ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೪೭೨ bytes added
, ೯ ವರ್ಷಗಳ ಹಿಂದೆ
೨೭ ನೇ ಸಾಲು: |
೨೭ ನೇ ಸಾಲು: |
| | | |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | |
| + | #. ವಿದ್ಯಾರ್ಥಿಗಳ ಊರಿನಲ್ಲಿ ಜನರು ನಿರ್ವಹಿಸುವ ವೃತ್ತಿಯನ್ನು ಪಟ್ಟಿ ಮಾಡಲು ಹೇಳುವುದು. ಆ ವೃತ್ತಿಯನ್ನು ಮಾಡಲು ಅವರು ಯಾವ ಪರಿಣತಿ ಅಥವಾ ವಿದ್ಯಾಬ್ಯಾಸವನ್ನು ಮಾಡಿರುತ್ತಾರೆ ಎಂದು ಪಟ್ಟಿ ಮಾಡಲು ಹೇಳುವುದು. |
| + | #. ಅವರು ಮಾಡಿರುವ ಪಟ್ಟಿಯಲ್ಲಿ ವಂಶ ಪಾರಂಪರ್ಯವಾಗಿ ನಿರ್ವಹಿಸಿಕೊಂಡು ಬಂದಿರುವ ವೃತ್ತಿ ಯಾವುದು, ಅದನ್ನು ಅವರು ಮುಂದುವರಿಸಿಕೊಂಡು ಬರಲು ಕಾರಣವೇನು? ಎಂದು ಪಟ್ಟಿ ಮಾಡಲು ಹೇಳುವುದು. |
| + | #. ಅವರು ಪಟ್ಟಿ ಮಾಡಿರುವ ವೃತ್ತಿಯಲ್ಲಿ ಪುರುಷರು ಮಾಡುವ ವೃತ್ತಿಯನ್ನು ಮಹಿಳೆಯರೂ ಮಾಡುತ್ತಿರುವರೇ? ಅಂಥಹ ವೃತ್ತಿಗಳು ಯಾವುವು? ಪಟ್ಟಿ ಮಾಡಲು ಹೇಳುವುದು. |
| + | # ಅವರು ಪಟ್ಟಿ ಮಾಡಿರುವ ವೃತ್ತಿಗಳಲ್ಲಿ ವಿಶೇಷ ತರಬೇತಿ ಬೇಕಾಗಿರುವ ವೃತ್ತಿಗಳನ್ನು ಪಟ್ಟಿ ಮಾಡಲು ಹೇಳುವುದು. |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |