ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೨೬೭ bytes added
, ೧೧ ವರ್ಷಗಳ ಹಿಂದೆ
೨ ನೇ ಸಾಲು: |
೨ ನೇ ಸಾಲು: |
| ===ಇನ್ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ=== | | ===ಇನ್ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ=== |
| '''ರಾಯಚೂರು :''' ಇನ್ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್ನ ಆನಂದ ಪ್ರೌಢಶಾಲೆ ಮತ್ತು ಡಯಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ. | | '''ರಾಯಚೂರು :''' ಇನ್ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್ನ ಆನಂದ ಪ್ರೌಢಶಾಲೆ ಮತ್ತು ಡಯಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ. |
| + | |
| + | ಪ್ರದರ್ಶನವನ್ನು ಬೆಂಗಳೂರು ಗ್ರಾಮಾಂತರ ,ಮಂಡ್ಯ , ಉತ್ತರ ಕನ್ನಡದಲ್ಲಿ ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. |
| + | |
| + | ೯ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ: |
| + | ೯ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ . ಇದು ೨೦ ಜುಲೈ,೨೦೧೩ ರಂದು ಬೆಂಗಳೂರಿನ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವ್ ಕುಮಾರ ಇಸರಡ್ಡಿ ಅವರು ನಿರ್ವಹಿಸಲಿದ್ದಾರೆ. |
| | | |
| ==ಆಗಸ್ಟ್ 2013== | | ==ಆಗಸ್ಟ್ 2013== |
| | | |
| ==ಸೆಪ್ಟಂಬರ್ 2013== | | ==ಸೆಪ್ಟಂಬರ್ 2013== |
| + | |
| + | ಜೀವಶಾಸ್ತ್ರ ಒಲಿಂಪಿಯಾಡ್ ಅನಾವರಣ ಶಿಬಿರ: |
| + | ಇದೊಂದು ಜೀವಶಾಸ್ತ್ರ ಪ್ರಯೋಗಗಳ ಅನಾವರಣ ಶಿಬಿರ ಮತ್ತು ಜೀವಶಾಸ್ತ್ರದ ಒಲಿಂಪಿಯಾಡ್ ಸಿದ್ಧಾಂತವಾಗಿದೆ ಹಾಗೂ ಇದು ಹೋಮಿ ಬಾಬಾ ವಿಜ್ಞಾನ ವಿದ್ಯಾ ಕೇಂದ್ರದಲ್ಲಿ ೪ ರಿಂದ ೬,೨೦೧೩ ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. |
| + | |
| + | MIT eDX ಇಂದ ಶಾಸ್ತ್ರೀಯ ಯಂತ್ರ(ಕ್ಲಾಸಿಕಲ್ ಮೆಕ್ಯಾನಿಕ್ಸ್) ಮೇಲೆ ಆನ್ ಲೈನ್ ಕೋರ್ಸ್ : |
| + | ದಂಥಕಥೆಯಾದ ಪ್ರಾಧ್ಯಾಪಕ ವಾಲ್ಟರ್ ಲೆವಿನ್ ಅವರು eDX ಮೇಲೆ ಈ ಕೋರ್ಸನ್ನು ಪ್ರಸ್ತಾಪಿಸುವರು.ಇವರು ಭೌತಶಾಸ್ತ್ರವನ್ನು ತಮ್ಮ ನಿದರ್ಶನಗಳಿಂದ ಜೀವಂತಗೊಳಿಸುವರು ಮತ್ತು ಕಲಿಯುವವರನ್ನು ಭೌತಶಾಸ್ತ್ರದ ಸುಂದರತೆಯನ್ನು ಮೆಚ್ಚುವಂತೆ ಮಾಡುತ್ತಾರೆ. ಆನ್ ಲೈನ್ ಕೋರ್ಸ್ ಸೆಪ್ಟಂ ಬರ್ ೯,೨೦೧೩ ರಿಂದ ಪ್ರಾರಂಭವಾಗುವುದು. ಹೆಚ್ಚಿನ ವಿವರಗಳು ಇಲ್ಲಿ ದೊರಕುವುದು. |
| + | |
| | | |
| ==ಡಿಸೆಂಬರ್ 2013== | | ==ಡಿಸೆಂಬರ್ 2013== |
| + | ಅಂತರಾಷ್ಟ್ರೀಯ ಕಿರಿಯ ವಿಜ್ಞಾನ ಒಲಿಂಪಿಯಾಡ್ |
| + | ೧೫ ವರ್ಷದ ಒಳಗಿನ ಮಕ್ಕಳಿಗಾಗಿ JISO ವಾರ್ಷಿಕ ಸ್ಪರ್ಧೆಯಾಗಿದೆ. ಪ್ರತಿವರ್ಷವು ಇದನ್ನು ಭಾಗವಹಿಸುವ ಒಂದು ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಹಾಗೂ ಈ ಬಾರಿ ಪುಣೆಯಲ್ಲಿ ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ಕಿಸಿ |