೨೦ ನೇ ಸಾಲು: |
೨೦ ನೇ ಸಾಲು: |

| = ಪರಿಕಲ್ಪನಾ ನಕ್ಷೆ = | | = ಪರಿಕಲ್ಪನಾ ನಕ್ಷೆ = |
− | <mm>[[Food Adulteration.mm|Flash]]</mm>
| + | [[File:Food Adulteration.mm]] |

| = ಪಠ್ಯಪುಸ್ತಕ = | | = ಪಠ್ಯಪುಸ್ತಕ = |
೨೯ ನೇ ಸಾಲು: |
೨೯ ನೇ ಸಾಲು: |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |
| + | {|class="wikitable" |

| + | |ಬಿ.ಐ.ಎಸ್ (ಐ.ಎಸ್.ಐ)ಬಗ್ಗೆ ಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://www.bis.org.in |

| + | |ಆಗ್ ಮಾರ್ಕ್ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://agmarknet.nic.in |

| + | |ಎಫ.ಪಿ.ಓ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://fssai.gov.in/Regulations/FruitProductOrderFPO1955.aspx |

| + | |ಸರಕಾರದ ಅಂಗವಾದ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಯ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://fssai.gov.in |

| + | |ಕರ್ನಾಟಕ ಸರಕಾರ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://ahara.kar.nic.in |

| + | |ವಿಕಿಪಿಡಿಯಾದಲ್ಲಿರುವ ಎಫ್.ಪಿ.ಓ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://en.wikipedia.org/wiki/FPO_mark |

| + | |ವಿಕಿಪಿಡಿಯಾದಲ್ಲಿರುವ ಆಗ್ ಮಾರ್ಕ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://en.wikipedia.org/wiki/Agmark |

| + | |ಸಿ.ಎಫ್.ಟಿ.ಆರ್.ಐ ಮೈಸೂರು ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://www.cftri.co |

| + | |ವಿಕಿಪಿಡಿಯಾದಲ್ಲಿರುವ ಐ.ಎಸ್.ಐ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ |
| + | |http://en.wikipedia.org/wiki/ISI_mark |

| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |
| + | ====ಆಹಾರ ಕಲಬೆರಕೆ ==== |
| + | ಲೇಖಕರು:ಪ್ರೊ|| ಸಿ.ಡಿ.ಪಾಟೀಲ

| + | ಪ್ರಕಟಣೆ:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು |

| = ಭೋಧನೆಯ ರೂಪರೇಶಗಳು = | | = ಭೋಧನೆಯ ರೂಪರೇಶಗಳು = |

− | ==ಪರಿಕಲ್ಪನೆ ೧ ಆಹಾರ ಕಲಬೆರಕೆಗಳು == | + | ==ಪರಿಕಲ್ಪನೆ #1: ಆಹಾರ ಕಲಬೆರಕೆ == |
− | | + | ಆಹಾರಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸುವುದು ಅಥವಾ ಅವಶ್ಯಕ ಪೋಷಕಾಂಶಗಳನ್ನು ತೆಗೆದುಹಾಕುವುದುನ್ನು ಆಹಾರ ಕಲಬೆರಕೆ ಎನ್ನುವರು. |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| #ಆಹಾರ ಕಲಬೆರಕೆ ಅರ್ಥವನ್ನು ವಿವರಿಸುವರು | | #ಆಹಾರ ಕಲಬೆರಕೆ ಅರ್ಥವನ್ನು ವಿವರಿಸುವರು |
೪೧ ನೇ ಸಾಲು: |
೭೪ ನೇ ಸಾಲು: |
| #ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಲು ಸರಳ ಪ್ರಯೋಗಗಳನ್ನು ಮಾಡುವರು | | #ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಲು ಸರಳ ಪ್ರಯೋಗಗಳನ್ನು ಮಾಡುವರು |
| #ಆಹಾರ ಗುಣಮಟ್ಟ ನಿಯಂತ್ರಿಸುವ ಸಂಸ್ಥೆಗಳನ್ನು ಪಟ್ಟಿಮಾಡುವರು | | #ಆಹಾರ ಗುಣಮಟ್ಟ ನಿಯಂತ್ರಿಸುವ ಸಂಸ್ಥೆಗಳನ್ನು ಪಟ್ಟಿಮಾಡುವರು |
− | #ಆಹಾರ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಪಾತ್ರವನ್ನು ಪ್ರಶಂಶಿಸುವರು | + | #ಆಹಾರ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಪಾತ್ರವನ್ನು ಪ್ರಶಂಶಿಸುವರು |

| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| + | ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.

| + | ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು |
| + | ====ಆಹಾರ ಕಲಬೆರಕೆ ಪರಿಣಾಮಗಳು==== |
| + | {|class="wikitable" |

| + | |ಆಹಾರದ ಸಾಮಗ್ರಿಗಳು |
| + | |ಕಲಬೆರಕೆ ಆಹಾರ ಪದಾರ್ಥಗಳು |
| + | |ಪರಿಣಾಮಗಳು |

| + | |ಅರಿಶಿಣ ಪುಡಿ |
| + | |ಮೆಟಾನಿಲ್ ಹಳದಿ |
| + | |ಕ್ಯಾನ್ಸರ ಕಾರಕ |

| + | |ಚಹಾದ ಪುಡಿ |
| + | |ಬಣ್ಣ ಕಟ್ಟಿದ ಚಹಾದ ಪುಡಿ |
| + | |ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ತೊಂದರೆಗಳು |

| + | |ಕಾಫಿ |
| + | |ಚಿಕೋರಿ |
| + | |ಜಠರ,ತಲೆ ಸುತ್ತು,ಮತ್ತು ಮಂಡಿನೋವು |

| + | |ಧಾನ್ಯಗಳು ಮತ್ತು ಕಾಳುಗಳು |
| + | |ಕೇಸರಿ ಬೇಳೆಗಳು |
| + | |ನರಕ್ಕೆ ಸಂಬಂಧಿಸಿದ ಕ್ಯಾನ್ಸರ್ |

| + | |ಮೆಣಸು |
| + | |ಪರಂಗಿ ಬೀಜಗಳು |
| + | |ಪಿತ್ತಕೋಶ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳು |

| + | |ಅಡುಗೆ ಎಣ್ಣೆ |
| + | |ದತ್ತೂರಿ ಎಣ್ಣೆ |
| + | |ಜಲೋದರ,ಮಹೋದರ,ಕ್ಯಾನ್ಸರ್ |

| + | |ಜೇನುತುಪ್ಪ |
| + | |ಬೆಲ್ಲ ,ಸಕ್ಕರೆ ಪಾಕ |
| + | |ಕಡಿಮೆ ಪೋಷಕಾಂಶ ಹೊಂದಿವೆ(ಜೇನು ತುಪ್ಪಕ್ಕೆ ಹೋಲಿಸಿದಾಗ) |

| + | |ಕಾಫಿ |
| + | |ಹುಣಸೆ ಬೀಜದ ಸಿಪ್ಪೆ ಪುಡಿ |
| + | |ವಾಂತಿ ಭೆದಿ |

| + | ===ಚಟುವಟಿಕೆ ೧ === |
| + | ಆಹಾರ ಕಲಬೆರಕೆಯನ್ನು ಪತ್ತೆಹಚ್ಚುವ ಸರಳ ಪ್ರಯೋಗಗಳು : |
| + | {| style="height:10px; float:right; align:center;" |

| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | ಶುದ್ಧ ಆಹಾರಗಳು (ಕಂಟ್ರೋಲ್:ನಿಯಂತ್ರಕಗಳಾಗಿ ಬಳಸುವುದು) |
| + | ಕಲಬೆರಕೆ ಆಹಾರಗಳು , |
| + | ಹಾಲು, |
| + | ಲ್ಯಾಕ್ಟೋಮೀಟರ್ (ದುಗ್ಧ ಮಾಪಕ) |
| + | ಗಾಜಿನ ಲೋಟ, ಪ್ರನಾಳ, ಪ್ರನಾಳ ಹಿಡಿಕೆ |
| + | ಮದ್ಯಸಾರ ದೀಪ |
| + | ಪ್ರಬಲ ಕಾಂತ |
| + | ಹೈಡ್ರೋಕ್ಲೋರಿಕ್ ಆಮ್ಲ |
| + | ನೈಟ್ರೀಕ್ ಆಮ್ಲ |
| + | *ಪೂರ್ವಾಪೇಕ್ಷಿತ/ ಸೂಚನೆಗಳು |
| + | HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು. |
| + | *ಬಹುಮಾಧ್ಯಮ ಸಂಪನ್ಮೂಲಗಳು |

| + | {{#ev:youtube| JLDFMkpENzk|400|left}}

| + | ಪೂರ್ವಾಪೇಕ್ಷಿತ/ ಸೂಚನೆಗಳು HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು. |
| + | *ಅಂತರ್ಜಾಲದ ಸಹವರ್ತನೆಗಳು |
| + | [http:///] |
| + | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು

| + | {|class="wikitable" |

| + | |ಪರೀಕ್ಷಿಸುವ ಪದಾರ್ಥ |
| + | |ಪ್ರಯೋಗ ವಿಧಾನ |
| + | |ವೀಕ್ಷಣೆ |
| + | |ತೀರ್ಮಾನ |

| + | |ತು ಪ್ಪ |
| + | |5 ಮಿ.ಲೀ. ತುಪ್ಪ + 5ಮಿ.ಲೀ. ಪ್ರಬಲ HCl ಹಾಕಿ ಗಾಜಿನ ಕಡ್ಡಿಯಿಂದ ಬೆರಸಿ |
| + | |5ನಿಮಿಷಗಳ ನಂತರ ಕಂದು ಮಿಶ್ರಿತ ಕೆಂಪು ಬಣ್ಣ ಕಂಡು ಬಂದರೆ |

| + | - ಯಾವುದೇ ಬದಲಾವಣೆ ಕಂಡು ಬರದಿದ್ದರೆ |
| + | |ತುಪ್ಪದಲ್ಲಿ ವನಸ್ಪತಿ ಮಿಶ್ರವಾಗಿದೆ. |

| + | - ತುಪ್ಪವು ಶುದ್ದವಾಗಿದೆ |

| + | |ಟೀ ಪುಡಿ |
| + | |ಟೀಪುಡಿಯನ್ನು ಕಾಗದದ ಮೇಲೆ ಹರಡಿ ಒಂದು ಪ್ರಬಲ ಕಾಂತವನ್ನು ಅದರ ಮೇಲೆ ನಿಧಾನವಾಗಿ ಚಲಿಸಿದಾಗ |
| + | |ಕಾಂತಕ್ಕೆ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಡುತ್ತವೆ. |

| + | ಯಾವುದೇ ಬದಲಾವಣೆ ಕಂಡುಬರುವುದಿಲ್ಲ. |
| + | |ಟೀಪುಡಿಯಲ್ಲಿ ಕಬ್ಬಿಣದ ಚೂರುಗಳು ಕಲಬೆರಕೆಯಾಗಿವೆ. |

− | ===ಚಟುವಟಿಕೆ ಸಂಖ್ಯೆ === | + | - ಟೀಪುಡಿಯಲ್ಲಿ ಕಲಬೆರಕೆ ಇಲ್ಲ. |

| + | |ಉಪ್ಪು |
| + | |ಒಂದು ಚಮಚ ಅಡುಗೆ ಉಪ್ಪುನ್ನು ಶುದ್ಧ ನೀರಿನ ಲೋಟಕ್ಕೆ ಬೆರಸಬೇಕು, ನಂತರ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲುಕುವುದು. |
| + | |ನೀರು ಅರೆಪಾರದರ್ಶಕವಾಗುತ್ತದೆ (ಟರ್ಬಿಡ್ ಆಗುತ್ತದೆ.) |

| + | ನೀರಿನಲ್ಲಿ ಯಾವುದೇ ಬದಲಾವಣೆ ಇಲ್ಲ. |
| + | |ಉಪ್ಪಿನಲ್ಲಿ ಮರಳು ಅಥವಾ ಮಣ್ಣು ಮಿಶ್ರವಾಗಿದೆ. |

| + | - ಉಪ್ಪು ಶುದ್ದವಾಗಿದೆ. |

| + | |ಕಾಫಿ ಪುಡಿ |
| + | |ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂದು ಅದರ ಮೇಲೆ ಒಂದೆರಡು ಚಿಟಿಕೆ ಕಾಫಿ ಪುಡಿಯನ್ನು ಉದುರಿಸಿ. |
| + | |ಕಾಫಿಪುಡಿ ಸ್ವಲ್ಪ ಭಾಗ ನೀರಿನ ತಳಭಾಗಕ್ಕೆ ಸೇರುತ್ತದೆ. |

| + | ಕಾಫಿಪುಡಿ ನೀರಿನ ಮೇಲೆ ತೆಲುತ್ತದೆ. |
| + | |ಹುಣಸೆಬೀಜದ ಪುಡಿ ಕಲಬೆರಕೆಯಾಗಿದೆ. |

| + | - ಕಾಫಿಪುಡಿಯಲ್ಲಿ ಯಾವುದೇ ಕಲಬೇರಕೆಯಾಗಿಲ್ಲ. |

| + | |ಅರಿಷಿಣ |
| + | |ಪ್ರನಾಳದಲ್ಲಿ ಅರಿಷಿಣಪುಡಿಯನ್ನು ತೆಗೆದುಕೊಂದು ಅದಕ್ಕೆ ಒಂದೆರಡು ಹನಿ ಪ್ರಬಲ ನ್ನು ಸೇರಿಸಿ |
| + | |ದ್ರಾವಣವು ನೇರಳೆ ಬಣ್ಣಕ್ಕೆ ತಿರುಗುತ್ತದೆ. |

| + | ಅರಿಷಣ ಬಣ್ಣದಲ್ಲಿ ಬದಲಾವಣೆ ಇಲ್ಲ |
| + | |ಮೆಟಾನಿಲ್ ಹಳದಿ ಕಲಬೆರಕೆಯಾಗಿದೆ. |

| + | - ಅರಿಷಣ ಕಲಬೆರಕೆರಹಿತವಾಗಿದೆ. |

| + | |ಹಾಲು |
| + | |ಒಂದು ಗಾಜಿನ ಸಿಲಿಂಡರನಲ್ಲಿ 50ಮಿ.ಲೀ. ಹಾಲನ್ನು ತೆಗೆದುಕೊಂಡು ಅದರಲ್ಲಿ ದುಗ್ಧಮಾಪಕವನ್ನು ಇರಿಸಿದಾಗ |
| + | |ದುಗ್ಧಮಾಪಕ ಹಾಲಿನಲ್ಲಿ ಮುಳುಗಿ 1.026ಕ್ಕಿಂತ ಕಡಿಮೆ ಸಾಂದ್ರತೆ ತೋರಿಸತ್ತದೆ. |

| + | ದುಗ್ಧಮಾಪಕದಲ್ಲಿ 1.026ಸಾಂದ್ರತೆಯನ್ನು ತೋರಿಸುತ್ತದೆ. |
| + | | ಹಾಲು ಕಲಬೆರಕೆಯಾಗಿದೆ. |

| + | - ಹಾಲು ಶುದ್ದವಾಗಿದೆ. |

| + | |ಅಡುಗೆ ಎಣ್ಣೆ |
| + | |ಒಂದು ಪ್ರನಾಳದಲ್ಲಿ 5ಮಿ.ಲೀ. ಅಡುಗೆ ಎಣ್ಣೆಯನ್ನು ತೆಗೆದುಕೊಂಡು ಅಷ್ಟೆ ಪ್ರಮಾಣದ ನ್ನು ಸೇರಿಸುವುದು. |
| + | |ಎಣ್ಣೆಯ ಮೇಲೆ ಕಂದು ಬಣ್ಣದ ಉಂಗುರ ಉಂಟಾಗುತ್ತದೆ. |

| + | ಯಾವುದೇ ಬದಲಾವಣೆ ಇಲ್ಲ |
| + | |ಅಡುಗೆ ಎಣ್ನೆಯಲ್ಲಿ ದತ್ತೂರಿ ಎಣ್ಣೆ ಕಲಬೆರಕೆಯಾಗಿದೆ. |

| + | - ಅಡುಗೆ ಎಣ್ಣೆ ಕಲಬೆರಕೆರಹಿತವಾಗಿದೆ. |

| + | *ಮೌಲ್ಯ ನಿರ್ಣಯ |
| + | *ಪ್ರಶ್ನೆಗಳು |

| + | ===ಚಟುವಟಿಕೆ ಸಂಖ್ಯೆ -೨=== |
| + | ಆಹಾರ ಗುಣಮಟ್ಟವನ್ನು ಹತೋಟಿಯಲ್ಲಿಡುವ ಸಂಸ್ಥೆಗಳು |
| {| style="height:10px; float:right; align:center;" | | {| style="height:10px; float:right; align:center;" |

೫೧ ನೇ ಸಾಲು: |
೨೩೭ ನೇ ಸಾಲು: |

| *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | #ಐಎಸ್ಐ, ಆಗ್ ಮಾರ್ಕ ಅಥವಾ ಎಫಪಿಓ ಗುರುತು ಹೊಂದಿರುವ ಆಹಾರ/ವಸ್ತುಗಳ ಪ್ಯಾಕೇಟ್ ಗಳನ್ನು ಸಂಗ್ರಹಿಸಿಕೊಳ್ಳಿ |
| *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
| + | http://www.bis.org.in

| + | http://agmarknet.nic.in

| + | http://fssai.gov.in/Regulations/FruitProductOrderFPO1955.aspx

| *ವಿಧಾನ/ಬೆಳವಣಿಗೆಯ ಪ್ರಶ್ನೆಗಳು | | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು |
| + | ====ಬಿ.ಐ.ಎಸ್ :ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ ==== |
| + | {|class="wikitable" |

| + | |ಮುದ್ರೆ |
| + | | [[file:Indian_Standard_institution_logo.gif|100px|center|]] |

| + | |ವಿಸ್ತ್ರತ ರೂಪ |
| + | |ಇಂಡಿಯನ್ ಸ್ಟ್ಯಾಂಡರ್ಡ ಇನ್ಸಟ್ಯೂಟ್ |
| + | ISI :Indian Standard Institute |

| + | |ಪ್ರಾರಂಭದ ವರ್ಷ |
| + | |1955(ಇಂಡಿಯನ್ ಸ್ಟ್ಯಾಂಡರ್ಡ ಇನ್ಸಟ್ಯೂಟ್) |
| + | 1987 ಜನೇವರಿ 1 ರಿಂದ ಇಂಡಿಯನ್ ಸ್ಟ್ಯಾಂಡರ್ಡ ಇನ್ಸಟ್ಯೂಟ್ (ಐಎಸ್ಐ ) ನ್ನು

| + | ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ (ಬಿ.ಐ.ಎಸ್ )

| + | ಎಂದು ಮರುನಾಮಕ ಮಾಡಲಾಗಿದೆ .ಆದರೂ ಕೂಡ ಈ ಸಂಸ್ಥೆಯು ಐಎಸ್ಐ ಎಂದೇ ಪ್ರಖ್ಯಾತವಾಗಿದೆ. |

| + | |ಧ್ಯೇಯೋಧ್ಧೇಶ |
| + | |ಭಾರತದ ಕೈಗಾರಿಕೆಯ ಉತ್ಪನ್ನಗಳ ಗುಣಮಟ್ಟ ಮತ್ತು ನಿರ್ವಹಣಾ ವ್ಯವಸ್ಥೆಯ ಪ್ರಾಮಾಣೀಕರಣ ಮತ್ತು |
| + | ಬಳಕೆದಾರರ ವ್ಯವಹಾರಗಳ ಅಭಿವೃಧಿಗೆ ಶ್ರಮಿಸುವುದು |

| + | |ಅಂಗೀಕರಿಸಿದವರು |
| + | |ಭಾರತ ಸರಕಾರದ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ದೆಹಲಿ . |

| + | |ಕಾರ್ಯಾಚರಣೆ ವ್ಯಾಪ್ತಿ |
| + | |ಭಾರತ. |

| + | |ಉತ್ಪನ್ನಗಳ ವಿಧ |
| + | |ಭಾರತದ ಕೈಗಾರಿಕೆಯ ಉತ್ಪನ್ನಗಳು(ಎಲೆಕ್ಟ್ರಾ ನಿಕ್ ಮತ್ತು ಎಲೆಕ್ಟ್ರಿಕ್ ಸಾಧನಗಳು,ಕುಕ್ಕರ ,ಒಲೆಗಳು ಇತ್ಯಾದಿಗಳು) |

| + | |ಆಕರ |
| + | |en.wikipedia.org/wiki/ISI_mark |

| + | [[File:305431.jpeg|100px]][[File:Voltech-ISI-mark-stabilizer.jpg|200px]] [[File:image036.jpg|150px]] |
| + | ====ಆಗ್ ಮಾರ್ಕ (ಕೃಷಿ ಉತ್ಪನ್ನಗಳ ಮಾರುಕಟ್ಟೆ)==== |
| + | {|class="wikitable" |

| + | |ಮುದ್ರೆ: |
| + | |[[File:Agmark.gif|150px|center]] |

| + | |ಪ್ರಾರಂಭವಾದ ವರ್ಷ |
| + | |1986 |

| + | |ಧ್ಯೇಯೋಧ್ಧೇಶ |
| + | |ಭಾರತದ ಕೃಷಿ ಉತ್ಪನ್ನಗಳ ಗುಣಮಟ್ಟ ನಿಯಂತ್ರಿಸಿ ಪರೀಕ್ಷಿಸಿ ಅರ್ಹತೆಗಳನ್ನು ನಿಗದಿಪಡಿಸುವುದು . |

| + | |ಅಂಗೀಕರಿಸಿದವರು |
| + | |ಭಾರತ ಸರಕಾರದ ಮಾರುಕಟ್ಟೆ ಮತ್ತು ಪರಿವೀಕ್ಷಣಾ ನಿರ್ದೆಶನಾಲಯ ದೆಹಲಿ. |

| + | |ಕಾರ್ಯಾಚರಣೆ ವ್ಯಾಪ್ತಿ |
| + | |ಭಾರತ |

| + | |ಉತ್ಪನ್ನಗಳ ವಿಧ |
| + | |ಭಾರತದ ಕೃಷಿ ಉತ್ಪನ್ನಗಳು |
| + | (ಹಾಲಿನ ಉತ್ಪನ್ನಗಳು ,ಸಸ್ಯಜನ್ಯ ತೈಲ,ಜೇನು ತುಪ್ಪ,ಗೋದಿಹಿಟ್ಟು ಇತ್ಯಾದಿಗಳು) |

| + | |ಆಕರ |
| + | |http://en.wikipedia.org/wiki/Agmark |

| + | [[File:agmark_products.jpg|400px]] |
| + | ====ಎಫ.ಪಿ.ಓ (ಫ್ರುಟ್ಸ ಪ್ರೋಡಕ್ಟ ಆರ್ಡರ)==== |
| + | {|class="wikitable" |

| + | |ಮುದ್ರೆ: |
| + | |[[File:FPO_mark3.jpg|200px|center]] |

| + | |ಪ್ರಾರಂಭವಾದ ವರ್ಷ |
| + | |1955 |

| + | |ಧೇಯೋಧ್ಧೇಶ |
| + | |ಹಣ್ಣಿನ ಉತ್ಪನ್ನಗಳಿಗೆ ಸಂಬಂಧಿಸಿದ ಭಾರತದ ಕೈಗಾರಿಕೆಗಳಿಗೆ ಪರವವಾನಗಿ ನೀಡುವ ಮತ್ತು

| + | ಅವುಗಳನ್ನು ಹತೋಟಿಯಲ್ಲಿಡುವ ಕಾರ್ಯವನ್ನು ನಿರ್ವಹಿಸುವುದು. |

| + | |ಅಂಗೀಕರಿಸಿದವರು |
| + | |ಭಾರತ ಆಹಾರ ಸಂಸ್ಕರಣಾ ಕೈಕಾರಿಕಾ ಸಚಿವಾಲಯ ದೆಹಲಿ |

| + | |ಕಾರ್ಯಾಚರಣೆ ವ್ಯಾಪ್ತಿ |
| + | |ಭಾರತ |

| + | |ಉತ್ಪನ್ನಗಳ ವಿಧ |
| + | |ಭಾರತದಲ್ಲಿ ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳು |
| + | (ಹಣ್ಣಿನ ಪೊಟ್ಟಣ ಕಟ್ಟುವಿಕೆ) |

| + | |ಆಕರ |
| + | |http://en.wikipedia.org/wiki/FPO_mark |

| + | [[File:index2edit.jpeg|200px]][[File:maasnake_070612-2.jpg|200px]] |
| + | ====ಕಲಬೆರಕೆಯನ್ನು ನಿಯಂತ್ರಿಸಲು ಕೆಳಗಿನ ಅಂಶಗಳನ್ನು ಅನುಸರಿಸಿ ==== |
| + | 1.ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳುವಾಗ ಉತ್ಪಾದನೆ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ

| + | [[File:man_exp_date.jpg|200px]]

| + | 2.ಅವಧಿ ಮುಗಿದ ದಿನಾಂಕ ವನ್ನು ಹೊಂದಿರುವ ಪದಾರ್ಥವನ್ನು ಕೊಳ್ಳದಿರಿ ಹಾಗೂ ಅದನ್ನು ಅಂಗಡಿ ಮಾಲೀಕರ ಗಮನಕ್ಕೆ ತನ್ನಿರಿ.

| + | 3.ಕಲಬೆರಕೆ ಕಂಡು ಬಂದರೆ ಕಲಬೆರಕೆ ಪರೀಕ್ಷಾ ಕೇಂದ್ರ ದ ಸಹಾಯ ಪಡೆಯಿರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಕ್ಕೆ ತನ್ನಿ

| + | 3.ಆಹಾರ ಪೊಟ್ಟಣವು ಐಎಸ್ಐ, ಆಗ್ ಮಾರ್ಕ ಅಥವಾ ಎಫಪಿಓ ಗುರುತು ಹೊಂದಿರುವುದನ್ನು ಖಚಿತ ಪಡಿಸಿಕೊಳ್ಳಿ

| + | [[File:Indian_Standard_institution_logo-1.gif|200px]][[File:Agmark-1.gif|100px]][[File:image001.jpg|100px]] |

| *ಮೌಲ್ಯ ನಿರ್ಣಯ | | *ಮೌಲ್ಯ ನಿರ್ಣಯ |
| *ಪ್ರಶ್ನೆಗಳು | | *ಪ್ರಶ್ನೆಗಳು |
೭೨ ನೇ ಸಾಲು: |
೩೫೯ ನೇ ಸಾಲು: |

| = ಯೋಜನೆಗಳು = | | = ಯೋಜನೆಗಳು = |

| + | ೧) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳ ವಿಧಾನಗಳನ್ನು ಉತ್ಪಾದಕರು(ಉದಾ:ಹಾಲು ಕೃಷಿ ಮಾಡುವವರು) ಮತ್ತು ಸಂಸ್ಕರಣಾ ಘಟಕಗಳ ಬೇಟಿಮಾಡುವುದರ ಮೂಲಕ ಸಂಗ್ರಹಿಸುವುದು

| + | ೨) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳಿಂದುಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ( ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಗೆ ಭೇಟಿ,ವಿವಿಧ ಆಹಾರ ಸಂಸ್ಕೃಣಾ ಘಟಕಗಳು ಉದಾ:ಹಾಲು,ಕಾಫಿ. ಭೆಟಿ ನೀಡುವುದರ ಮೂಲಕ)

| + | ೩)ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳನ್ನು ಪತ್ತೆಹಚ್ಚುವ ವಿಧಾನಗಳನ್ನು ಸಂಗ್ರಹಿಸುವುದು .

| + | ೪)ಆಹಾರ ಕಲಬೆರಕೆ ಮತ್ತು ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು (ಐಎಸ್ಐ,ಎಫಪಿಓ,ಅಗ್ ಮಾರ್ಕ್ ಅಲ್ಲದೆ ಬೇರೆ ಸಂಸ್ಥೆಗಳ ಬಗ್ಗೆಯು ಕೂಡ ಮಾಹಿತಿ ಸಂಗ್ರಹಿಸಿ)

| + | ೫)ಐಎಸ್ಐ,ಎಫಪಿಓ,ಅಗ್ ಮಾರ್ಕ್ ಸಂಕೇತಗಳಿರುವ ಆಹಾರ ಮತ್ತು ಇನ್ನಿತರೆ ವಸ್ತುಗಳ ಪ್ಯಾಕೇಟ್ ಗಳನ್ನು ಸಂಗ್ರಹಿಸಿ ಅದರ ಮೇಲಿರುವ ಪೋಷಕಾಂಶ ಪ್ರಮಾಣಗಳ ,ತಯಾರಿಕೆಯ ದಿನಾಂಕ ,ಮುಗಿದುಹೋಗುವ ದಿನಾಂಕ ಮತ್ತಿತರೇ ಮಾಹಿತಿಗಳನ್ನು ಓದಿ ತಿಳಿದುಕೋಳ್ಳುವುದು. |

| = ವಿಜ್ಞಾನ ವಿನೋದ = | | = ವಿಜ್ಞಾನ ವಿನೋದ = |