ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೧ bytes removed
, ೯ ವರ್ಷಗಳ ಹಿಂದೆ
೯೧ ನೇ ಸಾಲು: |
೯೧ ನೇ ಸಾಲು: |
| ನಿಮ್ಮ ಶಾಲೆಗಳಲ್ಲಿ, ಸಾಮಾನ್ಯವಾದ ವ್ಯವಸ್ಥಾ ಘಟಕಕ್ಕಿಂತ ಕಿರಿದಾದ ಪೆಟ್ಟಿಗೆಯನ್ನು ನೋಡಬಹುದು. ಇದನ್ನು ಥಿನ್ ಕ್ಲೈಯಿಂಟ್ ಎಂದು ಕರೆಯುತ್ತೇವೆ. ಈ ಘಟಕವು ಗಣಕಯಂತ್ರದ ಲ್ಯಾಬ್ನಲ್ಲಿರುವ ಮುಖ್ಯ ಗಣಕಯಂತ್ರವನ್ನು ಅವಲಂಬಿಸಿರುತ್ತದೆ. ಇದನ್ನು ಸರ್ವರ್ ಎಂದು ಕರೆಯುತ್ತಾರೆ. ಈ ಥಿನ್ ಕ್ಲೈಯಿಂಟ್ಸ್ ಗಳನ್ನು ತಂತಿಗಳ ಮೂಲಕ ಮುಖ್ಯ ಗಣಕಯಂತ್ರ (ಸರ್ವರ್)ಕ್ಕೆ ಸಂಪರ್ಕಿಸಲಾಗಿರುತ್ತದೆ. ಈ ಮುಖ್ಯ ಗಣಕಯಂತ್ರದಲ್ಲಿ ಎಲ್ಲಾ ಮಾಹಿತಿಯು ಶೇಖರಣೆಯಾಗುತ್ತದೆ ಹಾಗೂ ಇದನ್ನು ಎಲ್ಲರೂ ಥಿನ್ ಕ್ಲೈಯಿಂಟ್ಸ್ ಅನ್ನು ಬಳಸಿ ಏಕಕಾಲದಲ್ಲಿ ಪ್ರವೇಶಿಸಬಹುದು. | | ನಿಮ್ಮ ಶಾಲೆಗಳಲ್ಲಿ, ಸಾಮಾನ್ಯವಾದ ವ್ಯವಸ್ಥಾ ಘಟಕಕ್ಕಿಂತ ಕಿರಿದಾದ ಪೆಟ್ಟಿಗೆಯನ್ನು ನೋಡಬಹುದು. ಇದನ್ನು ಥಿನ್ ಕ್ಲೈಯಿಂಟ್ ಎಂದು ಕರೆಯುತ್ತೇವೆ. ಈ ಘಟಕವು ಗಣಕಯಂತ್ರದ ಲ್ಯಾಬ್ನಲ್ಲಿರುವ ಮುಖ್ಯ ಗಣಕಯಂತ್ರವನ್ನು ಅವಲಂಬಿಸಿರುತ್ತದೆ. ಇದನ್ನು ಸರ್ವರ್ ಎಂದು ಕರೆಯುತ್ತಾರೆ. ಈ ಥಿನ್ ಕ್ಲೈಯಿಂಟ್ಸ್ ಗಳನ್ನು ತಂತಿಗಳ ಮೂಲಕ ಮುಖ್ಯ ಗಣಕಯಂತ್ರ (ಸರ್ವರ್)ಕ್ಕೆ ಸಂಪರ್ಕಿಸಲಾಗಿರುತ್ತದೆ. ಈ ಮುಖ್ಯ ಗಣಕಯಂತ್ರದಲ್ಲಿ ಎಲ್ಲಾ ಮಾಹಿತಿಯು ಶೇಖರಣೆಯಾಗುತ್ತದೆ ಹಾಗೂ ಇದನ್ನು ಎಲ್ಲರೂ ಥಿನ್ ಕ್ಲೈಯಿಂಟ್ಸ್ ಅನ್ನು ಬಳಸಿ ಏಕಕಾಲದಲ್ಲಿ ಪ್ರವೇಶಿಸಬಹುದು. |
| Random Access Memory (RAM)ಯು, CPU ನಿಂದ ಪಡೆದ ದತ್ತಾಂಶವನ್ನು ಗಣಕಯಂತ್ರದಲ್ಲಿ | | Random Access Memory (RAM)ಯು, CPU ನಿಂದ ಪಡೆದ ದತ್ತಾಂಶವನ್ನು ಗಣಕಯಂತ್ರದಲ್ಲಿ |
− | ಓದಲು ಮತ್ತು ಬರೆಯಲು ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ ಗಣಕಯಂತ್ರಕ್ಕೆ ಸೇರಿಸಿದಾಗ ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ. | + | ಓದಲು ಮತ್ತು ಬರೆಯಲು ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ ಗಣಕಯಂತ್ರಕ್ಕೆ ಸೇರಿಸಿದಾಗ ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ. |
− | '''ಗಣಕಯಂತ್ರದ ತಂತ್ರಾಂಶ '''
| + | ==ಗಣಕಯಂತ್ರದ ತಂತ್ರಾಂಶ== |
| ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. | | ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. |
| '''ತಂತ್ರಾಂಶದ ವಿಧಗಳು :''' | | '''ತಂತ್ರಾಂಶದ ವಿಧಗಳು :''' |