ಎಂದು ವಿಭಾಗಿಸಲಾಗಿದೆ.
+
 
 +
#'''ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು''':ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು.  ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು  
 +
a) ಸ್ಥಿರ (Stationary)[[File:ICT_Phase_3_-_Resource_Book_8th_Standard_ENGLISH_-_70_Pages_html_366ca35c.png|400px]]
 +
 
 +
b) ಸಂಚಾರಿ (Mobile) ಎಂದು ವಿಭಾಗಿಸಲಾಗಿದೆ.[[File:ICT_Phase_3_-_Resource_Book_8th_Standard_ENGLISH_-_70_Pages_html_m209f7f73.png|400px]]
    
a) ಸ್ಥಿರ ವೈಯಕ್ತಿಕ ಗಣಕಯಂತ್ರಗಳು ಡೆಸ್ಕ್ ಟಾಪ್‌ ಗಣಕಯಂತ್ರಗಳು .
 
a) ಸ್ಥಿರ ವೈಯಕ್ತಿಕ ಗಣಕಯಂತ್ರಗಳು ಡೆಸ್ಕ್ ಟಾಪ್‌ ಗಣಕಯಂತ್ರಗಳು .