ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೪೩೬ bytes added
, ೧೧ ವರ್ಷಗಳ ಹಿಂದೆ
೬೪ ನೇ ಸಾಲು: |
೬೪ ನೇ ಸಾಲು: |
| | | |
| = ಯೋಜನೆಗಳು = | | = ಯೋಜನೆಗಳು = |
| + | ೧) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳ ವಿಧಾನಗಳನ್ನು ಉತ್ಪಾದಕರು(ಉದಾ:ಹಾಲು ಕೃಷಿ ಮಾಡುವವರು) ಮತ್ತು ಸಂಸ್ಕರಣಾ ಘಟಕಗಳ ಬೇಟಿಮಾಡುವುದರ ಮೂಲಕ ಸಂಗ್ರಹಿಸುವುದು <br> |
| + | ೨) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳಿಂದುಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ( ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಗೆ ಭೇಟಿ,ವಿವಿಧ ಆಹಾರ ಸಂಸ್ಕೃಣಾ ಘಟಕಗಳು ಉದಾ:ಹಾಲು,ಕಾಫಿ. ಭೆಟಿ ನೀಡುವುದರ ಮೂಲಕ) <br> |
| + | ೩)ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳನ್ನು ಪತ್ತೆಹಚ್ಚುವ ವಿಧಾನಗಳನ್ನು ಸಂಗ್ರಹಿಸುವುದು . <br> |
| + | ೪)ಆಹಾರ ಕಲಬೆರಕೆ ಮತ್ತು ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು (ಐಎಸ್ಐ,ಎಫಪಿಓ,ಅಗ್ ಮಾರ್ಕ್ ಅಲ್ಲದೆ ಬೇರೆ ಸಂಸ್ಥೆಗಳ ಬಗ್ಗೆಯು ಕೂಡ ಮಾಹಿತಿ ಸಂಗ್ರಹಿಸಿ) <br> |
| + | ೫)ಐಎಸ್ಐ,ಎಫಪಿಓ,ಅಗ್ ಮಾರ್ಕ್ ಸಂಕೇತಗಳಿರುವ ಆಹಾರ ಮತ್ತು ಇನ್ನಿತರೆ ವಸ್ತುಗಳ ಪ್ಯಾಕೇಟ್ ಗಳನ್ನು ಸಂಗ್ರಹಿಸಿ ಅದರ ಮೇಲಿರುವ ಪೋಷಕಾಂಶ ಪ್ರಮಾಣಗಳ ,ತಯಾರಿಕೆಯ ದಿನಾಂಕ ,ಮುಗಿದುಹೋಗುವ ದಿನಾಂಕ ಮತ್ತಿತರೇ ಮಾಹಿತಿಗಳನ್ನು ಓದಿ ತಿಳಿದುಕೋಳ್ಳುವುದು |
| | | |
| = ವಿಜ್ಞಾನ ವಿನೋದ = | | = ವಿಜ್ಞಾನ ವಿನೋದ = |