ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೭೧ ನೇ ಸಾಲು: ೨೭೧ ನೇ ಸಾಲು:  
ನಿಮ್ಮ ಕಡತಗಳನ್ನು  ಫೋಲ್ಡರ್‌ಗಳಾಗಿ ಸಂಯೋಜಿಸಲು  ಫೈಲ್  ಮ್ಯಾನೇಜರ್ ನಿಮಗೆ ಸಹಾಯಕವಾಗಿದೆ. ಫೋಲ್ಡರ್‌ಗಳು,  ಕಡತಗಳು ಮತ್ತು ಇತರೆ ಫೋಲ್ಡರ್‌ಗಳನ್ನೂ ಸಹ ಒಳಗೊಂಡಿರುತ್ತವೆ. ಫೋಲ್ಡರ್‌ಗಳನ್ನು ಬಳಸುವುದರಿಂದ  ನಿಮ್ಮ ಕಡತಗಳನ್ನು ಸುಲಭವಾಗಿ ಹುಡುಕಬಹುದು. ಒಂದು ಫೋಲ್ಡರ್‌ನಿಂದ ಇನ್ನೊಂದು ಫೋಲ್ಡರ್‌ಗೆ ಕಡತಗಳನ್ನು ಸುಲಭವಾಗಿ ಕಾಪಿ ಮಾಡಬಹುದು ಅಥವಾ ವರ್ಗಾಯಿಸಬಹುದು. ಫೈಲ್ ಬ್ರೌಸರ್‌ ಅನ್ನು ಬಳಸಿ ಹೊಸ ಫೋಲ್ಡರ್‌ಅನ್ನು ರಚಿಸಬಹುದು, ಅನಗತ್ಯ ಫೋಲ್ಡರ್ಸ್ ಗಳನ್ನು ತೆಗೆದುಹಾಕಬಹುದು, ಕಡತ ಮತ್ತು ಫೋಲ್ಡರ್ಸ್ ಗಳಿಗೆ ಹೊಸ ಹೆಸರನ್ನು ನೀಡಬಹುದು ಇತ್ಯಾದಿ. ಯಾವುದೇ ಆಪರೇಟಿಂಗ್ ಸಿಸ್ಟಮ್‌ನಲ್ಲಿರುವ ಅನೇಕ ಕಡತಗಳು ದಾಖಲೆ, ಭಾವಚಿತ್ರ, ಸಿನಿಮಾಗಳು ಮತ್ತು ಸಂಗೀತ ರೂಪದಲ್ಲಿರುತ್ತವೆ.  
 
   −
'''ಪ್ರಾಯೋಗಿಕ ಅಭ್ಯಾಸಗಳು'''
+
==ಪ್ರಾಯೋಗಿಕ ಅಭ್ಯಾಸಗಳು==
 
ಕೆಳಗೆ ಕೊಟ್ಟಿರುವ ಅಭ್ಯಾಸಗಳನ್ನು  ಮೊದಲು ವಿಂಡೋಸ್‌ನಲ್ಲಿ ನಂತರ ಉಬಂಟು ಆಪರೇಟಿಂಗ್ ಸಿಸ್ಟಮ್‌ನಲ್ಲಿ ಮಾಡಿ
 
   ೨೮೧ ನೇ ಸಾಲು: ೨೮೧ ನೇ ಸಾಲು:       −
'''ಅಧ್ಯಾಯದ ಸಾರಾಂಶ:''' 
+
==ಅಧ್ಯಾಯದ ಸಾರಾಂಶ== 
 
# ಒಂದು ಗಣಕಯಂತ್ರದ ಪ್ರೋಗ್ರಾಮ್, ಗಣಕಯಂತ್ರವು ಏನು ಮಾಡಬೇಕು  ಮತ್ತು ಹೇಗೆ ಮಾಡಬೇಕೆಂದು  ತಿಳಿಸುತ್ತದೆ. ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶವೆಂದೂ ಸಹ  ಕರೆಯುತ್ತೇವೆ..
 
# ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಷನ್ ತಂತ್ರಾಂಶಗಳು ತಂತ್ರಾಂಶದ ಎರಡು ವಿಧಗಳು.
 
೨೯೪ ನೇ ಸಾಲು: ೨೯೪ ನೇ ಸಾಲು:  
# ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು - ರಚಿಸಲು, ಪ್ರದರ್ಶಿಸಲು, ಶೋಧಿಸಲು ಮತ್ತು ನಿರ್ವಹಿಸಲು  ಫೈಲ್ ಬ್ರೌಸರ್ ಅನ್ನು  ಬಳಸುತ್ತೇವೆ.
 
'''ಅಭ್ಯಾಸಗಳು '''
+
==ಅಭ್ಯಾಸಗಳು==
 
'''ಸರಿಯಾದ ಉತ್ತರವನ್ನು ಆರಿಸಿ'''
 
'''ಸರಿಯಾದ ಉತ್ತರವನ್ನು ಆರಿಸಿ'''
 
# ಗಣಕಯಂತ್ರದ ಪ್ರೋಗ್ರಾಮ್  ಒಂದು  _________________ .
 
೩೧೨ ನೇ ಸಾಲು: ೩೧೨ ನೇ ಸಾಲು:  
# ಉಬಂಟುವಿನಲ್ಲಿರುವ ಫೈಲ್ ಮ್ಯಾನೇಜರ್ ಅನ್ನು ಎಕ್ಸ್ ಪ್ಲೋರರ್ ಎನ್ನುತ್ತಾರೆ.  
 
'''ಪೂರಕ ಸಂಪನ್ಮೂಲಗಳು'''
+
==ಪೂರಕ ಸಂಪನ್ಮೂಲಗಳು==
 
http://simple.wikipedia.org/wiki/Operating_system
 
http://simple.wikipedia.org/wiki/Computer_program