ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೧೭೦ bytes added
, ೯ ವರ್ಷಗಳ ಹಿಂದೆ
೧೦೮ ನೇ ಸಾಲು: |
೧೦೮ ನೇ ಸಾಲು: |
| #ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು | | #ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| + | |
| + | == '''ಮೀನುಗಳ ಲಕ್ಷಣಗಳು ='''= |
| + | |
| + | #ಸಂಪೂರ್ಣ ಜಲವಾಸಿಗಳು |
| + | #ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲಗಳೆಂಬ ಮೂರು ಭಾಗಗಳಿವೆ |
| + | #ಕದಿರಿನಾಕಾರದ ದೇಹವನ್ನು ಹೊಂದಿದೆ |
| + | #ದೇಹದ ಮೇಲೆ ಫಲಕಗಳಿಂದಾಗಿರುವ ಹೊರಕಂಕಾಲವಿದೆ |
| + | #ಚಲನೆಯ ಅಂಗಗಳಾಗಿ ಜೋಡಿಯಾದ ಹಾಗೂ ಜೋಡಿಯಲ್ಲದ ಈಜುರೆಕ್ಕೆಗಳಿವೆ. ಜೋಡಿಯಾದ ಈಜುರೆಕ್ಕೆಗಳು ದೇಹದ ಸಮತೋಲನವನ್ನು ಕಾಪಾಡುತ್ತವೆ. |
| + | #ಉಸಿರಾಟದ ಅಂಗಗಳು '''ಕಿವಿರು'''ಗಳು. ಇವು ನೀರಿನಲ್ಲಿ ವಿಲೀನಗೊಂಡಿರುವ ಆಕ್ಸಿಜನನ್ನು ಹೀರಲು ಸಹಾಯಕವಾಗಿವೆ |
| + | ಕಿವಿರು ರಂಧ್ರಗಳ ಮೇಲೆ ಅಪರ್ಕ್ಯುಲಮ್ ಎಂಬ ಹೊದಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು |
| + | |
| ===ಚಟುವಟಿಕೆಗಳು #1=== | | ===ಚಟುವಟಿಕೆಗಳು #1=== |
| | | |