ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪,೫೨೧ bytes added
, ೧೧ ವರ್ಷಗಳ ಹಿಂದೆ
೮೦ ನೇ ಸಾಲು: |
೮೦ ನೇ ಸಾಲು: |
| [http://www.bis.org.in/ BIS information] | | [http://www.bis.org.in/ BIS information] |
| *ವಿಧಾನ/ಬೆಳವಣಿಗೆಯ ಪ್ರಶ್ನೆಗಳು | | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು |
| + | {|class="wikitable" |
| + | |- |
| + | |ಪರೀಕ್ಷಿಸುವ ಪದಾರ್ಥ |
| + | |ಪ್ರಯೋಗ ವಿಧಾನ |
| + | |ವೀಕ್ಷಣೆ |
| + | |ತೀರ್ಮಾನ |
| + | |- |
| + | |ತು ಪ್ಪ |
| + | |5ಮಿ.ಲೀ. ತುಪ್ಪ + 5ಮಿ.ಲೀ. ಪ್ರಬಲ HCl ಹಾಕಿ ಗಾಜಿನ ಕಡ್ಡಿಯಿಂದ ಬೆರಸಿ |
| + | |5ನಿಮಿಷಗಳ ನಂತರ ಕಂದು ಮಿಶ್ರಿತ ಕೆಂಪು ಬಣ್ಣ ಕಂಡು ಬಂದರೆ |
| + | |
| + | - ಯಾವುದೇ ಬದಲಾವಣೆ ಕಂಡು ಬರದಿದ್ದರೆ |
| + | |ತುಪ್ಪದಲ್ಲಿ ವನಸ್ಪತಿ ಮಿಶ್ರವಾಗಿದೆ. |
| + | |
| + | |
| + | |
| + | - ತುಪ್ಪವು ಶುದ್ದವಾಗಿದೆ |
| + | |- |
| + | |ಟೀ ಪುಡಿ |
| + | |ಟೀಪುಡಿಯನ್ನು ಕಾಗದದ ಮೇಲೆ ಹರಡಿ ಒಂದು ಪ್ರಬಲ ಕಾಂತವನ್ನು ಅದರ ಮೇಲೆ ನಿಧಾನವಾಗಿ ಚಲಿಸಿದಾಗ |
| + | |ಕಾಂತಕ್ಕೆ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಡುತ್ತವೆ. |
| + | |
| + | ಯಾವುದೇ ಬದಲಾವಣೆ ಕಂಡುಬರುವುದಿಲ್ಲ. |
| + | |ಟೀಪುಡಿಯಲ್ಲಿ ಕಬ್ಬಿಣದ ಚೂರುಗಳು ಕಲಬೆರಕೆಯಾಗಿವೆ. |
| + | |
| + | - ಟೀಪುಡಿಯಲ್ಲಿ ಕಲಬೆರಕೆ ಇಲ್ಲ. |
| + | |- |
| + | |ಉಪ್ಪು |
| + | |ಒಂದು ಚಮಚ ಅಡುಗೆ ಉಪ್ಪುನ್ನು ಶುದ್ಧ ನೀರಿನ ಲೋಟಕ್ಕೆ ಬೆರಸಬೇಕು, ನಂತರ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲುಕುವುದು. |
| + | |ನೀರು ಅರೆಪಾರದರ್ಶಕವಾಗುತ್ತದೆ (ಟರ್ಬಿಡ್ ಆಗುತ್ತದೆ.) |
| + | |
| + | ನೀರಿನಲ್ಲಿ ಯಾವುದೇ ಬದಲಾವಣೆ ಇಲ್ಲ. |
| + | |ಉಪ್ಪಿನಲ್ಲಿ ಮರಳು ಅಥವಾ ಮಣ್ಣು ಮಿಶ್ರವಾಗಿದೆ. |
| + | |
| + | - ಉಪ್ಪು ಶುದ್ದವಾಗಿದೆ. |
| + | |- |
| + | |ಕಾಫಿ ಪುಡಿ |
| + | |ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂದು ಅದರ ಮೇಲೆ ಒಂದೆರಡು ಚಿಟಿಕೆ ಕಾಫಿ ಪುಡಿಯನ್ನು ಉದುರಿಸಿ. |
| + | |ಕಾಫಿಪುಡಿ ಸ್ವಲ್ಪ ಭಾಗ ನೀರಿನ ತಳಭಾಗಕ್ಕೆ ಸೇರುತ್ತದೆ. |
| + | |
| + | ಕಾಫಿಪುಡಿ ನೀರಿನ ಮೇಲೆ ತೆಲುತ್ತದೆ. |
| + | |ಹುಣಸೆಬೀಜದ ಪುಡಿ ಕಲಬೆರಕೆಯಾಗಿದೆ. |
| + | |
| + | - ಕಾಫಿಪುಡಿಯಲ್ಲಿ ಯಾವುದೇ ಕಲಬೇರಕೆಯಾಗಿಲ್ಲ. |
| + | |- |
| + | |ಅರಿಷಿಣ |
| + | |ಪ್ರನಾಳದಲ್ಲಿ ಅರಿಷಿಣಪುಡಿಯನ್ನು ತೆಗೆದುಕೊಂದು ಅದಕ್ಕೆ ಒಂದೆರಡು ಹನಿ ಪ್ರಬಲ ನ್ನು ಸೇರಿಸಿ |
| + | |ದ್ರಾವಣವು ನೇರಳೆ ಬಣ್ಣಕ್ಕೆ ತಿರುಗುತ್ತದೆ. |
| + | |
| + | ಅರಿಷಣ ಬಣ್ಣದಲ್ಲಿ ಬದಲಾವಣೆ ಇಲ್ಲ |
| + | |ಮೆಟಾನಿಲ್ ಹಳದಿ ಕಲಬೆರಕೆಯಾಗಿದೆ. |
| + | |
| + | - ಅರಿಷಣ ಕಲಬೆರಕೆರಹಿತವಾಗಿದೆ. |
| + | |- |
| + | |ಹಾಲು |
| + | |ಒಂದು ಗಾಜಿನ ಸಿಲಿಂಡರನಲ್ಲಿ 50ಮಿ.ಲೀ. ಹಾಲನ್ನು ತೆಗೆದುಕೊಂಡು ಅದರಲ್ಲಿ ದುಗ್ಧಮಾಪಕವನ್ನು ಇರಿಸಿದಾಗ |
| + | |ದುಗ್ಧಮಾಪಕ ಹಾಲಿನಲ್ಲಿ ಮುಳುಗಿ 1.026ಕ್ಕಿಂತ ಕಡಿಮೆ ಸಾಂದ್ರತೆ ತೋರಿಸತ್ತದೆ. |
| + | |
| + | ದುಗ್ಧಮಾಪಕದಲ್ಲಿ 1.026ಸಾಂದ್ರತೆಯನ್ನು ತೋರಿಸುತ್ತದೆ. |
| + | | ಹಾಲು ಕಲಬೆರಕೆಯಾಗಿದೆ. |
| + | |
| + | |
| + | |
| + | |
| + | - ಹಾಲು ಶುದ್ದವಾಗಿದೆ. |
| + | |- |
| + | |ಅಡುಗೆ ಎಣ್ಣೆ |
| + | |ಒಂದು ಪ್ರನಾಳದಲ್ಲಿ 5ಮಿ.ಲೀ. ಅಡುಗೆ ಎಣ್ಣೆಯನ್ನು ತೆಗೆದುಕೊಂಡು ಅಷ್ಟೆ ಪ್ರಮಾಣದ ನ್ನು ಸೇರಿಸುವುದು. |
| + | |ಎಣ್ಣೆಯ ಮೇಲೆ ಕಂದು ಬಣ್ಣದ ಉಂಗುರ ಉಂಟಾಗುತ್ತದೆ. |
| + | |
| + | ಯಾವುದೇ ಬದಲಾವಣೆ ಇಲ್ಲ |
| + | |ಅಡುಗೆ ಎಣ್ನೆಯಲ್ಲಿ ದತ್ತೂರಿ ಎಣ್ಣೆ ಕಲಬೆರಕೆಯಾಗಿದೆ. |
| + | |
| + | - ಅಡುಗೆ ಎಣ್ಣೆ ಕಲಬೆರಕೆರಹಿತವಾಗಿದೆ. |
| + | |- |
| + | |
| + | |
| | | |
| *ಮೌಲ್ಯ ನಿರ್ಣಯ | | *ಮೌಲ್ಯ ನಿರ್ಣಯ |