ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೧೯೮ bytes added
, ೯ ವರ್ಷಗಳ ಹಿಂದೆ
೭೫ ನೇ ಸಾಲು: |
೭೫ ನೇ ಸಾಲು: |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ ಭೂಮಿ ಅನೇಕ ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸುವುದೇ ಪ್ರಸ್ತುತ ಪರಿಕಲ್ಪನೆಯ ಉದ್ದೇಶವಾಗಿದೆ. | | ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ ಭೂಮಿ ಅನೇಕ ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸುವುದೇ ಪ್ರಸ್ತುತ ಪರಿಕಲ್ಪನೆಯ ಉದ್ದೇಶವಾಗಿದೆ. |
| + | #ಮಾನವ ಮತ್ತು ಪರಿಸರದ ಸಂಬಂಧದ ಬಗ್ಗೆ ತಿಳಿಸುವುದು. |
| + | #ಪ್ರಾಕೃತಿಕ ಪರಿಸರ ಮಾನವ ಜೀವನದ ಅನೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ.ಉದಾ:ಉದ್ಯೋಗಗಳ ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ , ಆಚಾರ ವಿಚಾರಗಳು ,ಸಂಪ್ರದಾಯಗಳ ,ಜನಸಂಖ್ಯಾ ಪ್ರಮಾಣ, ಅಭಿವೃದ್ಧಿ ಹಾಗೂ ಅನಭಿವೃದ್ಧಿ ಇತ್ಯಾದಿ. ಈ ಅಂಶಗಳ ಬಗ್ಗೆ ವಿಮರ್ಶಿಸುವುದು. |
| + | #ಪ್ರಾಕೃತಿಕ ವಿಕೋಪಗಳು ಉಂಟು ಮಾಡುವ ಹಾನಿಯ ಬಗ್ಗೆ ತಿಳಿಸುವುದು. |
| + | #ಮಾನವನಿಗೆ ಪರಿಸರದೊಂದಿಗೆ ಹೊಂದಾಣಿಕೆ ಅಗತ್ಯ ಎಂಬುದನ್ನು ಅರಿಯುವರು. |
| + | #ಈ ಮೇಲಿನ ಅಂಶಗಳನ್ನು ಸ್ಥಳೀಯ ಅಂಶಗಳೊಂದಿಗೆ ಸಮೀಕರಿಸಿ ಅರ್ಥೈಸಿಕೊಳ್ಳುವುದು. |
| | | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |